Cricket News: ಇಡೀ ದೇಶದ ಹೃದಯ ಕದ್ದಿರುವ ಸ್ಮೃತಿ ರವರಿಗೆ ಯಾರನ್ನು ಕಂಡರೆ ಇಷ್ಟ ಗೊತ್ತೇ? ಆ ನಟನ ಮೇಲೆ ಫುಲ್ ಲವ್ ಅಂತೇ.
Cricket News: ಕ್ರಿಕೆಟರ್ ಸ್ಮೃತಿ ಮಂಧನ (Smriti Mandhana) ಅವರು ಎಲ್ಲಾ ಹುಡುಗರ ಕ್ರಶ್ ಎಂದು ಹೇಳಬಹುದು. ಇತ್ತೀಚೆಗೆ ನಡೆದ ವುಮನ್ಸ್ ಟಿ20 ವರ್ಲ್ಡ್ ಕಪ್ ನಲ್ಲಿ ಸ್ಮೃತಿ ಅವರು ಉತ್ತಮ ಪ್ರದರ್ಶನ ನೀಡಿದರು, ಆದರೆ ಸೆಮಿಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 5 ರನ್ ಗಳಲ್ಲಿ ಸೋತು ಹೋಯಿತು. ಇದಾದ ಬಳಿಕ ಸ್ಮೃತಿ ಅಬರ ಇತ್ತೀಚಿನ ಇಂಟರ್ವ್ಯೂ ಒಂದು ಭಾರಿ ವೈರಲ್ ಆಗಿದೆ. ಇದರಲ್ಲಿ ಸ್ಮೃತಿ ಅವರು ತಮ್ಮ ಸೆಲೆಬ್ರಿಟಿ ಕ್ರಶ್ ಯಾರು ಎಂದು ಹೇಳಿಕೊಂಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ಸ್ಮೃತಿ ಮಂಧನ ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ. ಇವರು ಜನಿಸಿದ್ದು 1996ರ ಜುಲೈ 18ರಂದು. ಸ್ಮೃತಿ ಅವರು 8 ವರ್ಷದವರಿದ್ದಾಗಿನಿಂದಲೂ ಕ್ರಿಕೆಟ್ ಆಡುತ್ತಿದ್ದು, ಈಗ ಟೀಮ್ ಇಂಡಿಯಾ ಪರವಾಗಿ ಆಡುತ್ತಾರೆ. ಸ್ಕೃತಿ ಮಂಧನ ಅವರು ಭಾರತ ಮಹಿಳಾ ಕ್ರಿಕೆಟ್ ತಂಡದ ಬಹಳ ಪ್ರಸಿದ್ಧಿ ಪಡೆದಿರುವ ಆಟಗಾರ್ತಿ ಎಂದರೆ ತಪ್ಪಾಗುವುದಿಲ್ಲ. ಇವರು ಕ್ರಿಕೆಟ್ ಆಡುವ ರೀತಿ ಮತ್ತು ಇವರ ಸೌಂದರ್ಯ ಈ ಎರಡನ್ನು ಕೂಡ ಜನರು ಬಹಳ ಇಷ್ಟಪಟ್ಟಿದ್ದಾರೆ. ಸ್ಮೃತಿ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 7ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ ಇದ್ದು. ಇದನ್ನು ಓದಿ..Cricket News: ಕೊನೆಗೂ ಗಟ್ಟಿ ನಿರ್ಧಾರ ಮಾಡಿದ ಬಿಸಿಸಿಐ: ರಾಹುಲ್ ಗೆ ಶಾಕ್ ಮೇಲೆ ಶಾಕ್. ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ ರಾಹುಲ್ ಪರಿಸ್ಥಿತಿ ಏನಾಗಿದೆ ಗೊತ್ತೇ?
ಇಷ್ಟು ದೊಡ್ಡ ಅಭಿಮಾನಿ ಬಳಗ ಇರುವ ಭಾರತದ ಏಕೈಕ ಮಹಿಳಾ ಆಟಗಾರ್ತಿ ಎನ್ನಿಸಿಕೊಂಡಿದ್ದಾರೆ ಸ್ಮೃತಿ ಮಂಧನ. ಇವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿದೆ. ಇತ್ತೀಚೆಗೆ ಅಮೆಜಾನ್ ಪ್ರೈಮ್ ಸಂದರ್ಶನದಲ್ಲಿ ಇವರಿಗೆ ರಾಪಿಡ್ ಆಗಿ ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು ಎಂದು ಕೇಳಿರುವ ಪ್ರಶ್ನೆಗೆ ಸ್ಮೃತಿ ಅವರು ಉತ್ತರ ಕೊಟ್ಟಿದ್ದು ಒಂದು ಕ್ಷಣವು ಯೋಚನೆ ಮಾಡದೆ, ಹೃತಿಕ್ ರೋಷನ್ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕ್ರಿಕೆಟರ್ ಆಗದೆ ಇದ್ದಿದ್ದರೆ ನೀವು ಏನಾಗಿರುತ್ತಿದ್ದಿರಿ ಎಂದು ಕೇಳಿದ್ದಕ್ಕೆ ಕುಕಿಂಗ್ ಅಂದ್ರೆ ನನಗೆ ತುಂಬಾ ಇಷ್ಟ, ಶೆಫ್ ಆಗಿರುತ್ತಿದ್ದೆ ಎಂದು ಹೇಳಿದ್ದಾರೆ ಸ್ಮೃತಿ ಮಂಧನ. ಇದನ್ನು ಓದಿ..Cricket News: ದಿಡೀರ್ ಎಂದು ನಾಯಕನಾಗಿ ಮೆರೆಯುತ್ತಿದ್ದ ಹಾರ್ಧಿಕ್ ಹಾಗೂ ಚಾಹಲ್ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ: ಮೈದಾನದ ಹೊರಗಡೆ ಏನಾಗಿದೆ ಗೊತ್ತೆ?
Comments are closed.