Kannada News: ಗಂಡ ಕಳೆದುಕೊಂಡ ನೋವಿನಲ್ಲಿಯೂ ಗಟ್ಟಿ ನಿರ್ಧಾರ ಮಾಡಿದ ತಾರಕರತ್ನ ಪತ್ನಿ; ನಾಲ್ಕೇ ದಿನಕ್ಕೆ ಏನು ಮಾಡಿದ್ದಾರೆ ಗೊತ್ತೇ??
Kannada News: ನಂದಮೂರಿ ತಾರಕರತ್ನ ಅವರು 39ನೇ ವಯಸ್ಸಿನಲ್ಲಿ ದಿಢೀರ್ ಎಂದು ವಿಧಿವಶರಾಗಿದ್ದು ಬಹಳ ನೋವಿನ ವಿಚಾರ. ಲೋಕೇಶ್ ಅವರ ಪಾದಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ತಾರಕರತ್ನ ಅವರು ಜನವರಿ 27ರಂದು ಕುಪ್ಪಂಗೆ ಬಂದಿದ್ದರು, ಅಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ, ಅಲ್ಲಿಂದ ಹೊರಗೆ ಬಂದು ಸ್ವಲ್ಪ ದೂರ ನಡೆದ ನಂತರ ತಾರಕರತ್ನ ಅವರು ಕುಸಿದುಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬರೋಬ್ಬರಿ 23 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು ಕೂಡ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಾರಕರತ್ನ ಅವರು ವಿಧಿವಶರಾಗಿ 1 ವಾರ ಕಳೆದಿದೆ, ಈ ಸಮಯದಲ್ಲಿ ಅವರ ಪತ್ನಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ತಾರಕರತ್ನ ಮತ್ತು ಪತ್ನಿ ಅಲೇಖ್ಯಾ ರೆಡ್ಡಿ ಅವರ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಪೂರ್ತಿ ಈಗ ಅಲೇಖ್ಯಾ ರೆಡ್ಡಿ ಅವರ ಮೇಲೆಯೇ ಇದೆ. ಇದೆಲ್ಲವನ್ನು ನಿಭಾಯಿಸುವ ಬಗ್ಗೆ ಅಲೇಖ್ಯಾ ರೆಡ್ಡಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ಸಮಯದ ಬಳಿಕ ಅಲೇಖ್ಯಾ ರೆಡ್ಡಿ ಅವರು ಮತ್ತೆ ಫ್ಯಾಶನ್ ಡಿಸೈನರ್ ಮತ್ತೆ ಕೆಲಸವನ್ನು ಮುಂದುವರೆಸಲಿದ್ದಾರೆ. ಈಗ ಅವರ ಮನಸ್ಸು ಬಹಳ ನೋವಲ್ಲಿದೆ. ಈಗ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಇವರ ಮಗು ಚಿನ್ನ ಬಾಬು ಇನ್ನು ತುಂಬಾ ಪುಟ್ಟ ಮಗು. ಮಗುವನ್ನು ಹತ್ತಿರವೇ ಇಟ್ಟುಕೊಂಡು ನೋಡಿಕೊಳ್ಳಬೇಕು. ಅಲೇಖ್ಯಾ ರೆಡ್ಡಿ ಅವರದ್ದು ಬೊಟಿಕ್ ಇದೆ, ಅಲ್ಲಿ ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಎರಡು ರೂಮ್ ಗಳನ್ನು ಪ್ರತ್ಯೇಕವಾಗಿ ಇಡುವ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ನಿಜಕ್ಕೂ ನಾನು ಯಾರ ಪಕ್ಕನು ಮಲಗಿಕೊಂಡಿಲ್ಲ, ಆದರೆ… ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ??
ಅಲೇಖ್ಯಾ ರೆಡ್ಡಿ ರೆಡ್ಡಿ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ, ಒಂದು ಕಡೆ ಅವರು ತಮ್ಮ ಮಕ್ಕಳನ್ನು ಕೂಡ ನೋಡಿಕೊಳ್ಳಬೇಕು, ಮತ್ತೊಂದು ಕಡೆ ಬೊಟಿಕ್ ಅನ್ನು ಸಹ ನಡೆಸಿಕೊಂಡು ಹೋಗಬೇಕು, ಈ ಎರಡನ್ನು ನಿಭಾಯಿಸುವ ಹಾಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ತಾರಕರತ್ನ ಅವರಿಗೆ ಹೀಗಾದ ಎರಡೇ ದಿನಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅಲೇಖ್ಯಾ ರೆಡ್ಡಿ. ಈ ವಿಚಾರವನ್ನು ಮನೆಯವರಿಗೂ ಕೂಡ ತಿಳಿಸಿದ್ದು, ಅಲೇಖ್ಯಾ ರೆಡ್ಡಿ ಅವರ ನಿರ್ಧಾರ ಮತ್ತು ಧೈರ್ಯ ಎರಡನ್ನು ನೋಡಿ ಬಾಲಯ್ಯ ಮತ್ತು ಜ್ಯೂನಿಯರ್ ಎನ್ಟಿಆರ್ ಅವರು ಶಾಕ್ ಆಗಿದ್ದಾರೆ. ಇದರ ಬಗ್ಗೆ ಹೆಚ್ಚು ವಿವರಗಳು ಇನ್ನುಮುಂದೆ ತಿಳಿಯಬೇಕು. ಇದನ್ನು ಓದಿ..Kannada News: ಎಲ್ಲರೂ ಗೊಳೋ ಎಂದು ಕಣ್ಣೀರು ಹಾಕುವಂತೆ ಪೋಸ್ಟ್ ಹಾಕಿದ ತಾರಕರತ್ನ ಪತ್ನಿ: ಗಂಡ ಕಳೆದುಕೊಂಡ ನಾಲ್ಕೇ ದಿನಕ್ಕೆ ಏನಾಗಿದೆ ಗೊತ್ತೆ?
Comments are closed.