Cricket News: ಎಬಿಡಿ ಕೂಡ ಇವನ ಮುಂದೆ ತಲೆಬಾಗಲೇಬೇಕು: ಎಬಿಡಿ ದಾಖಲೆಯನ್ನು ಚಿಂದಿ ಚಿತ್ರಾನ್ನ ಮಾಡಿದ ಸೂರ್ಯ: ಆ ವಿಶೇಷ ದಾಖಲೆ ಏನು ಗೊತ್ತೇ??
Cricket News: ಕ್ರಿಕೆಟ್ ನಲ್ಲಿ ನಿತ್ಯವೂ ಪ್ಲೇಯರ್ಸ್ ಒಂದಿಲ್ಲೊಂದು ದಾಖಲೆಗಳನ್ನು ಸೃಷ್ಟಿಸುತ್ತಿರುತ್ತಾರೆ. ಅಲ್ಲದೇ ಈ ಹಿಂದೆ ಮುರಿಯಲಾಗದ ಅದೆಷ್ಟೋ ದೊಡ್ಡಮಟ್ಟದ ರೆಕಾರ್ಡ್ಗಳನ್ನು ಕೂಡ ಆಗಾಗ ಮುರಿದು ಹೊಸ ದಾಖಲೆ ನಿರ್ಮಿಸುತ್ತಿರುತ್ತಾರೆ. ಸದ್ಯ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಅಂತಹದೊಂದು ದಾಖಲೆ ನಿರ್ಮಿಸಿದ್ದಾರೆ. ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಅಗ್ರಪಂಕ್ತಿಯ ಆಟಗಾರರಾಗಿರುವ ಸೂರ್ಯಕುಮಾರ್ ಯಾದವ್ ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಮಾಡಿರುವ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೆ ಅವರು ಎಬಿ ಡೆವಿಲಿಯರ್ಸ್ ಅವರ ದಾಖಲೆಗಳನ್ನೇ ಪುಡಿ ಪುಡಿ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಕ್ರಿಕೆಟ್ ನಲ್ಲಿ ಮೂರನೇ ಪಂದ್ಯದಲ್ಲಿ ಸೂರ್ಯ ಕುಮಾರ್ 13 ಎಸೆತಗಳಲ್ಲಿ 24 ರನ್ ಕಲೆ ಹಾಕುವ ಮೂಲಕ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ ಮಿಸ್ಟರ್ 360° ಎಂದು ಹೆಸರಾಗಿರುವ ಏ ಬಿ ಡೆವಿಲಿಯರ್ಸ್ ಅವರ ದಾಖಲೆಯನ್ನೇ ಮುರಿದು ಹಾಕಿ ಅವರನ್ನೇ ಹಿಂದಿಕ್ಕಿ ಸೂರ್ಯ ಕುಮಾರ್ ಇಂತಹದೊಂದು ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 24 ರನ್ ಕಲೆ ಹಾಕುವ ಮೂಲಕ ಸೂರ್ಯ ಕುಮಾರ್ ಅತ್ಯಧಿಕ ರನ್ ಕಲೆ ಹಾಕಿದ ಬ್ಯಾಟರ್ ಗಳ ಪೈಕಿ ಎರಡನೇ ಸ್ಥಾನಕ್ಕೆ ಮೇಲೇರಿದ್ದಾರೆ. ಈ ಮೂಲಕ ಎಬಿಡಿ ಅವರನ್ನೇ ಹಿಂದಿಕ್ಕಿದ್ದಾರೆ. ಇದನ್ನು ಓದಿ..Cricket News: ಮೆರೆಯುತ್ತಿದ್ದ ಸೂರ್ಯನ ಆಟ ಮುಗಿಯಿತಾ?? ಖಡಕ್ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯ ಕುಮಾರ್ ಅಂತ್ಯ ಬಂದೆ ಬಿಡ್ತಾ?? ಏನಾಗಿದೆ ಗೊತ್ತೇ?
ಸೌತ್ ಆಫ್ರಿಕಾದ ಎಬಿಡಿ ಇದುವರೆಗೆ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ 75 ಇನ್ನಿಂಗ್ಸ್ ಗಳನ್ನು ಆಡಿದ್ದು ಅದರಲ್ಲಿ ಹತ್ತು ಅರ್ಧ ಶತಕಗಳು ಸೇರಿದಂತೆ 1672 ರನ್ ಕಲೆ ಹಾಕಿದ್ದಾರೆ. ಇದೀಗ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್ ಗಳಲ್ಲಿ ಸೂರ್ಯಕುಮಾರ್ ಯಾದವ್ ಎಬಿಡಿಯನ್ನೇ ಹಿಂದಿಕ್ಕಿ ಟಾಪ್ ಸ್ಥಾನ ಪಡೆದಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಇದುವರೆಗೆ ಕೇವಲ 46 ಇನ್ನಿಂಗ್ಸ್ ಗಳಲ್ಲಿ ಆಡಿದ್ದಾರೆ. ಅದರಲ್ಲಿ ಮೂರು ಶತಕ ಮತ್ತು 13 ಅರ್ಧಶತಕಗಳು ಸೇರಿದಂತೆ 1675 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಎಬಿಡಿಯನ್ನೇ ಹಿಂದಿಕ್ಕಿ ಎರಡನೇ ಸ್ಥಾನ ಗಳಿಸಿರುವ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿಯ ನಂತರದ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಇದನ್ನು ಓದಿ..Cricket News: IPL ನಲ್ಲಿ ನಾನೇ ಎಲ್ಲ ನನ್ನದೇ ಎಲ್ಲ ಎಂದು ಮೆರೆದಿದ್ದ ಆಟಗಾರನ ಜೀವನ ಅಂತ್ಯ. 26 ವರ್ಷಕ್ಕೆ ಕ್ರಿಕೆಟ್ ಗೆ ಬ್ರೇಕ್. ಕಳಪೆ ಆಟಕ್ಕೆ ಬೆಲೆತೆತ್ತ ಆಟಗಾರ. ಯಾರು ಗೊತ್ತೇ??
Comments are closed.