Kannada News: ಹಿರಿಯ ನಟ ದತ್ತಣ್ಣ ರವರು ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತೇ?? ಅವರೇ ನೀಡಿದ ಉತ್ತರ ಕೇಳಿದರೆ, ಒಂದು ಕ್ಷಣ ಶಾಕ್ ಆಗ್ತೀರಾ.

Kannada News: ಹಿರಿಯ ನಟ ದತ್ತಣ್ಣ (Dattanna) ಅವರು ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತ ಪೋಷಕ ನಟರಾಗಿ ಹೆಸರು ಮಾಡಿದ್ದಾರೆ. ವಿವಿಧ ರೀತಿಯ ಪಾತ್ರಗಳಲ್ಲಿ ಮಿಂಚಿರುವ ಅವರು ಇಂದಿಗೂ ಕೂಡ ಪೋಷಕ ನಟರ ಪಾತ್ರಗಳಿಗೆ ಮೊದಲ ಆಯ್ಕೆಯಾಗಿ ಜನಪ್ರೀತಿ ಪಡೆದಿದ್ದಾರೆ. 80 ವರ್ಷವಾದರೂ ಇಂದಿಗೂ ಕೂಡ ಅದೇ ಉತ್ಸಾಹ ಉಳಿಸಿಕೊಂಡು ಬಂದಿರುವ ದತ್ತಣ್ಣ ಅವರು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಹೊಸ ಹೊಸ ನಟರು ನಿರ್ದೇಶಕರು ಸೇರಿ ಮಾಡುವ ಸಿನಿಮಾಗಳಲ್ಲಿಯೂ ಕೂಡ ಅವರಿಗೆ ಪ್ರೋತ್ಸಾಹಿಸುತ್ತಾ ಪಾತ್ರ ಮಾಡುತ್ತಾರೆ. ಅಂದಹಾಗೆ ದತ್ತಣ್ಣ ಅವರಿಗೆ ಮದುವೆಯಾಗಿಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಆದರೆ ಇತ್ತೀಚಿಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನ ಒಂದರಲ್ಲಿ ಅವರು ತಾವು ಯಾಕೆ ಮದುವೆಯಾಗಿಲ್ಲ ಎನ್ನುವ ಕುರಿತಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ದತ್ತಣ್ಣ ಹಲವು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲ ಅವರು ಬಾಲಿವುಡ್ ನ ಮಿಷನ್ ಮಂಗಲ್ ಚಿತ್ರದಲ್ಲಿಯೂ ಕೂಡ ವಿಜ್ಞಾನಿಯಾಗಿ ಬಣ್ಣ ಹಚ್ಚಿದರು. ಇವರ ಶೈಕ್ಷಣಿಕ ಹಿನ್ನೆಲೆಯು ಉನ್ನತವಾಗಿದ್ದು, ತಮ್ಮ ವೃತ್ತಿಯನ್ನು ಬಿಟ್ಟು ಸಾಕಷ್ಟು ವರ್ಷಗಳ ನಂತರ ನಟನೆಯ ಕಡೆಗೆ ಮುಖ ಮಾಡಿದರು. ಇದುವರೆಗೆ ಎಲ್ಲಾ ಬಗೆಯ ಪಾತ್ರಗಳಲ್ಲಿ ದತ್ತಣ್ಣ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕಿರುತೆರೆಯಲ್ಲಿಯೂ ಅವರು ಗುರುತಿಸಿಕೊಂಡಿದ್ದಾರೆ. 20 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಯಾಮೃಗ ಧಾರವಾಹಿಯಲ್ಲಿ ಅವರ ಶಾಸ್ತ್ರಿ ಪಾತ್ರ ಅಪಾರ ಜನಪ್ರೀತಿ ಪಡೆದಿತ್ತು. ಇದನ್ನು ಓದಿ..Kannada News: ಶಾಕುಂತಲ ಗಾಗಿ ಬರೋಬ್ಬರಿ 30 ಕೆಜಿ ಸೀರೆ ಉಟ್ಟ ಸಮಂತಾ; ಧರಿಸಿದ್ದ ಆಭರಣ ಅದೆಷ್ಟು ಕೋಟಿ ಗೊತ್ತೇ?? ತಿಳಿದರೆ ನಿಂತಲ್ಲೇ ಮೂಗಿನ ಮೇಲೆ ಬೆರಳು ಇಡ್ತೀರಾ.

kannada news dattanna about marriage | Kannada News: ಹಿರಿಯ ನಟ ದತ್ತಣ್ಣ ರವರು ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತೇ?? ಅವರೇ ನೀಡಿದ ಉತ್ತರ ಕೇಳಿದರೆ, ಒಂದು ಕ್ಷಣ ಶಾಕ್ ಆಗ್ತೀರಾ.
Kannada News: ಹಿರಿಯ ನಟ ದತ್ತಣ್ಣ ರವರು ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತೇ?? ಅವರೇ ನೀಡಿದ ಉತ್ತರ ಕೇಳಿದರೆ, ಒಂದು ಕ್ಷಣ ಶಾಕ್ ಆಗ್ತೀರಾ. 2

ಇನ್ನೂ ಇತ್ತೀಚೆಗೆ ನಟ ದತ್ತಣ್ಣ ಅವರನ್ನು ಖಾಸಗಿ ವಾಹಿನಿ ಒಂದು ಸಂದರ್ಶಿಸಿದೆ. ಈ ವೇಳೆ ಅವರು ತಮ್ಮ ಬದುಕು, ಸಿನಿ ಜೀವನ ಇತ್ಯಾದಿ ವಿಷಯಗಳ ಕುರಿತಾಗಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ತಾವು ಯಾಕೆ ಮದುವೆಯಾಗಲಿಲ್ಲ ಎನ್ನುವ ಕುರಿತಾಗಿಯೂ ಮಾತನಾಡಿದ್ದಾರೆ. ಮದುವೆ ಸಂಸಾರ ಒಂದು ರೀತಿಯ ಜಂಜಾಟ ಇದ್ದ ಹಾಗೆ ಎಂದು ಅವರು ಹೇಳಿದ್ದಾರೆ. ಮುಂದುವರೆದು ನನಗೆ ಫ್ರೀಡಂ ಇರಬೇಕು, ನಾನು ಒಂದು ಕಡೆ ಕೂರುವವನಲ್ಲ. ಎಲ್ಲೆಂದರಲ್ಲಿ ಯಾವಾಗ ಬೇಕೆಂದರೆ ಆಗ ಹೊರಟುಬಿಡುತ್ತೇನೆ. ವಾಪಸ್ ಮನೆಗೆ ಬರುತ್ತೇನೋ, ಅಲ್ಲಿಯೇ ಉಳಿದುಬಿಡುತ್ತೇನೋ ನನಗೆ ಗೊತ್ತಾಗುವುದಿಲ್ಲ. ನನ್ನನ್ನು ಯಾರು ನಿಯಂತ್ರಿಸಬಾರದು. ನನ್ನನ್ನು ಯಾರು ಏನು, ಎತ್ತ ಎಂದು ವಿಚಾರಿಸಬಾರದು. ನಾನು ಆ ಮನಸ್ಥಿತಿಯವನು. ಹಾಗಾಗಿಯೇ ನನಗೆ ಮದುವೆಯಾಗಬೇಕು ಎಂದು ಅನಿಸಲೇ ಇಲ್ಲ. ನಾನು ನನ್ನ ಪಾಡಿಗೆ ಇಷ್ಟು ವರ್ಷಗಳು ಖುಷಿಯಾಗಿದ್ದೇನೆ ಎಂದು ದತ್ತಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಓದಿ..Kannada News: ವೀಕೆಂಡ್ ವಿಥ್ ರಮೇಶ್ ಗೆ ಬರಲು ರಿಷಬ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ನಡುಗಿ ಹೋಗ್ತೀರಾ. ಇಷ್ಟೊಂದ??

Comments are closed.