ದರ್ಶನ ಸುದೀಪ್ ಇಬ್ಬರೂ ಒಮ್ಮೆಲೇ ಜೇಮ್ಸ್ ಬಗ್ಗೆ ಕಾಲ್ ಮಾಡಿ ಶಿವಣ್ಣಗೆ ಹೇಳಿದ್ದೇನು ಗೊತ್ತೇ??ಭಾವುಕರಾಗಿ ಶಿವಣ್ಣ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಅದ್ದೂರಿಯಾಗಿ ದೇಶವಿದೇಶಗಳಲ್ಲಿ ಬಿಡುಗಡೆಯಾಗಿತ್ತು. ಅಪ್ಪು ಅವರ ಕೊನೆಯ ಸಿನಿಮಾ ಎನ್ನುವ ಕಾರಣಕ್ಕಾಗಿ ಎಲ್ಲರೂ ಮುಗಿಬಿದ್ದು ಸಿನಿಮಾ ಥಿಯೇಟರ್ ಗಳಿಗೆ ಹೋಗಿ ಚಿತ್ರವನ್ನು ವೀಕ್ಷಿಸಿದ್ದಾರೆ. ಅಪ್ಪು ರವರ ನೃತ್ಯ ಆಕ್ಷನ್ ಗಳನ್ನು ನೋಡಿ ಭಾವುಕರಾಗಿ ಕಣ್ಣೀರನ್ನು ಕೂಡ ಹಾಕಿದ್ದಾರೆ.

sudeep darshan shivanna puneeth | ದರ್ಶನ ಸುದೀಪ್ ಇಬ್ಬರೂ ಒಮ್ಮೆಲೇ ಜೇಮ್ಸ್ ಬಗ್ಗೆ ಕಾಲ್ ಮಾಡಿ ಶಿವಣ್ಣಗೆ ಹೇಳಿದ್ದೇನು ಗೊತ್ತೇ??ಭಾವುಕರಾಗಿ ಶಿವಣ್ಣ ಹೇಳಿದ್ದೇನು ಗೊತ್ತೇ??
ದರ್ಶನ ಸುದೀಪ್ ಇಬ್ಬರೂ ಒಮ್ಮೆಲೇ ಜೇಮ್ಸ್ ಬಗ್ಗೆ ಕಾಲ್ ಮಾಡಿ ಶಿವಣ್ಣಗೆ ಹೇಳಿದ್ದೇನು ಗೊತ್ತೇ??ಭಾವುಕರಾಗಿ ಶಿವಣ್ಣ ಹೇಳಿದ್ದೇನು ಗೊತ್ತೇ?? 3

ಇನ್ನು ಜೇಮ್ಸ್ ಚಿತ್ರ ಈಗಾಗಲೇ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ಕನ್ನಡ ಚಿತ್ರರಂಗದ 88 ವರ್ಷಗಳ ಇತಿಹಾಸದಲ್ಲಿ ಯಾರು ಬರೆಯಲಾಗದಂತಹ ಹೊಸ ದಾಖಲೆಯನ್ನು ಬರೆದಿದೆ ಎಂದರೆ ತಪ್ಪಾಗಲಾರದು. ಈಗಾಗಲೇ 150 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಕಡೆಗೆ ಜೇಮ್ಸ್ ಚಿತ್ರ ದಾಪುಗಾಲು ಇಡುತ್ತಿದೆ. ಇನ್ನು ಈಗಾಗಲೇ ಹಲವಾರು ಸಿನಿಮಾಗಳು ಬಿಡುಗಡೆ ಆಗಿದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ ಚಿತ್ರದ ಪ್ರದರ್ಶನಗಳು ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದ ಹಲವೆಡೆ ದೊಡ್ಡ ಸಂಖ್ಯೆಯಲ್ಲಿ ಪಡೆದಿದೆ ಎಂದರೆ ತಪ್ಪಾಗಲಾರದು.

ಇತ್ತೀಚೆಗಷ್ಟೇ ಜೇಮ್ಸ್ ಚಿತ್ರತಂಡ ಚಿತ್ರದ ಸಕ್ಸೆಸ್ ಮೀಟ್ ಕೂಡ ಮಾಡಿದೆ. ಈ ಸಮಾರಂಭದಲ್ಲಿ ಚಿತ್ರರಂಗದ ಎಲ್ಲಾ ಟೆಕ್ನಿಷಿಯನ್ಸ್ ಹಾಗೂ ನಟರು ಸೇರಿದಂತೆ ಶಿವಣ್ಣ ಕೂಡ ಭಾಗಿಯಾಗಿದ್ದರು. ನಿಮಗೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಕೂಡ ಜೇಮ್ಸ್ ಚಿತ್ರದ ಭಾಗಿಯಾಗಿದ್ದಾರೆ. ಹೌದು ಚಿತ್ರದಲ್ಲಿ ಶಿವಣ್ಣ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪೂರ್ಣ ಪ್ರಮಾಣದಲ್ಲಿ ನೀಡಿದ್ದಾರೆ. ಇದಕ್ಕೆ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ ಎನ್ನುವುದು ಮತ್ತೊಂದು ವಿಶೇಷವಾದ ವಿಚಾರ.

ಇನ್ನು ಪ್ರತಿ ಸಿನಿಮಾಗಳಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ಅನ್ನು ಕೂಡ ಪುನೀತ್ ರಾಜಕುಮಾರ್ ರವರು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಜೊತೆಗೆ ನೋಡಿದ್ದಾರೆ. ಇದೆ ಸಮಾರಂಭದಲ್ಲಿ ಶಿವಣ್ಣನವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಸ್ಟಾರ್ ನಟರನ್ನು ನೆನಪಿಸಿಕೊಂಡಿದ್ದಾರೆ. ಹೌದು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಇವರೆಲ್ಲರೂ ಕೂಡ ಶಿವಣ್ಣನವರಿಗೆ ಕರೆಮಾಡಿ ದರವನ್ನು ತುಂಬಿದ್ದು ಸಿನಿಮಾದ ಕುರಿತಂತೆ ಮೆಚ್ಚುಗೆ ಮಾತುಗಳನ್ನು ಕೂಡ ಆಡಿದ್ದಾರಂತೆ. ಈ ಕುರಿತಂತೆ ಸ್ವತ ಶಿವಣ್ಣನವರು ಹೇಳಿಕೊಂಡಿದ್ದಾರೆ.

sudeep puneeth darshan | ದರ್ಶನ ಸುದೀಪ್ ಇಬ್ಬರೂ ಒಮ್ಮೆಲೇ ಜೇಮ್ಸ್ ಬಗ್ಗೆ ಕಾಲ್ ಮಾಡಿ ಶಿವಣ್ಣಗೆ ಹೇಳಿದ್ದೇನು ಗೊತ್ತೇ??ಭಾವುಕರಾಗಿ ಶಿವಣ್ಣ ಹೇಳಿದ್ದೇನು ಗೊತ್ತೇ??
ದರ್ಶನ ಸುದೀಪ್ ಇಬ್ಬರೂ ಒಮ್ಮೆಲೇ ಜೇಮ್ಸ್ ಬಗ್ಗೆ ಕಾಲ್ ಮಾಡಿ ಶಿವಣ್ಣಗೆ ಹೇಳಿದ್ದೇನು ಗೊತ್ತೇ??ಭಾವುಕರಾಗಿ ಶಿವಣ್ಣ ಹೇಳಿದ್ದೇನು ಗೊತ್ತೇ?? 4

ಇನ್ನು ಕೇವಲ ಇಷ್ಟು ಮಾತ್ರವಲ್ಲದೆ ಜೇಮ್ಸ ಚಿತ್ರದ ಯಶಸ್ಸಿಗೆ ನಿಜವಾಗಲೂ ಕೇವಲ ದೊಡ್ಡಮನೆ ಅಭಿಮಾನಿಗಳು ಮಾತ್ರವಲ್ಲದೆ ದರ್ಶನ್ ಸುದೀಪ್ ಯಶ್ ದ್ರುವ ಸರ್ಜಾ ಗಣೇಶ್ ಹೀಗೆ ಎಲ್ಲಾ ಸ್ಟಾರ್ ನಟರ ಅಭಿಮಾನಿಗಳು ಕೂಡ ಕಾರಣ ಎಂಬುದಾಗಿ ಶಿವಣ್ಣ ಹೇಳಿಕೊಂಡಿದ್ದಾರೆ. ಯಾಕೆಂದರೆ ಅಪ್ಪು ಅವರ ಕೊನೆಯ ಸಿನಿಮಾವನ್ನು ತಮ್ಮ ಹೀರೋ ಸಿನಿಮಾ ಎನ್ನುವ ಭಾವನೆಯಲ್ಲಿ ಎಲ್ಲರೂ ನೋಡಿದ್ದಾರೆ ಎಂಬುದಾಗಿ ಶಿವಣ್ಣ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶಿವಣ್ಣ ಹೇಳಿರುವ ಈ ಮಾತು ನೂರಕ್ಕೆ ನೂರರಷ್ಟು ನಿಜ ಎಂಬುದಾಗಿ ಎಲ್ಲರೂ ಕೂಡ ಒಪ್ಪಿಕೊಳ್ಳಬೇಕಾಗಿದೆ.

ಇನ್ನು ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಚಿತ್ರದ ಕೆಲವು ಚಿತ್ರಮಂದಿರಗಳನ್ನು ಆರ್ ಆರ್ ಆರ್ ಸಿನಿಮಾಗೆ ಕೊಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದರೆ ಇಂದಿಗೂ ಕೂಡ ಜೇಮ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಿರುವುದು ಈಗಾಗಲೇ ಫೋಟೋ ಹಾಗೂ ಕೆಲವೊಂದು ರಿಪೋರ್ಟ್ ಗಳ ಮೂಲಕ ತಿಳಿದು ಬಂದಿದೆ. ಈಗಾಗಲೇ ಸಿನಿಮಾ ನಿರ್ಮಾಪಕರು ಲಾಭಾಂಶವನ್ನು ಪಡೆಯುತ್ತಿದ್ದು ನಿಜಕ್ಕೂ ಕೂಡ ಅಪ್ಪು ಅವರ ಕೊನೆಯ ಚಿತ್ರ ಹಲವಾರು ಜನರಿಗೆ ಜೀವನೋಪಾಯವನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.