ದಿವ್ಯ ಸುರೇಶ್ ರವರ ಸಿನಿಮಾ ಬೆನ್ನಲ್ಲೇ ವಯಸ್ಸಿನ ಕುರಿತು ಚರ್ಚೆ, ಅಷ್ಟಕ್ಕೂ ದಿವ್ಯ ಸುರೇಶ ರವರ ನಿಜವಾದ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಮ್ಮೆ ಬಿಗ್ಬಾಸ್ ಗೆ ಹೋದರೆ ಸಾಕು ಖಂಡಿತವಾಗಿ ಜನರು ಅವರನ್ನು ಗುರುತಿಸಿಯೇ ಗುರುತಿಸುತ್ತಾರೆ ಎನ್ನುವುದು ಹಲವಾರು ಬಾರಿ ನಿಜವಾಗಿದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವ ವ್ಯಕ್ತಿ ಕೂಡ ಬಿಗ್ ಬಾಸ್ ಕಾರ್ಯಕ್ರಮದಿಂದ ಪರಿಚಿತರಾದವರು ಎಂದು ಹೇಳಿದರೆ ತಪ್ಪಾಗಲಾರದು. ಹೌದು ನಾವು ಮಾತನಾಡುತ್ತಿರುವುದು ದಿವ್ಯ ಸುರೇಶ್ ರವರ ಕುರಿತಂತೆ. ದಿವ್ಯ ಸುರೇಶ ರವರು ಕಳೆದ ಬಿಗ್ ಬಾಸ್ ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಂತಹ ಸ್ಪರ್ಧಿ.

ಬಿಗ್ ಬಾಸ್ ಮನೆಯಲ್ಲಿ ದಿವ್ಯ ಸುರೇಶ್ ಅವರು ಹೆಚ್ಚಾಗಿ ಸುದ್ದಿಯಾಗಿದ್ದೆ ಮಂಜು ಪಾವಗಡ ರವರ ವಿಚಾರವಾಗಿ. ಇಬ್ಬರ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ನೇಹಕ್ಕೂ ಮಿಗಿಲಾದ ಗಾಢವಾದ ಸಂಬಂಧವಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಹಲವಾರು ಬಾರಿ ಇವರಿಬ್ಬರು ಒಟ್ಟಿಗೆ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡಿದ್ದು ಕೂಡ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿತ್ತು. ಇನ್ನು ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ದಿವ್ಯ ಸುರೇಶ್ ರವರು ಸುದ್ದಿಯಾಗುತ್ತಿರುವುದು ಅವರ ಸಿನಿಮಾಗಾಗಿ.

divya suresh | ದಿವ್ಯ ಸುರೇಶ್ ರವರ ಸಿನಿಮಾ ಬೆನ್ನಲ್ಲೇ ವಯಸ್ಸಿನ ಕುರಿತು ಚರ್ಚೆ, ಅಷ್ಟಕ್ಕೂ ದಿವ್ಯ ಸುರೇಶ ರವರ ನಿಜವಾದ ವಯಸ್ಸೆಷ್ಟು ಗೊತ್ತೇ??
ದಿವ್ಯ ಸುರೇಶ್ ರವರ ಸಿನಿಮಾ ಬೆನ್ನಲ್ಲೇ ವಯಸ್ಸಿನ ಕುರಿತು ಚರ್ಚೆ, ಅಷ್ಟಕ್ಕೂ ದಿವ್ಯ ಸುರೇಶ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? 2

ಹೌದು ದಿವ್ಯ ಸುರೇಶ್ ನಟಿಸಿರುವ ರೌಡಿ ಬೇಬಿ ಚಿತ್ರ ಇತ್ತೀಚಿಗಷ್ಟೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದರೂ ಕೂಡ ಹೇಳಿಕೊಳ್ಳುವವರ ಮಟ್ಟಿಗೆ ಯಶಸ್ಸನ್ನು ಸಂಪಾದಿಸಿಲ್ಲ. ಸದ್ಯಕ್ಕೆ ದಿವ್ಯ ಸುರೇಶ್ ರವರ ನಟನೆ ರೌಡಿಬೇಬಿ ಚಿತ್ರದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದು ಈಗ ಎಲ್ಲರೂ ಅವರ ವಯಸ್ಸು ಎಷ್ಟು ಎಂಬುದಾಗಿ ಗೊಂದಲದಲ್ಲಿ ಬಿದ್ದಿದ್ದಾರೆ. ದಿವ್ಯ ಸುರೇಶ್ ರವರ ವಯಸ್ಸಿನ ಕುರಿತಂತೆ ಗೊಂದಲ ಹೊಂದಿರುವವರಿಗೆ ಇಂದಿನ ಲೇಖನದಲ್ಲಿ ನಾವು ಉತ್ತರವನ್ನು ನೀಡಲಿದ್ದೇವೆ. ಹೌದು ದಿವ್ಯ ಸುರೇಶ್ ರವರ ವಯಸ್ಸು 28 ವರ್ಷ. ಈಗಾಗಲೇ ನಟಿಯಾಗಿ ತಮ್ಮ ನಟನೆಯನ್ನು ಸಾಬೀತು ಪಡಿಸಿರುವ ದಿವ್ಯ ಸುರೇಶ್ ರವರಿಗೆ ಮುಂದೆ ದಿನಗಳಲ್ಲಿ ಉತ್ತಮ ಸಿನಿಮಾ ಆಫರ್ ಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.