ಕೊನೆಗೂ ತಮ್ಮ ಎಂಗೇಜ್ಮೆಂಟ್ ಕುರಿತು ಮಾತನಾಡಿದ ಜೋಡಿ; ಅರವಿಂದ್ ಹಾಗೂ ದಿವ್ಯಾ ರವರ ಮದುವೆ, ಎಂಗೇಜ್ಮೆಂಟ್ ಗೆ ಮುಹೂರ್ತ ಫಿಕ್ಸ್, ಯಾವಾಗ ಗೊತ್ತಾ?

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲೇ ಆಗಲಿ ಅಥವಾ ಸಿನಿಮಾದಲ್ಲೇ ಆಗಲಿ ಒಂದು ಜೋಡಿ ಸೂಪರ್ ಹಿಟ್ ಆಯಿತು ಎಂದರೆ ಅವರಿಬ್ಬರ ಕುರಿತಂತೆ ಜನರು ಹೆಚ್ಚಾಗಿ ಮಾತನಾಡಲು ಆರಂಭಿಸುತ್ತಾರೆ ಮಾತ್ರವಲ್ಲದೆ ಅವರಿಬ್ಬರ ಮದುವೆ ಕುರಿತಂತೆ ಕೂಡ ಅವರೇ ಕಥೆಗಳನ್ನು ಕಟ್ಟಿಕೊಳ್ಳುತ್ತಾರೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕಳೆದ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟಿಗೆ ಸೌಂಡ್ ಮಾಡಿರುವ ಜೋಡಿಯ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ಅರವಿಂದ್ ಹಾಗೂ ದಿವ್ಯ ಕುರಿತಂತೆ.

ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಸೀಸನ್ 8 ರಲ್ಲಿ ಹಲವಾರು ಜನರು ಜನಪ್ರಿಯತೆಯು ಪಡೆದುಕೊಂಡಿದ್ದಾರೆ. ಆದರೆ ದಿವ್ಯ ಹಾಗೂ ಅರವಿಂದರ್ ಅವರೆಸ್ಟು ಜನಪ್ರಿಯತೆ ಪಡೆದುಕೊಂಡಿರುವ ಮತ್ತೊಬ್ಬ ಸ್ಪರ್ಧಿ ಅಥವಾ ಜೋಡಿ ಇಲ್ಲ ಎಂದು ಹೇಳಬಹುದು. ಕೊನೆಯವರೆಗೂ ಕೂಡ ದಿವ್ಯ ಅಥವಾ ಅರವಿಂದ್ ಇವರಿಬ್ಬರಲ್ಲಿ ಯಾರಾದರೂ ಗೆಲ್ಲಬಹುದು ಎಂಬುದಾಗಿ ಅಂದಾಜು ಹಾಕಲಾಗಿತ್ತು. ಅಷ್ಟರಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಕುರಿತಂತೆ ಫ್ಯಾನ್ ಪೇಜ್ ಗಳು ಪ್ರಾರಂಭವಾಗಿದ್ದವು.

divya aravind kp | ಕೊನೆಗೂ ತಮ್ಮ ಎಂಗೇಜ್ಮೆಂಟ್ ಕುರಿತು ಮಾತನಾಡಿದ ಜೋಡಿ; ಅರವಿಂದ್ ಹಾಗೂ ದಿವ್ಯಾ ರವರ ಮದುವೆ, ಎಂಗೇಜ್ಮೆಂಟ್ ಗೆ ಮುಹೂರ್ತ ಫಿಕ್ಸ್, ಯಾವಾಗ ಗೊತ್ತಾ?
ಕೊನೆಗೂ ತಮ್ಮ ಎಂಗೇಜ್ಮೆಂಟ್ ಕುರಿತು ಮಾತನಾಡಿದ ಜೋಡಿ; ಅರವಿಂದ್ ಹಾಗೂ ದಿವ್ಯಾ ರವರ ಮದುವೆ, ಎಂಗೇಜ್ಮೆಂಟ್ ಗೆ ಮುಹೂರ್ತ ಫಿಕ್ಸ್, ಯಾವಾಗ ಗೊತ್ತಾ? 3

ದಿವ್ಯ ಉರುಡುಗ ರವರು ಕಿರುತೆರೆ ಹಾಗೂ ಮನೋರಂಜನಾ ಕ್ಷೇತ್ರದಿಂದ ಬಂದವರಾಗಿದ್ದಾರೆ. ಅರವಿಂದ್ ರವರು ಬೈಕ್ ರೇಸಿಂಗ್ ಕ್ಷೇತ್ರದಿಂದ ಬಂದವರಾಗಿದ್ದಾರೆ. ಇಬ್ಬರಿಗೂ ಖಂಡಿತವಾಗಿ ಪರಿಚಯ ಇರಲು ಸಾಧ್ಯವೇ ಇಲ್ಲ. ಬಿಗ್ ಬಾಸ್ ಮನೆಗೆ ಬಂದ ನಂತರ ಇಬ್ಬರೂ ಕೂಡ ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧವನ್ನು ಹೊಂದುತ್ತಾರೆ. ಅದರಲ್ಲೂ ಜೋಡಿ ಟಾಸ್ಕ್ ಮಾಡುವ ಸಂದರ್ಭದಲ್ಲಿ ದಿವ್ಯ ರವರು ಅರವಿಂದ ರವರಿಗೆ ಉಂಗುರವನ್ನು ನೀಡುವ ಮೂಲಕ ಕೆಲವೊಂದು ವಿಚಾರಗಳಿಗೆ ಮುನ್ನುಡಿ ಸಿಗುವಂತೆ ಮಾಡಿದರು. ಎಲ್ಲರೂ ಕೂಡ ಇವರಿಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮದುವೆಯಾಗುತ್ತಾರೆ ಎನ್ನುವ ಮಾತುಗಳನ್ನು ಆಡಲು ಆರಂಭಿಸುತ್ತಾರೆ.

ಈ ಕುರಿತಂತೆ ದಿವ್ಯ ರವರ ತಂದೆ ಕೂಡ ನಮ್ಮ ಮಗಳ ಸಂತೋಷವೇ ನಮ್ಮ ಸಂತೋಷ ಎಂಬುದಾಗಿ ಪರೋಕ್ಷವಾಗಿ ಸುಳಿವನ್ನು ಕೂಡ ನೀಡುತ್ತಾರೆ. ಇನ್ನು ಈಕಡೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಇಬ್ಬರು ಜೋಡಿಗಳು ಹಲವಾರು ಬಾರಿ ಜೊತೆಯಾಗಿ ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಸಮಾರಂಭಗಳಿಗೂ ಹೋದರು ಕೂಡ ಪರಸ್ಪರ ಜೊತೆಯಾಗಿಯೇ ಹೋಗುತ್ತಿದ್ದರು. ಹೀಗಾಗಿ ಇವರ ಮದುವೆ ಹಾಗೂ ನಿಶ್ಚಿತಾರ್ಥದ ಕುರಿತಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಲು ಆರಂಭಿಸಿದ್ದರು.

ಈ ಕುರಿತಂತೆ ಕೇಳಿದಾಗಲೆಲ್ಲ ಇಬ್ಬರೂ ಕೂಡ ಪರೋಕ್ಷವಾಗಿ ನಮಗೆ ನಮ್ಮ ಜೀವನದಲ್ಲಿ ಸಾಧಿಸಲು ಇನ್ನೂ ಕೂಡ ಹಲವಾರು ಸಾಧನೆಗಳಿವೆ. ಸದ್ಯಕ್ಕೆ ಏನು ಇಲ್ಲ ಎನ್ನುವುದಾಗಿ ಹೇಳುತ್ತಿದ್ದರು. ಆದರೆ ಈಗ ಮೂಲಗಳಿಂದ ಇವರಿಬ್ಬರ ನಿಶ್ಚಿತಾರ್ಥ ಅಥವ ಮದುವೆ ಯಾವಾಗ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಇವರಿಬ್ಬರ ನಿಶ್ಚಿತಾರ್ಥ ಹಾಗೂ ಮದುವೆ ಯಾವಾಗ ನಡೆಯಲಿದೆ ಎಂದು ತಿಳಿಯೋಣ ಬನ್ನಿ.

divya aravind kp 2 | ಕೊನೆಗೂ ತಮ್ಮ ಎಂಗೇಜ್ಮೆಂಟ್ ಕುರಿತು ಮಾತನಾಡಿದ ಜೋಡಿ; ಅರವಿಂದ್ ಹಾಗೂ ದಿವ್ಯಾ ರವರ ಮದುವೆ, ಎಂಗೇಜ್ಮೆಂಟ್ ಗೆ ಮುಹೂರ್ತ ಫಿಕ್ಸ್, ಯಾವಾಗ ಗೊತ್ತಾ?
ಕೊನೆಗೂ ತಮ್ಮ ಎಂಗೇಜ್ಮೆಂಟ್ ಕುರಿತು ಮಾತನಾಡಿದ ಜೋಡಿ; ಅರವಿಂದ್ ಹಾಗೂ ದಿವ್ಯಾ ರವರ ಮದುವೆ, ಎಂಗೇಜ್ಮೆಂಟ್ ಗೆ ಮುಹೂರ್ತ ಫಿಕ್ಸ್, ಯಾವಾಗ ಗೊತ್ತಾ? 4

ಹೌದು ಗೆಳೆಯರೇ ಹಿಂದೂಗಳ ಹೊಸವರ್ಷ ವಾಗಿರುವ ಯುಗಾದಿ ಹಬ್ಬದ ನಂತರ ದಿವ್ಯ ಹಾಗೂ ಅರವಿಂದ್ ಇಬ್ಬರು ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕೆಲವು ತಿಂಗಳ ನಂತರ ಇಬ್ಬರು ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೂಡ ಈಗಾಗಲೇ ದಟ್ಟವಾಗಿ ಹರಿದಾಡುತ್ತಿದೆ. ಒಟ್ಟಾರೆಯಾಗಿ ಈ ಸುದ್ದಿ ಇವರಿಬ್ಬರು ಮದುವೆಯಾಗಬೇಕು ಎಂದು ಕಾಯುತ್ತಿದ್ದ ಹಲವಾರು ಅಭಿಮಾನಿಗಳಿಗೆ ಸಂತೋಷವನ್ನು ನೀಡಿರುವುದಂತೂ ಸುಳ್ಳಲ್ಲ. ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.