ಪ್ರೇಕ್ಷಕರ ಅಚ್ಚು ಮೆಚ್ಚಿನ ಕ್ಯೂಟ್ ಸ್ಪರ್ದಿ ದಿವ್ಯ ರವರು ಬಿಗ್ ಬಾಸ್ ಮನೆಯಿಂದ ಹೊರಬರುವಾಗ ಪಡೆದ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ದಿವ್ಯ ಸುರೇಶ್ ರವರು ಮುನ್ನ ಕೆಲವೊಂದು ದಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದರೂ ಕೂಡ ದಿವ್ಯ ಸುರೇಶ್ ರವರು ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಸುಖ ಸುಮ್ಮನೆ ಇಲ್ಲಸಲ್ಲದ್ದು ಹೇಳುವ ಅಗತ್ಯವಿಲ್ಲವಾದರೂ ಕೂಡ ದಿವ್ಯ ಸುರೇಶ್ ರವರು ಬಹುತೇಕ ಮಂದಿಗೆ ತಿಳಿದಿರಲಿಲ್ಲ.

ಆದರೆ ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮ ಆಟದ ಮೂಲಕ ಹಾಗೂ ಮನೆಯ ಮಂದಿಯನ್ನು ಹಾಗೂ ಪ್ರೇಕ್ಷಕರನ್ನು ನಕ್ಕು ನಲಿಸುವ ರಲ್ಲಿ ಯಶಸ್ವಿಯಾಗಿದ್ದ ದಿವ್ಯ ಸುರೇಶ್ ರವರು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಕೆಲವೇ ಕೆಲವು ಗಂಟೆಗಳಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡರು, ಯಾಕೆಂದರೆ ಮಂಜು ಪಾವಗಡ ರವರ ಜೊತೆ ಸೇರಿಕೊಂಡು ಸೊಗಸಾದ ಸನ್ನಿವೇಶಗಳನ್ನು ಸೃಷ್ಟಿಸುತ್ತಾ ಬಹಳ ಅದ್ಭುತವಾಗಿ ನಕ್ಕು ನಲಿ ಸಿದ್ದರು.

ಇವರ ಆಟ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರಲಿಲ್ಲ ಬದಲಾಗಿ ತಾವು ಏನು ಎಂದು ಬಹಳ ಅತ್ಯದ್ಭುತವಾಗಿ ಟಾಸ್ಕ್ ಗಳಲ್ಲಿ ಕೂಡ ಪ್ರದರ್ಶನ ನೀಡುತ್ತಿದ್ದರು. ಅರವಿಂದ ಹಾಗೂ ಮಂಜು ಪಾವಗಡ ರವರು ಕೂಡ ಇವರನ್ನು ಟಫ್ ಕಾಂಪಿಟೇಟರ್ ಎಂದು ಕೊಂಡಿದ್ದರು ಅಂದರೆ ನೀವೇ ಲೆಕ್ಕ ಹಾಕಿಕೊಳ್ಳಿ ಇವರಿಗೆ ಎಷ್ಟು ಅದ್ಭುತವಾಗಿ ಆಟ ಆಡುತ್ತಿದ್ದರು ಎಂದು. ಹೀಗೆ ಇಷ್ಟೆಲ್ಲಾ ಸಾಧನೆ ಮಾಡಿದ ದಿವ್ಯ ಸುರೇಶ ಬರುವ ಮೊದಲೇ ಮಾಡಿಕೊಂಡ ಒಪ್ಪಂದದಂತೆ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ 35 ಸಾವಿರ ರೂಪಾಯಿಗಳನ್ನು ವಾರಕ್ಕೆ ಸಂಭಾವನೆಯನ್ನು ಆಗಿ ಪಡೆದಿದ್ದಾರೆ. ಅಂದರೆ ಒಟ್ಟಾರೆಯಾಗಿ ಮೂರುವರೆ ಲಕ್ಷಗಳನ್ನು ಪಡೆದಿದ್ದಾರೆ

Comments are closed.