News from ಕನ್ನಡಿಗರು

ವೇದಿಯಲ್ಲಿ ಎಲ್ಲಾ ದುಡ್ಡಿನ ಮಳೆ; ಆದರೆ ತೆರೆ ಹಿಂದೆ ಡಾನ್ಸ್ ಕರ್ನಾಟಕ ಡಾನ್ಸ್ ವಿನ್ನರ್ ಮತ್ತು ರನ್ನರ್ ಗೆ ಎಷ್ಟು ಲಕ್ಷ ಹಣ ಸಿಕ್ಕಿದೆ ಗೊತ್ತೇ??

77

ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆಯ ವಾಹಿನಿ ಸಿನಿಮಾದಷ್ಟೇ ದೊಡ್ಡಮಟ್ಟಿಗೆ ಬೆಳೆದು ನಿಂತಿದೇಶದ. ಇಲ್ಲಿ ಕೂಡ ರಿಯಾಲಿಟಿ ಶೋ ಕಾರ್ಯಕ್ರಮಗಳು ಹಾಗೂ ಧಾರವಾಹಿಗಳು ಪ್ರೇಕ್ಷಕರ ಮನವನ್ನು ಗೆದ್ದು ಹೆಚ್ಚಿನ ಪ್ರೇಕ್ಷಕರನ್ನು ಗಳಿಸುವ ನಿಟ್ಟಿನಲ್ಲಿ ಯಶಸ್ಸನ್ನು ಪಡೆದಿದೆ.

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಆಗಿರುವ ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚಿಗಷ್ಟೇ ಮುಗಿದಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಬಗ್ಗೆ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರಾಂಡ್ ಫಿನಾಲೆ ಎನ್ನುವುದು ಅದ್ಧೂರಿಯಾಗಿ ಕನಕಪುರದ ಬಳಿ ಜನರ ನಡುವೆ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಟ್ರೋಫಿಯಾಗಿ ಅಪ್ಪು ಅವರ ಮೂರ್ತಿಯನ್ನು ಇಡಲಾಗಿತ್ತು. ಅಲಿ ಅಪ್ಪು ಅವರ ದೊಡ್ಡಮಟ್ಟದ ಕಟೌಟ್ ಕೂಡ ಅನಾವರಣ ಮಾಡಲಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಗೆದ್ದವರು ಯಾರು ಹಾಗೂ ಅವರು ಪಡೆದಿರುವ ಬಹುಮಾನದ ಹಣವೆಷ್ಟು ಎಂಬುದನ್ನು ತಿಳಿದುಕೊಳ್ಳೋಣ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನವನ್ನು ಪಡೆದಿರುವುದು ಮಹೇಶ್ ಜೋಡಿ.

ಡಿಕೆಡಿ ಟ್ರೋಫಿ ಜೊತೆಗೆ 20 ಲಕ್ಷ ರೂಪಾಯಿ ನಗದು ಬಹುಮಾನದ ಹಣ ಕೂಡ ಸಿಕ್ಕಿದೆ. ಇನ್ನು ಮೊದಲನೇ ಬಹುಮಾನ ಪಡೆದುಕೊಂಡಿರುವುದು ಸಾರಿಕಾ ಶೆಟ್ಟಿ ಹಾಗೂ ಸದ್ವಿನಿ ಶೆಟ್ಟಿ ಜೋಡಿ. ಪವರ್ ಸ್ಟಾರ್ ಟ್ರೋಫಿ ಜೊತೆಗೆ 30 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ದೊರಕಿದೆ. ಒಟ್ಟಾರೆಯಾಗಿ ಕಾರ್ಯಕ್ರಮ ಅಂತ್ಯಗೊಂಡಿದ್ದು ಪವರ್ ಸ್ಟಾರ್ ಅವರ ಟ್ರೋಫಿ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕೆ ಕೊನೆಗೂ ಕೂಡ ತೆರೆ ಬಿದ್ದಿದ್ದು ಅರ್ಹರೆ ಗೆದ್ದಿದ್ದಾರೆ ಎಂಬುದು ಮತ್ತೊಂದು ಸಂತೋಷದ ವಿಚಾರ.

Leave A Reply

Your email address will not be published.