ಖುದ್ದು ಶನಿ ದೇವನೇ ನಿಮಗೆ ಅದೃಷ್ಟ ನೀಡಲಿದ್ದಾನೆ: ಅದು ಯಾವ್ಯಾವ ರಾಶಿಗಳಿಗೆ ಗೊತ್ತೇ?? ಶನಿ ದೇವನನ್ನು ನೆನೆಯುತ್ತ ಭವಿಷ್ಯ ತಿಳಿಯಿರಿ.

ನಮಸ್ಕಾರ ಸ್ನೇಹಿತರೇ ನ್ಯಾಯದ ದೇವತೆ ಆಗಿರುವ ಶನಿಗ್ರಹನು ಕೇವಲ ಕಷ್ಟ ಮಾತ್ರವಲ್ಲದೆ ಒಳ್ಳೆಯ ಕೆಲಸ ಮಾಡುವವರಿಗೆ ಒಳ್ಳೆಯ ದಿನಗಳನ್ನು ಕೂಡ ಕರುಣಿಸುತ್ತಾನೆ. ಈ ಬಾರಿ ಅಕ್ಟೋಬರ್ ತಿಂಗಳಿನಲ್ಲಿ ಶನಿಯ ಕೃಪಾಕಟಾಕ್ಷದಿಂದ ಅದೃಷ್ಟದ ದಿನಗಳಿಗೆ ಪಾಲುದಾರರಾಗಲಿರುವ ರಾಶಿಗಳು ಯಾವುವೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

mesha rashi horo | ಖುದ್ದು ಶನಿ ದೇವನೇ ನಿಮಗೆ ಅದೃಷ್ಟ ನೀಡಲಿದ್ದಾನೆ: ಅದು ಯಾವ್ಯಾವ ರಾಶಿಗಳಿಗೆ ಗೊತ್ತೇ?? ಶನಿ ದೇವನನ್ನು ನೆನೆಯುತ್ತ ಭವಿಷ್ಯ ತಿಳಿಯಿರಿ.
ಖುದ್ದು ಶನಿ ದೇವನೇ ನಿಮಗೆ ಅದೃಷ್ಟ ನೀಡಲಿದ್ದಾನೆ: ಅದು ಯಾವ್ಯಾವ ರಾಶಿಗಳಿಗೆ ಗೊತ್ತೇ?? ಶನಿ ದೇವನನ್ನು ನೆನೆಯುತ್ತ ಭವಿಷ್ಯ ತಿಳಿಯಿರಿ. 2

ಮೇಷ ರಾಶಿ; ಈ ಸಂದರ್ಭದಲ್ಲಿ ಉದ್ಯೋಗ ಹಾಗೂ ವ್ಯಾಪಾರಸ್ಥರಿಗೆ ಸಾಕಷ್ಟು ಆರ್ಥಿಕ ಧನ ಲಾಭ ಉಂಟಾಗುತ್ತದೆ. ಕುಟುಂಬದ ಆದಾಯ ಕೂಡ ಗಣನೀಯವಾಗಿ ಹೆಚ್ಚಾಗಲಿರುವುದು ಮತ್ತೊಂದು ಸಂತೋಷದ ವಿಚಾರ. ಕರ್ಕ ರಾಶಿ; ಶನಿಯ ಕೃಪಾಕಟಾಕ್ಷದಿಂದ ಹಲವಾರು ಲಾಭಗಳನ್ನು ಪಡೆದುಕೊಳ್ಳುವ ನೀವು ಕುಟುಂಬದ ಸಮಸ್ಯೆಯಿಂದ ಕೂಡ ಮುಕ್ತಿಯನ್ನು ಹೊಂದಲಿದ್ದೀರಿ. ವ್ಯಾಪಾರದಲ್ಲಿ ಕೂಡ ಹಣದ ಹರಿವು ಕಂಡು ಬರಲಿದೆ. ಬೇರೆ ಕಡೆ ಹಲವಾರು ಸಮಯಗಳಿಂದ ಅರ್ಧಕ್ಕೆ ಸಿಲುಕಿಕೊಂಡಿರುವ ಹಣ ಕೂಡ ನಿಮ್ಮ ಕೈ ಸೇರಲಿದೆ. ಮಕರ ರಾಶಿ; ಸಾಕಷ್ಟು ಸಮಯಗಳಿಂದ ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆಯಿಂದ ದೂರವಾಗಲಿದ್ದೀರಿ. ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಸಮಯ ನಿಮಗೆ ಅತ್ಯುತ್ತಮವಾಗಿದೆ.

ವೃಶ್ಚಿಕ ರಾಶಿ; ಆರ್ಥಿಕವಾಗಿ ಹಾಗೂ ವ್ಯಾಪಾರದಲ್ಲಿ ಕೂಡ ಪ್ರಗತಿಯನ್ನು ಸಾಧಿಸಲಿದ್ದೀರಿ. ಹಣಗಳಿಸುವುದಕ್ಕೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದ್ದು ಕುಟುಂಬದ ಪರಿಸ್ಥಿತಿಯಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ. ಮೀನ ರಾಶಿ; ಮೀನ ರಾಶಿಯವರ ಲಾಭದ ಮನೆಯಲ್ಲಿ ಶನಿ ಸಂಚರಿಸುತ್ತಿದ್ದಾನೆ. ಇದು ಬೇರೆ ಎಲ್ಲರಿಗಿಂತ ಹೆಚ್ಚಿನ ಲಾಭವನ್ನು ಮೀನ ರಾಶಿಯವರಿಗೆ ಶನಿ ತರಲಿದ್ದಾನೆ. ಉದ್ಯೋಗದಲ್ಲಿ ಪ್ರಮೋಷನ್ ಕೂಡ ಸಿಗಲಿದ್ದು ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡಿಬರಲಿದೆ. ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Comments are closed.