ತನ್ನ ತಂದೆ ಕ್ಲಿನರ್ ಆಗಿ ಕೆಲಸ ಮಾಡಿದ ಹೋಟೆಲ್ ಗಳನ್ನೂ ಸುನಿಲ್ ಶೆಟ್ಟಿ ಏನು ಮಾಡುತ್ತಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಕರ್ನಾಟಕದಿಂದ ಬಾಲಿವುಡ್ ಗೆ ಹೋಗಿ ಯಶಸ್ಸನ್ನು ಪಡೆದಿರುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ನಮ್ಮ ಸುನಿಲ್ ಶೆಟ್ಟಿ ಕೂಡ ಒಬ್ಬರು. 1992ರಲ್ಲಿ ಬಿಡುಗಡೆಯಾದ ಬಲ್ವಾನ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಮಂದಿಗೆ ನೆಚ್ಚಿನ ನಟನಾಗಿ ಸುನಿಲ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ.

ತಮ್ಮ ಮೊದಲ ಚಿತ್ರದ ಯಶಸ್ಸಿನ ನಂತರ ಸುನಿಲ್ ಶೆಟ್ಟಿ ಮತ್ತೆ ಬಾಲಿವುಡ್ ನಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೊಂದರಂತೆ ಬಾಲಿವುಡ್ ನಲ್ಲಿ ನಾಯಕ ನಟನಾಗಿ ಸೂಪರ್ ಹಿಟ್ ಸಿನಿಮಾಗಳನ್ನು ಸುನಿಲ್ ಶೆಟ್ಟಿ ನೀಡಿದ್ದಾರೆ. ಸದ್ಯಕ್ಕೆ ಸುನಿಲ್ ಶೆಟ್ಟಿ ನಟನಾಗಿ ಮಾತ್ರವಲ್ಲದೆ ಯಶಸ್ವಿ ಬಿಜಿನೆಸ್ ಮ್ಯಾನ್ ಕೂಡ ಆಗಿದ್ದಾರೆ. ಇನ್ನು ಸುನಿಲ್ ಶೆಟ್ಟಿ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಸುನಿಲ್ ಶೆಟ್ಟಿ ಅವರ ತಂದೆ ಮುಂಬೈನಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಗ ಒಬ್ಬ ನಟನಾಗಿ ಹಾಗೂ ಬಿಸಿನೆಸ್ ಮ್ಯಾನ್ ಆಗಿ ಯಶಸ್ವಿಯಾಗಿ ಇರುವ ಸುನಿಲ್ ಶೆಟ್ಟಿ ಅವರು ತಮ್ಮ ತಂದೆ ಕೆಲಸ ಮಾಡುತ್ತಿದ್ದ ಹೋಟೆಲ್ ಅನ್ನು ಈಗ ಏನು ಮಾಡಿದ್ದಾರೆ ಎಂಬುದನ್ನು ನೀವು ತಿಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುತ್ತೀರಿ.

suniel father | ತನ್ನ ತಂದೆ ಕ್ಲಿನರ್ ಆಗಿ ಕೆಲಸ ಮಾಡಿದ ಹೋಟೆಲ್ ಗಳನ್ನೂ ಸುನಿಲ್ ಶೆಟ್ಟಿ ಏನು ಮಾಡುತ್ತಿದ್ದಾರೆ ಗೊತ್ತೇ??
ತನ್ನ ತಂದೆ ಕ್ಲಿನರ್ ಆಗಿ ಕೆಲಸ ಮಾಡಿದ ಹೋಟೆಲ್ ಗಳನ್ನೂ ಸುನಿಲ್ ಶೆಟ್ಟಿ ಏನು ಮಾಡುತ್ತಿದ್ದಾರೆ ಗೊತ್ತೇ?? 2

ಹೌದು ಗೆಳೆಯರೇ ಅಂದು ಸುನಿಲ್ ಶೆಟ್ಟಿ ಅವರ ತಂದೆ ಕೆಲಸ ಮಾಡುತ್ತಿದ್ದ ಹೋಟೆಲ್ ಅನ್ನು ಜೀವನದಲ್ಲಿ ಯಶಸ್ವಿಯಾದ ನಂತರ ಸುನಿಲ್ ಶೆಟ್ಟಿ ಅವರು ಖರೀದಿಸಿದ್ದಾರೆ ಎಂಬುದಾಗಿ ಸಂದರ್ಶನ ಒಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ತಂದೆ ಕೆಲಸ ಮಾಡುತ್ತಿದ್ದ ಹೋಟೆಲ್ ಅನ್ನು ಸಂಪೂರ್ಣವಾಗಿ ಖರೀದಿಸಿದ್ದು ನಿಜಕ್ಕೂ ಕೂಡ ಒಬ್ಬ ತಂದೆ ಹೆಮ್ಮೆ ಪಡಬೇಕಾದ ವಿಚಾರ. ಸಿನಿಮಾ ಸೇರಿದಂತೆ ರಿಯಲ್ ಎಸ್ಟೇಟ್ ಹಾಗೂ ರೆಸ್ಟೋರೆಂಟ್ ಬಿಸಿನೆಸ್ ನಲ್ಲಿ ಕೂಡ ಸುನಿಲ್ ಶೆಟ್ಟಿ ಸಕ್ರಿಯರಾಗಿದ್ದಾರೆ.

Comments are closed.