ಕೊನೆಗೂ ಬಯಲಾಯಿತು ಯುವ ನಟಿಯ ಸಾವಿನ ರಹಸ್ಯ, ಅಪಘಾತದಲ್ಲಿ ಸಾವನ್ನು ಕಾಣಲು ಕಾರಣವೇನು ಗೊತ್ತೇ?? ಸ್ನೇಹಿತರು ಎಂದು ಹೇಳಿಕೊಂಡು ಮಾಡಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಇಂಟರ್ನೆಟ್ ಸ್ಟಾರ್ ಆಗಿರುವ ಡಾಲಿ ಡಿಕ್ರೂಜ್ ಅಥವಾ ಗಾಯತ್ರಿ ಎಂದು ಪರಿಚಿತರಾಗಿರುವ ನಟಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಗಾಯತ್ರಿ ಜೊತೆ ಇದ್ದ ರಾಥೋಡ್ ಎಂಬ ವ್ಯಕ್ತಿ ಹಾಗೂ ಮತ್ತೊಬ್ಬ ಮಹಿಳೆ ಈ ದುರಂತಕ್ಕೆ ಒಳಗಾದವರು. ಹೋಳಿ ದಿನದಂದು ನಡೆದ ಈ ಘಟನೆ ಅಕ್ಷರ ಸಹ ಎಲ್ಲರನ್ನು ಒಂದು ರೀತಿಯ ಶಾಕ್ ಗೆ ತಳ್ಳಿದೆ. ಯುವನ್ತಯಾಗಿ ಮಿಂಚುತ್ತಿದ್ದ ಸುಂದರಿ ನಟಿಯ ಅಂತ್ಯ ಹೀಗೆ ಆಗುತ್ತದೆ ಎಂದು ಯಾರು ಊಹೆ ಕೂಡ ಮಾಡಿರಲಿಲ್ಲ.

dolly d cruz 1 | ಕೊನೆಗೂ ಬಯಲಾಯಿತು ಯುವ ನಟಿಯ ಸಾವಿನ ರಹಸ್ಯ, ಅಪಘಾತದಲ್ಲಿ ಸಾವನ್ನು ಕಾಣಲು ಕಾರಣವೇನು ಗೊತ್ತೇ?? ಸ್ನೇಹಿತರು ಎಂದು ಹೇಳಿಕೊಂಡು ಮಾಡಿದ್ದೇನು ಗೊತ್ತೇ?
ಕೊನೆಗೂ ಬಯಲಾಯಿತು ಯುವ ನಟಿಯ ಸಾವಿನ ರಹಸ್ಯ, ಅಪಘಾತದಲ್ಲಿ ಸಾವನ್ನು ಕಾಣಲು ಕಾರಣವೇನು ಗೊತ್ತೇ?? ಸ್ನೇಹಿತರು ಎಂದು ಹೇಳಿಕೊಂಡು ಮಾಡಿದ್ದೇನು ಗೊತ್ತೇ? 2

ಹೈದರಾಬಾದ್ ನ ಗಾಚಿಬೌಲಿ ಬಳಿ ಈ ದುರ್ಘಟನೆ ಸಂಭವಿಸಿದೆ ಅಪಘಾತಕ್ಕೆ ಕಾರಣ ಏನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ನಡುವೆ ಮಹತ್ವದ ವಿಚಾರವೊಂದು ಹೊರಬಂದಿದ್ದು, ಗಾಯತ್ರಿ ಹಾಗೂ ರಾಥೋಡ್ ಹೋಳಿ ಹಬ್ಬವನ್ನು ಮುಗಿಸಿ ಪ್ರಿಸ್ಮ ಪಬ್ ಒಂದಕ್ಕೆ ತೆರಳಿದ್ದಾಗ ಅಲ್ಲಿ ಕೆಲ ಯುವಕರು ಎಳನೀರಿನಲ್ಲಿ ಮದ್ಯಪಾನವನ್ನು ಬೆರೆಸಿಕೊಟ್ಟಿದ್ದರು ಎನ್ನಲಾಗಿದೆ.

ಹೋಳಿ ಹಬ್ಬವಾಗಿರುವುದರಿಂದ ಮಧ್ಯಪಾನ ನಿಷೇಧಿಸಲಾಗಿತ್ತು ಆದರೆ ಹಿಂದಿನ ದಿನವೇ ಮಧ್ಯಪಾನ ಖರೀದಿಸಿದ್ದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಗಾಯತ್ರಿಯವರೆ ಅಗಲುವಿಕೆ ಗೆ ಟಾಲಿವುಡ್ ಕಲಾವಿದರಾದ ಸುರೇಖಾ ವಾಣಿ ಮತ್ತು ಅವರ ಮಗಳು ಕಂಬನಿ ಮಿಡಿದಿದ್ದಾರೆ. ಗಾಯತ್ರಿಯ ಅಗಲುವಿಕೆಯನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಗಾಯತ್ರಿ ಹಲವು ವೆಬ್ ಸೀರೀಸ್ ಗಳನ್ನು ಕೂಡ ಮಾಡಿದ್ದರು ‘ಮೇಡಂ ಸರ್ ಮೇಡಂ ಅಂಥೆ’ ಎಂಬ ವೆಬ್ ಸಿರಿಸ್ ನಲ್ಲಿ ನಟಿಸಿದ್ದರು. ‘ಜಲ್ಸ ರಾಯುಡು’ ಎಂಬ ಚಾನೆಲ್ ನೊಂದಿಗೆ ಕೆಲಸ ಮಾಡುತ್ತಿದ್ದ ಗಾಯತ್ರಿ ತಮ್ಮ ಮನಮೋಹಕ ಫೋಟೋಗಳಿಗೆ ಹೆಸರುವಾಸಿಯಾಗಿದ್ದರು.

Comments are closed.