ಡ್ರಾಮಾ ಜೂನಿಯರ್ಸ್ ನಲ್ಲಿ ಭರ್ಜರಿ ನಟನೆ ಮಾಡುತ್ತಿರುವ ಜತಿನ್ ರವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?? ಒಂದು ಎಪಿಸೋಡಿಗೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಪ್ರಸಾರ ವಾಗುವಂತಹ ಧಾರವಾಹಿಗಳ ಅಷ್ಟೇ ರಿಯಾಲಿಟಿ ಶೋ ಕಾರ್ಯಕ್ರಮಗಳು ಕೂಡ ಪ್ರೇಕ್ಷಕರಿಂದ ಜನಮನ್ನಣೆಗೆ ಒಳಗಾಗುತ್ತಿರುವುದು ನಿಜಕ್ಕೂ ಕೂಡ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಬಹುದಾಗಿದೆ. ಕೇವಲ ಬಿಗ್ ಬಾಸ್ ಗಳಂತಹ ದೊಡ್ಡಮಟ್ಟದ ರಿಯಾಲಿಟಿ ಶೋ ಮಾತ್ರವಲ್ಲದೆ ಚಿಕ್ಕ ಮಕ್ಕಳ ಕಾರ್ಯಕ್ರಮಗಳು ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.

ಹೌದು ಗೆಳೆಯರೇ ನಾವು ಇತ್ತೀಚಿನ ದಿನಗಳಲ್ಲಿ ಮತ್ತೆ ತನ್ನ ಪ್ರಸಾರವನ್ನು ಆರಂಭಿಸಿರುವ ಡ್ರಾಮಾ ಜೂನಿಯರ್ ಕಾರ್ಯಕ್ರಮದ ಕುರಿತಂತೆ ಹೇಳಲು ಹೊರಟಿದ್ದೇವೆ. ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಪಂಚಭಾಷಾ ತಾರೆಯಾಗಿರುವ ಲಕ್ಷ್ಮಿ ಅಮ್ಮನವರ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ನಿರೂಪಕರಾಗಿ ನಮ್ಮ ನಿಮ್ಮೆಲ್ಲರ ಮೆಚ್ಚಿನ ಮಾಸ್ಟರ್ ಆನಂದ್ ರವರು ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜತಿನ್ ಎನ್ನುವ ಹುಡುಗ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ.

drama juniors kannada | ಡ್ರಾಮಾ ಜೂನಿಯರ್ಸ್ ನಲ್ಲಿ ಭರ್ಜರಿ ನಟನೆ ಮಾಡುತ್ತಿರುವ ಜತಿನ್ ರವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?? ಒಂದು ಎಪಿಸೋಡಿಗೆ ಇಷ್ಟೊಂದಾ??
ಡ್ರಾಮಾ ಜೂನಿಯರ್ಸ್ ನಲ್ಲಿ ಭರ್ಜರಿ ನಟನೆ ಮಾಡುತ್ತಿರುವ ಜತಿನ್ ರವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?? ಒಂದು ಎಪಿಸೋಡಿಗೆ ಇಷ್ಟೊಂದಾ?? 2

ಹೌದು ಗೆಳೆಯರೆ ಜತಿನ್ ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ತಕ್ಕಂತೆ ಹಾಗೂ ಎಲ್ಲರೂ ಮೆಚ್ಚುವಂತೆ ಪ್ರದರ್ಶನವನ್ನು ನೀಡುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಈಗಾಗಲೇ ಕಾರ್ಯಕ್ರಮದಲ್ಲಿ ಮಿಂಚಿನಂತಹ ಪ್ರದರ್ಶನ ನೀಡುತ್ತಿರುವ ಜತಿನ್ ಮುಂದಿನ ದಿನಗಳಲ್ಲಿ ಖಂಡಿತವಾಗಿ ಸಿಗುವಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಖ್ಯಾತ ಬಾಲನಟರಾಗಿ ಮಿಂಚಿದರು ಕೂಡ ಮಿಂಚಬಹುದಾಗಿದೆ. ಇನ್ನು ಜೊತೆ ಚಿಕ್ಕವಯಸ್ಸಿನ ಹುಡುಗನಾಗಿದ್ದರು ಕೂಡ ಆತನಿಗೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಭಾವನೆ ಸಿಗುತ್ತದೆ. ಹೌದು ಗೆಳೆಯರೇ ಜತಿನ್ ಗೆ ಪ್ರತಿ ಎಪಿಸೋಡ್ ಗೆ 18 ಸಾವಿರ ರೂಪಾಯಿ ಸಂಭಾವನೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮನೋರಂಜನೆಯನ್ನು ಎಲ್ಲಾ ಪ್ರೇಕ್ಷಕರಿಗೆ ಆತ ನೀಡಲಿ ಎಂಬುದಾಗಿ ಹಾರೈಸೋಣ.

Comments are closed.