ಧಾಕಡ್ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಕಂಗನಾ ರಣವತ್ ಧರಿಸಿರುವ ಬಟ್ಟೆ ಬೆಲೆ ಎಷ್ಟು ಗೊತ್ತಾ?? ಒಂದು ಡ್ರೆಸ್ ಗೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ನಟಿಯರಾಗಿ ಸಾಕಷ್ಟು ಜನ ಇರಬಹುದು ಆದರೆ ಮಹಿಳಾ ಪ್ರಾಧಾನ್ಯತೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಪಡೆದುಕೊಂಡವರು ಮಾತ್ರ ಕಂಗಣ ರಣವತ್ ರವರು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೆ ಕಂಗನಾ ರಣಾವತ್ ರವರಿಗೆ ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ನೀರು ಕುಡಿದಷ್ಟೇ ಸುಲಭವಾಗಿ ನಟಿಸುತ್ತಾರೆ. ಇನ್ನು ಮಣಿಕರ್ಣಿಕ ಸಿನಿಮಾದ ಮೂಲಕ ನಿರ್ದೇಶಕಿಯಾಗಿ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಯಶಸ್ಸನ್ನು ಸಂಪಾದಿಸಿದ್ದಾರೆ.

ಆದರೆ ನಟನೆಗಿಂತ ಕಂಗನಾ ರಣಾವತ್ ರವರು ಹೆಚ್ಚಾಗಿ ಸುದ್ದಿಯಾಗುವುದೇ ಹಲವಾರು ವಿವಾ’ದಾತ್ಮಕ ಹೇಳಿಕೆಯ ವಿಚಾರವಾಗಿ ಎಂದರೆ ತಪ್ಪಾಗಲಾರದು. ಆಗಾಗ ಕಂಗನಾ ರಣಾವತ್ ರವರು ಬಾಲಿವುಡ್ ಚಿತ್ರರಂಗದ ಟಾಪ್ ಸುದ್ದಿಗಳಲ್ಲಿ ಒಬ್ಬರಾಗಿ ಇರುತ್ತಾರೆ. ಇನ್ನು ಕಂಗನಾ ರಣಾವತ್ ರವರು ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ಧಾಕಡ್ ಸಿನಿಮಾದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಕಂಗನಾ ರಣಾವತ್ ರವರು ಧರಿಸಿಕೊಂಡು ಬಂದಿದ್ದ ಗ್ಲಾಮರಸ್ ಬಟ್ಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

kangana ranaut dhaakad release event | ಧಾಕಡ್ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಕಂಗನಾ ರಣವತ್ ಧರಿಸಿರುವ ಬಟ್ಟೆ ಬೆಲೆ ಎಷ್ಟು ಗೊತ್ತಾ?? ಒಂದು ಡ್ರೆಸ್ ಗೆ ಎಷ್ಟು ಗೊತ್ತೇ??
ಧಾಕಡ್ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಕಂಗನಾ ರಣವತ್ ಧರಿಸಿರುವ ಬಟ್ಟೆ ಬೆಲೆ ಎಷ್ಟು ಗೊತ್ತಾ?? ಒಂದು ಡ್ರೆಸ್ ಗೆ ಎಷ್ಟು ಗೊತ್ತೇ?? 2

ಹೌದು ಗೆಳೆಯರೆ ತುಂಡುಡುಗೆಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಕಂಗನಾ ರಣವತ್ ರವರನ್ನು ಒಂದು ವರ್ಗ ಹೊಗಳಿದರೆ ಇನ್ನೊಂದು ವರ್ಗ ಇಂತಹ ತುಂಡುಡುಗೆಯನ್ನು ಧರಿಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತ್ತು. ಇನ್ನು ಧಾಕಡ್ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಂಗನಾ ರಣಾವತ್ ಅವರು ಧರಿಸಿರುವ ಬಟ್ಟೆಯ ಬೆಲೆ ಕೇಳಿದರೆ ಕಂಡಿತವಾಗಿ ನೀವು ಕೂಡ ಆಶ್ಚರ್ಯಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಬಟ್ಟೆಯ ಬೆಲೆ ಬರೋಬರಿ 1.5 ಲಕ್ಷ ರೂಪಾಯಿ. ಈ ಬಟ್ಟೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ಕಂಗನಾ ರಣಾವತ್ ಕೂಡ ಈಗ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಈ ಬಟ್ಟೆಯಲ್ಲಿ ಕಂಗನಾ ರಣಾವತ್ ಹೇಗೆ ಕಾಣಿಸುತ್ತಿದ್ದಾರೆ ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.