ಬಿಗ್ ನ್ಯೂಸ್: ಡ್ರಾಮ್ ಜೂನಿಯರ್ಸ್ ಮೊದಲ ಎಪಿಸೋಡ್ ನಲ್ಲಿಯೇ ತಲೆಕೂದಲೆಲ್ಲಾ ಕೆದರಿಕೊಂಡು, ರಚಿತಾರಾಮ್ ಕಣ್ಣಿರು ಹಾಕಿದ್ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಟಿ ರಚಿತಾ ರಾಮ್, ವೇದಿಕೆಯ ಮೇಲೆಯೇ ಕೂದಲನ್ನೇಲ್ಲಾ ಕೆದರಿಕೊಂಡು ಗೋಳೋ ಅಂತ ಅತ್ತುಬಿಟ್ಟಿದ್ದಾರೆ. ಇದನ್ನ ನೋಡಿ ಎಲ್ಲರೂ ದಂಗಾಗಿದ್ದಾರೆ. ಯಾಕೆ ಅಂತಿರಾ? ಹೇಳ್ತೀವಿ ಕೇಳಿ. ನಟಿ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಕ್ವೀನ್! ಗುಳಿ ಕೆನ್ನೆಯ ಈ ಚೆಲುವೆ ಸದ್ಯ ಚಂದನವನದ ಬಹು ಬೇಡಿಕೆಯ ನಟಿ. ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇರುವ ರಚಿತಾ ರಾಮ್ ಇದೀಗ ಕಿರುತೆರೆಯ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ರಚಿತಾ ರಾಮ್. ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಎಲ್ಲಾ ಡ್ರಾಮಾ ಜ್ಯೂನಿಯರ್ಸ್, ಸೀನಿಯರ್ಸ್ ನಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಡ್ರಾಮಾ ಜ್ಯೂನಿಯರ್ಸ್ ನ 4 ನೇ ಆವೃತ್ತಿ ಪ್ರಸಾರವಾಗುತ್ತಿದೆ. ಇದರಲ್ಲಿ ಭಾಗವಹಿಸಲು ಬಂದಿರುವ ಮಹ್ಹಳೆಲ್ಲರೂ ಎಕ್ಸ್ಟ್ರಾ ಆರ್ಡಿನರಿ ಎಂದರೆ ತಪ್ಪಾಗಲ್ಲ. ಕಾರ್ಯಕ್ರಮದ ಆರಂಭದಲ್ಲೇ ಮಾ. ಆನಂದ್ ಹಿಂದಿನ ಸಂಚಿಕೆಯ ರಿಕಾಪ್ ತೋರಿಸಿದ್ದರು. ಅದರಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮನ ಗೆದ್ದಿದ್ದರು ಪುಟ್ಟ ಮಕ್ಕಳು. ಇದೀಗ ಬಂದಿರುವ ಮಕ್ಕಳಂತೂ ಪ್ರತಿಭೆಯ ದೊಡ್ಡ ಗಣಿಯಂತಿದ್ದಾರೆ.

rachitha ram drama juniors 1 | ಬಿಗ್ ನ್ಯೂಸ್: ಡ್ರಾಮ್ ಜೂನಿಯರ್ಸ್ ಮೊದಲ ಎಪಿಸೋಡ್ ನಲ್ಲಿಯೇ ತಲೆಕೂದಲೆಲ್ಲಾ ಕೆದರಿಕೊಂಡು, ರಚಿತಾರಾಮ್ ಕಣ್ಣಿರು ಹಾಕಿದ್ಯಾಕೆ ಗೊತ್ತೇ??
ಬಿಗ್ ನ್ಯೂಸ್: ಡ್ರಾಮ್ ಜೂನಿಯರ್ಸ್ ಮೊದಲ ಎಪಿಸೋಡ್ ನಲ್ಲಿಯೇ ತಲೆಕೂದಲೆಲ್ಲಾ ಕೆದರಿಕೊಂಡು, ರಚಿತಾರಾಮ್ ಕಣ್ಣಿರು ಹಾಕಿದ್ಯಾಕೆ ಗೊತ್ತೇ?? 2

ತೀರ್ಪುಗಾರರಾದ, ವಿ. ರವಿಚಂದ್ರನ್, ಲಕ್ಷ್ಮಿಮ್ಮಾ ಹಾಗೂ ನಟಿ ರಚಿತಾ ರಾಮ್, ಮಕ್ಕಳ ಪರಿಭೆ ನೋಡಿ ಅವಕ್ಕಾಗಿದ್ದಾರೆ. ಇನ್ನು ಇಲ್ಲಿಗೆ ಬಂದ ಮಕ್ಕಳು ನಗಿಸುವುದಕ್ಕೂ ಸೈ, ಅಳಿಸುವುದಕ್ಕೂ ಸೈ ಎನ್ನುವಂತಿದ್ದು, ತೀರ್ಪುಗಾರರು ಕೂಡ ಬಹಳ ಭಾವುಕರಾದ ಕ್ಷಣಗಳಿವೆ. ತಮಗೆ ಹೇಳಿಕೊಟ್ಟ ಪಾಠವನ್ನು ಚಾಚೂ ತಪ್ಪದೇ ಒಪ್ಪಿಸುವ ಮಕ್ಕಳನ್ನು ತೀರ್ಪುಗಾರರು ಹೊಗಳುತ್ತಾರೆ, ಪ್ರಶಂಸಿಸುತ್ತಾರೆ, ಜೊತೆಗೆ ಹೋಮ್ ವರ್ಕ್ ನ್ನು ಕೂಡ ಕಲಿಸುತ್ತಾರೆ. ಇದೇ ಡ್ರಾಮಾ ಜ್ಯೂನಿಯರ್ಸ್ ನ ವಿಶೇಷ!. ಇನ್ನು ರಿಧಿ ಸಾಗರ್ ಎನ್ನುವ ಐದು ವರ್ಷದ ಬಾಲೆ, ತಮ್ಮ ಮೇಲೆ ನಟಿ ಕಲ್ಪನಾ ಅವರನ್ನೇ ಆಹ್ವಾನಿಸಿಕೊಂಡ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ನಟಿ ರಚಿತಾ ರಾಮ್ ಅವರಿಗೂ ತಮ್ಮಂತೇ ನಟಿಸಲು ಹೇಳಿಕೊಟ್ಟು, ಅವರಿಗೇ ಅವಾರ್ಡ್ ಕೊಟ್ಟ ರಿಧಿ, ರಚಿತಾ ಅವರನ್ನ ಭಾವುಕಳಾಗಿಸಿದ್ದಳು. ಇಂಥ ಅದ್ಭುತ ಕ್ಷಣವನ್ನ ನೀವು ಈ ವೀಕೆಂಡ್ ಪ್ರಸಾರವಾಗುವ ಈ ಎಪಿಸೋಡ್ ನೋಡಿಯೇ ಕಣ್ತುಂಬಿಕೊಳ್ಳಬೇಕು.

Comments are closed.