ಫಾತಿಮಾ ಸನಾ ಶೇಖ್ ರವರ ಹೊಸ ಫೋಟೋಶೂಟ್ ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು ಗೊತ್ತಾ, ಯಪ್ಪಾ ಹಿಂಗಾ ಕಾಮೆಂಟ್ ಮಾಡೋದು??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಬಂದಿದೆ. ಅದರಲ್ಲಿ ಅಮೀರ್ ಖಾನ್ ಅವರ ರವರ ವಿವಾಹ ವಿಚ್ಛೇದನವು ಕೂಡ ಒಂದು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ 15 ವರ್ಷಗಳ ದಾಂಪತ್ಯ ಜೀವನದ ನಂತರ ಅಮೀರ್ ಖಾನ್ ರವರು ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು. ಇನ್ನು ಈ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಟಿಯೆಂದರೆ ಫಾತಿಮಾ ಸನಾ ಶೇಖ್. ಹೌದು ಗೆಳೆಯರೇ ಮೊದಲಿಗೆ ಇವರು ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದಲ್ಲಿ ಅವರ ಮಗಳ ಪಾತ್ರವನ್ನು ವಹಿಸಿರುತ್ತಾರೆ.

ಈ ಸಿನಿಮಾದ ಮೂಲಕವೇ ಫಾತಿಮಾ ಸನಾ ಶೇಖ್ ರವರು ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡು ಬೇಡಿಕೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಾರೆ. ಫಾತಿಮಾ ಸನಾ ಶೇಖ್ ರವರು ಇದಾದ ನಂತರ ಮತ್ತೊಮ್ಮೆ ಅಮೀರ್ ಖಾನ್ ಅವರ ಜೊತೆಗೆ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ರವರು ಕೂಡ ಕಾಣಿಸಿಕೊಂಡಿದ್ದಾರೆ.

fatima | ಫಾತಿಮಾ ಸನಾ ಶೇಖ್ ರವರ ಹೊಸ ಫೋಟೋಶೂಟ್ ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು ಗೊತ್ತಾ, ಯಪ್ಪಾ ಹಿಂಗಾ ಕಾಮೆಂಟ್ ಮಾಡೋದು??
ಫಾತಿಮಾ ಸನಾ ಶೇಖ್ ರವರ ಹೊಸ ಫೋಟೋಶೂಟ್ ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು ಗೊತ್ತಾ, ಯಪ್ಪಾ ಹಿಂಗಾ ಕಾಮೆಂಟ್ ಮಾಡೋದು?? 2

ಇನ್ನು ಅಮೀರ್ ಖಾನ್ ಹಾಗೂ ಕಿರಣ್ ರಾವ್ ರವರು ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ ಅಮೀರ್ ಖಾನ್ ರವರು ಫಾತಿಮಾ ಅವರ ಕುರಿತಂತೆ ಸಾಕಷ್ಟು ಒಲವನ್ನು ಹೊಂದಿದ್ದಾರೆ ಇದೇ ಕಾರಣಕ್ಕಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿಗಳು ಕೂಡ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಇತ್ತೀಚಿಗೆ ಫಾತಿಮಾ ಸನಾ ಶೇಖರ್ ಅವರು ಬ್ಲಾಕ್ ಅಂಡ್ ವೈಟ್ ಕಾಂಬಿನೇಷನ್ ನಲ್ಲಿ ಇರುವಂತಹ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಈ ರೀತಿಯ ಡ್ರೆಸ್ ಮಾಡಿಕೊಂಡೆ ಅಮೀರ್ ಖಾನ್ ರವರನ್ನು ನಿಮ್ಮ ಬುಟ್ಟಿಗೆ ಬೆಳೆಸಿಕೊಂಡಿದ್ದೀರಾ ಎನ್ನುವುದಾಗಿ ಟ್ರೋಲ್ ಮಾಡಿದ್ದಾರೆ. ಕೆಲವು ಸಮಯಗಳಿಂದ ಅಮೀರ್ ಖಾನ್ ರವರು ಪಾತಿಮಾ ಸನಾ ಶೇಕ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಸದ್ಯದ ಮಟ್ಟಿಗಂತೂ ಇದು ಸತ್ಯ ವಾಗಿಲ್ಲ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Comments are closed.