ರಸ್ತೆಯಲ್ಲಿ ನಿಂತಿದ್ದ ಕೆಂಪು ಕಾರು ತನ್ನಿಂತಾನಾಗಿ ಅಲುಗಾಡಲು ಆರಂಭಿಸಿತು, ಗ್ರಾಮಸ್ಥರು ಶಾಕ್ ಆಗಿ ಪೊಲೀಸರನ್ನು ಕರೆಸಿದಾಗ ಒಳಗಡೆ ಏನಾಗುತ್ತಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಚಿತ್ರವಿಚಿತ್ರವಾದ ಅಂತಹ ಘಟನೆಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ನೋಡಿ ತಿಳಿದುಕೊಂಡಿದ್ದೇವೆ. ಇನ್ನು ಇಂದು ನಾವು ಹೇಳಲು ಹೊರಟಿರುವ ವಿಚಾರವೂ ಕೂಡ ಕೊಂಚ ಮಟ್ಟಿಗೆ ವಿಚಿತ್ರವಾದದ್ದು ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸಾಮಾನ್ಯವಾಗಿ ನೀವು ರಸ್ತೆಯಲ್ಲಿ ತಿರುಗಾಡುವಾಗ ಯಾವುದಾದರೂ ಕಾರು ತನ್ನಿಂತಾನಾಗಿ ಅಲುಗಾಡಲು ಪ್ರಾರಂಭಿಸಿದರೆ ನಿಮಗೆ ಹೇಗೆ ಅನಿಸಬೇಕು ನೀವು ಹೇಳಿ. ಖಂಡಿತವಾಗಿ ಒಮ್ಮೆಯಂತೂ ಅಂಜಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ.

ಇಲ್ಲಿ ರಸ್ತೆಬದಿಯಲ್ಲಿ ಕೆಂಪು ಕಾರೊಂದು ಸಾಕಷ್ಟು ಸಮಯಗಳಿಂದ ನಿಂತಿತ್ತು. ತನ್ನಿಂದ ತಾನಾಗಿಯೇ ಕಾರು ಅಲುಗಾಡಲು ಆರಂಭಿಸಿದೆ. ಕಾರಿನ ಒಳಗಡೆ ಯಾರಾದರೂ ಇದ್ದಾರೆಯೇ ಎನ್ನುವುದಾಗಿ ಅಲ್ಲಿನ ದಾರಿಹೋಕರು ಹಾಗೂ ಸ್ಥಳೀಯರು ನೋಡಲು ಪ್ರಯತ್ನಿಸಿದರು ಆದರೆ ಯಾರೂ ಕೂಡ ಕಾಣಿಸುವುದಿಲ್ಲ. ಯಾಕೆಂದರೆ ಕಾರಿನ ಗ್ಲಾಸ್ ದಪ್ಪನೆ ಕಪ್ಪು ಕೂಲಿಂಗ್ ಪೇಪರ್ ನಿಂದ ಆವೃತವಾಗಿತ್ತು. ಹೀಗಾಗಿ ಒಳಗೆ ಏನು ನಡೆಯುತ್ತಿದೆ ಯಾರು ಇದ್ದಾರೆ ಎನ್ನುವುದು ಕೂಡ ಯಾರಿಗೂ ತಿಳಿಯುತ್ತಿರಲಿಲ್ಲ. ನಂತರ ಸ್ಥಳೀಯರು ಹಾಗೂ ದಾರಿಹೋಕರು ಹತ್ತಿರದಲ್ಲೇ ಇದ್ದ ಸ್ಥಳೀಯ ಪೊಲೀಸ್ ಸ್ಟೇಷನ್ ಗೆ ದೂರನ್ನು ನೀಡುತ್ತಾರೆ.

kempu car | ರಸ್ತೆಯಲ್ಲಿ ನಿಂತಿದ್ದ ಕೆಂಪು ಕಾರು ತನ್ನಿಂತಾನಾಗಿ ಅಲುಗಾಡಲು ಆರಂಭಿಸಿತು, ಗ್ರಾಮಸ್ಥರು ಶಾಕ್ ಆಗಿ ಪೊಲೀಸರನ್ನು ಕರೆಸಿದಾಗ ಒಳಗಡೆ ಏನಾಗುತ್ತಿತ್ತು ಗೊತ್ತೇ??
ರಸ್ತೆಯಲ್ಲಿ ನಿಂತಿದ್ದ ಕೆಂಪು ಕಾರು ತನ್ನಿಂತಾನಾಗಿ ಅಲುಗಾಡಲು ಆರಂಭಿಸಿತು, ಗ್ರಾಮಸ್ಥರು ಶಾಕ್ ಆಗಿ ಪೊಲೀಸರನ್ನು ಕರೆಸಿದಾಗ ಒಳಗಡೆ ಏನಾಗುತ್ತಿತ್ತು ಗೊತ್ತೇ?? 2

ಸ್ಥಳಕ್ಕೆ ಬಂದ ಪೊಲೀಸರಿಗೆ ಕಾರು ತನ್ನಂತಾನಾಗಿಯೇ ಅಲುಗಾಡುತ್ತಿರುವದಕ್ಕೆ ಇರುವ ಕಾರಣವೇನು ತಿಳಿದುಬರುತ್ತದೆ. ಹೌದು ಗೆಳೆಯರೇ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಂಪು ಕಾರಿನ ಅಲುಗಾಟಕ್ಕೆ ನಿಜವಾದ ಕಾರಣ ಏನು ಎಂಬುದಾಗಿ ತಿಳಿದುಬರುತ್ತದೆ. ಹೌದು ಗೆಳೆಯರೆ ಪೋಲೀಸರು ಬಂದು ಕಾರನ್ನು ಸರಿಯಾಗಿ ಚೆಕ್ ಮಾಡಿ ಬಾಗಿಲು ತೆಗೆದ ನಂತರ ಅಲ್ಲಿ ಒಬ್ಬ ಹುಡುಗ ಹುಡುಗಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ನಂತರ ಇಬ್ಬರನ್ನು ಕೂಡ ಠಾಣೆಗೆ ಕರೆದುಕೊಂಡು ಹೋಗಿ ಅವರಿಬ್ಬರ ಪೋಷಕರು ಬಂದ ನಂತರವೇ ಅವರನ್ನು ಬಿಡುಗಡೆ ಮಾಡಲಾಗಿದೆ. ನಿಜಕ್ಕೂ ಕೂಡ ಇವರ ಶೋಕಿಗಾಗಿ ಊರವರಿಗೆ ಸ್ವಲ್ಪ ಸಮಯದ ಮಟ್ಟಿಗೆ ಆತಂಕವನ್ನು ಮೂಡಿಸಿದ್ದರು ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತಂತೆ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.