ಕೆಜಿಎಫ್ 2 ನೋಡಿದ ಬಳಿಕ ಮುಂದಿನ ಭಾಗ ಕೆಜಿಎಫ್-3 ಕುರಿತಂತೆ ಶಿವಣ್ಣ ನೀಡಿದ ಹೇಳಿಕೆ ಏನು ಗೊತ್ತೇ?? ಎಲ್ಲರೂ ಒಮ್ಮೆ ಶಾಕ್ ಆಗಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ 1100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಧನ್ಯವಾದ ಆದಂತಹ ಅಧ್ಯಾಯವನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಬರೆದಿದೆ ಎಂದರೆ ತಪ್ಪಾಗಲಾರದು. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ತಗ್ಗುವ ಸಾಧ್ಯತೆ ಕಂಡು ಬರುತ್ತಿಲ್ಲ. ಭಾರತೀಯ ಚಿತ್ರರಂಗದ ಪ್ರತಿಯೊಬ್ಬ ಸೆಲೆಬ್ರಿಟಿಗಳು ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿದ ನಂತರ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಅದರಲ್ಲೂ ಹಿಂದಿಯಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಎರಡನೇ ಸ್ಥಾನದಲ್ಲಿದೆ. ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಎಂದು ಅಳಿಸಲಾಗದಂತಹ ಒಂದು ಸಾಧನೆ ಎಂದರೆ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಚಿತ್ರದ ಒಂದೊಂದು ವಿಚಾರಗಳು ಕೂಡ ದೊಡ್ಡಮಟ್ಟದಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತಿದೆ ಹಾಗೂ ಬೇರೆ ಸಿನಿಮಾ ಮೇಕರ್ ಗಳಿಗೂ ಕೂಡ ಸ್ಪೂರ್ತಿಯಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಚಿತ್ರವನ್ನು ನಿರ್ದೇಶಿಸಿರುವ ಪ್ರಶಾಂತ ನೀಲ್ ರವರಿಗೆ ಹಾಗೂ ನಾಯಕನಾಗಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ರವರಿಗೆ ಹಾಗೂ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ರವರಿಗೆ ಧನ್ಯವಾದಗಳನ್ನು ಹೇಳಲೇಬೇಕು.

shivanna kgf2 | ಕೆಜಿಎಫ್ 2 ನೋಡಿದ ಬಳಿಕ ಮುಂದಿನ ಭಾಗ ಕೆಜಿಎಫ್-3 ಕುರಿತಂತೆ ಶಿವಣ್ಣ ನೀಡಿದ ಹೇಳಿಕೆ ಏನು ಗೊತ್ತೇ?? ಎಲ್ಲರೂ ಒಮ್ಮೆ ಶಾಕ್ ಆಗಿದ್ದು ಯಾಕೆ ಗೊತ್ತೇ?
ಕೆಜಿಎಫ್ 2 ನೋಡಿದ ಬಳಿಕ ಮುಂದಿನ ಭಾಗ ಕೆಜಿಎಫ್-3 ಕುರಿತಂತೆ ಶಿವಣ್ಣ ನೀಡಿದ ಹೇಳಿಕೆ ಏನು ಗೊತ್ತೇ?? ಎಲ್ಲರೂ ಒಮ್ಮೆ ಶಾಕ್ ಆಗಿದ್ದು ಯಾಕೆ ಗೊತ್ತೇ? 2

ಇನ್ನು ಇತ್ತೀಚಿಗಷ್ಟೇ ಚಿತ್ರವನ್ನು ವೀಕ್ಷಿಸಿರುವ ಶಿವಣ್ಣ ಕೆಜಿಎಫ್ ಚಾಪ್ಟರ್ 3ರ ಕುರಿತಂತೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಗೆಳೆಯರೆ ಚಿತ್ರವನ್ನು ವೀಕ್ಷಿಸಿ ಬಂದನಂತರ ಮಾಧ್ಯಮದವರು ಶಿವಣ್ಣನವರ ಬಳಿ ಕೆಜಿಎಫ್ ಚಾಪ್ಟರ್ 3 ರವರ ಕುರಿತಂತೆ ನಿಮ್ಮ ಯೋಚನೆಗಳೇನು ಎಂಬುದಾಗಿ ಕೇಳಿದ್ದಾರೆ. ಹೌದು ಗೆಳೆಯರೇ ಚಿತ್ರದ ನಿರ್ದೇಶಕರನ್ನು ಕ್ಯಾಪ್ಟನ್ ಆಫ್ ದ ಶಿಪ್ ಎನ್ನುವುದಾಗಿ ಕರೆಯುತ್ತಾರೆ. ಅವರ ಯೋಚನೆಯನ್ನು ಕದಿಯಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ನನಗೂ ಕೂಡ ಈ ಕುರಿತಂತೆ ತಿಳಿದಿಲ್ಲ ಮುಂದಿನ ಬಾರಿ ಪ್ರಶಾಂತ್ ನೀಲ್ ರವರಿಗೆ ಕರೆ ಮಾಡಿದಾಗ ಈ ಕುರಿತಂತೆ ಕೇಳಿ ತಿಳಿದುಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಕೆಜಿಎಎಫ್ ಮೂರನೇ ಭಾಗ ಬರುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ.

Comments are closed.