Film News: ಎರಡನೇ ಮದುವೆಗೆ ಸಿದ್ದವಾದ ತೆಲುಗು ನಟ: ಈ ಬಾರಿಯೂ ಅಪ್ಸರೆಯಂತಹ ಹುಡುಗಿಗೆ ಕಾಳು ಹಾಕಿ ಗೆದ್ದೇ ಬಿಟ್ಟ: ಹೇಗಿದ್ದಾರೆ ಗೊತ್ತೇ ಎರಡನೇ ಹುಡುಗಿ?

Film News: ಟಾಲಿವುಡ್ ನ (Tollywood) ಹಿರಿಯ ನಟ ಮಂಚು ಮೋಹನ್ ಬಾಬು (Mohan Babu) ಅವರ ಪುತ್ರ ಮಂಚು ಮನೋಜ್ (Manchu Manoj( ಅವರ ಮದುವೆಯ ವಿಚಾರದ ಸುದ್ದಿಗಳು ಸಾಕಷ್ಟು ಸದ್ದು ಮಾಡುತ್ತಿವೆ. ಮನೋಜ್ ಮದುವೆಯ ಕುರಿತ ಮಾತು ಕಥೆಗಳು, ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೆ ಕೆಲ ದಿನಗಳಿಂದಲೂ ಕೂಡ ನಟ ಮನೋಜ್ ಅವರ ಮದುವೆ ಕುರಿತಾಗಿ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿದೆ. ನಟ ಮನೋಜ್ ಅವರು ತಮ್ಮ ಮೊದಲ ಪತ್ನಿಗೆ ಈಗಾಗಲೇ ಡಿವೋರ್ಸ್ ನೀಡಿರುವ ಅವರ ಎರಡನೇ ಮದುವೆಯ ಕುರಿತ ಮಾತುಕತೆಗಳು ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಅವರ ಕುಟುಂಬ ಮನೋಜ್ ಅವರ ಮದುವೆಯ ಸಿದ್ಧತೆ ನಡೆಸಿದ್ದು, ಎರಡನೇ ಮದುವೆಗೆ ಡೇಟ್ ಕೂಡ ಫಿಕ್ಸ್ ಆಗಿದೆಯಂತೆ.

ತಮ್ಮ ಎರಡನೆಯ ಮದುವೆಯ ಮೂಲಕ ನಟ ಮನೋಜ್ ಶ್ರೀಮಂತ ಮನೆಯ ಹುಡುಗಿನೇ ವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ ಮೂರರಂದು ಅವರ ಮದುವೆ ನಿಶ್ಚಯವಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಂದಹಾಗೆ ಮಾರ್ಚ್ 3ರಂದು ಅವರು ಭೂಮಾ ಮೌನಿಕಾ ರೆಡ್ಡಿ ಎನ್ನುವವರ ಜೊತೆಗೆ ಮನೋಜ್ ಹಸೆಮಣೆ ಏರಲಿದ್ದಾರೆ. ಕರ್ನೂಲ್ ಮೂಲದ ಅತ್ಯಂತ ಆಗರ್ಭ ಶ್ರೀಮಂತರ ಮನೆತನದ ಮೌನಿಕ (Mounika) ಅವರು ಮನೋಜ್ ಅವರನ್ನು ವರಿಸುತ್ತಿದ್ದಾರೆ. ಅಂದ ಹಾಗೆ ಮನೋಜ್ ಮತ್ತು ಮೌನಿಕ ಇಬ್ಬರಿಗೂ ಕೂಡ ಮೊದಲಿನಿಂದಲೂ ಪರಿಚಯವಿದ್ದು ಇಬ್ಬರೂ ಸಾಕಷ್ಟು ವರ್ಷಗಳಿಂದ ಪರಸ್ಪರ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಮೌನಿಕ ಅವರು ಸಿನಿಮಾ ರಂಗದ ಹಿನ್ನೆಲೆ ಒಂದಿಲ್ಲದವರಾಗಿದ್ದು ಅವರಿಗೂ ಚಿತ್ರರಂಗಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ನಿಜಕ್ಕೂ ನಾನು ಯಾರ ಪಕ್ಕನು ಮಲಗಿಕೊಂಡಿಲ್ಲ, ಆದರೆ… ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ??

film news manchu manoj second marriage | Film News: ಎರಡನೇ ಮದುವೆಗೆ ಸಿದ್ದವಾದ ತೆಲುಗು ನಟ: ಈ ಬಾರಿಯೂ ಅಪ್ಸರೆಯಂತಹ ಹುಡುಗಿಗೆ ಕಾಳು ಹಾಕಿ ಗೆದ್ದೇ ಬಿಟ್ಟ: ಹೇಗಿದ್ದಾರೆ ಗೊತ್ತೇ ಎರಡನೇ ಹುಡುಗಿ?
Film News: ಎರಡನೇ ಮದುವೆಗೆ ಸಿದ್ದವಾದ ತೆಲುಗು ನಟ: ಈ ಬಾರಿಯೂ ಅಪ್ಸರೆಯಂತಹ ಹುಡುಗಿಗೆ ಕಾಳು ಹಾಕಿ ಗೆದ್ದೇ ಬಿಟ್ಟ: ಹೇಗಿದ್ದಾರೆ ಗೊತ್ತೇ ಎರಡನೇ ಹುಡುಗಿ? 2

ಮೌನಿಕ ಅವರಿಗೂ ಸಹ ಇದು ಎರಡನೇ ಮದುವೆಯಂತೆ. ಈಗಾಗಲೇ ಅವರ ಮೊದಲ ಮದುವೆ ಮುರಿದು ಬಿದ್ದಿದ್ದು ತಮ್ಮ ಮೊದಲ ಪತಿಯಿಂದಾಗಿ ಮೌನಿಕ ವಿಚ್ಛೇದನ ಪಡೆದಿದ್ದಾರೆ. ವಿಚಿತ್ರವೆಂದರೆ ಮೌನಿಕ ಅವರ ಮೊದಲ ಮದುವೆಗೆ ಮನೋಜ್ ಅವರು ಹೋಗಿದ್ದರಂತೆ. ಮನೋಜ್ ತಮ್ಮ ಪತ್ನಿ ಪ್ರಣತಿ ರೆಡ್ಡಿ ಅವರಿಂದ ವಿಚ್ಛೇದನ ಪಡೆದ ಬಳಿಕ ಮೌನಿಕ ಅವರ ಜೊತೆಗೆ ಸ್ನೇಹ ಇನ್ನಷ್ಟು ಬಲವಾಯಿತು. ಅವರು ಇನ್ನಷ್ಟು ಹತ್ತಿರವಾದರೂ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಈ ಜೋಡಿಗೆ ಮದುವೆಯ ದಿನಾಂಕ ಮಾತ್ರ ನಿಗದಿಯಾಗಿದ್ದು ಕುಟುಂಬದವರು ಮದುವೆಯ ಡೇಟ್ಸ್, ಪಬ್ಲಿಕ್ ಮಾಡಿದ್ದಾರೆ. ಆದರೆ ಮದುವೆಯ ಸ್ಥಳ ಇತ್ಯಾದಿ ಯಾವುದೇ ವಿಚಾರಗಳನ್ನು ಕುಟುಂಬವಾಗಲಿ ನಟ ಮನೋಜ್ ಅವರಾಗಲಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇದನ್ನು ಓದಿ..Kannada News: ಗಂಡ ಕಳೆದುಕೊಂಡ ನೋವಿನಲ್ಲಿಯೂ ಗಟ್ಟಿ ನಿರ್ಧಾರ ಮಾಡಿದ ತಾರಕರತ್ನ ಪತ್ನಿ; ನಾಲ್ಕೇ ದಿನಕ್ಕೆ ಏನು ಮಾಡಿದ್ದಾರೆ ಗೊತ್ತೇ??

Comments are closed.