ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಹೃದಯಾಘಾತ; ಹೆಣ್ಣು ತೀರಿಕೊಂಡ ನಂತರ, ಅದೇ ಮಂಟಪದಲ್ಲಿ ಏನಾಗಿದೆ ಗೊತ್ತೇ? ಇಂತ ಜನನು ಇರ್ತಾರ??

ಮದುವೆ ಎನ್ನುವುದು ಜೀವನದ ಅತ್ಯಂತ ಮಹತ್ವದ ಕ್ಷಣ ಎಂದೆ ಹೇಳಬಹುದು. ತಮ್ಮ ಮಗ ಅಥವಾ ಮಗಳ ಮದುವೆಗಾಗಿ ತಂದೆ ತಾಯಿ ಹಾಗೂ ಇಡೀ ಕುಟುಂಬ ಕನಸು ಕಾಣುತ್ತದೆ. ಈ ಸಂದರ್ಭ ಎಲ್ಲರ ಪಾಲಿಗೂ ಕೂಡ ವಿಶೇಷವೇ ಆಗಿರುತ್ತದೆ. ಆದರೆ ಇತ್ತೀಚಿಗೆ ಗುಜರಾತ್ ನಲ್ಲಿ ಒಂದು ಅತ್ಯಂತ ನೋವಿನ ಘಟನೆ ಜರುಗಿದೆ. ವಿವಾಹ ಮಂಟಪದಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಮದುವೆಯಾಗಬೇಕಿದ್ದ ವಧು ಹೃದಯಘಾತದಿಂದ ಮೃತಪಟ್ಟಿದ್ದಾಳೆ. ನೋವಿನ ಮಡುವಿನಲ್ಲಿ ಇಡೀ ಕುಟುಂಬ ತುಂಬಿದೆ. ಆದರೆ ಇದೇ ವೇಳೆ ಕುಟುಂಬದವರು ಮಾಡಿರುವ ಆ ಒಂದು ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಆದರೆ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸದೆ ಈ ಎರಡು ಕುಟುಂಬದವರು ಮಾಡಿರುವ ಆ ಒಂದು ನಿರ್ಧಾರ ಕೇಳಿದರೆ ಎಂತವರಿಗೂ ಆಶ್ಚರ್ಯ ಆಗದೇ ಇರದು.

ಮದುವೆಯ ಸಂಭ್ರಮದಲ್ಲಿದ್ದ ವಧು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್ನ ಭಾವನಗರದಲ್ಲಿ ಘಟಿಸಿದೆ. ಗವಾನೇಶ್ವರ ಮಹದೇಶ್ವರ ದೇವಾಲಯದಲ್ಲಿ ಈ ಮದುವೆಯನ್ನು ಆಯೋಜಿಸಲಾಗಿತ್ತು. ಕುಟುಂಬದವರೆಲ್ಲರೂ ಸಂಭ್ರಮದಲ್ಲಿದ್ದರು. ಎಲ್ಲಾ ಶಾಸ್ತ್ರಗಳು ನಡೆಯುತ್ತಿದ್ದವು. ಈ ವೇಳೆ ವಧು ಮೂರ್ಚೆ ಹೋಗಿದ್ದಾಳೆ. ವಧು ಹೇತಲ್ ಶಾಸ್ತ್ರಗಳು ನಡೆಯುತ್ತಿರುವಾಗ ಮಂಟಪದಲ್ಲಿಯೇ ಮೂರ್ಛೆ ಹೋಗಿದ್ದಾಳೆ. ಈ ವೇಳೆ ಕುಟುಂಬದವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಆಕೆ ಹೃದಯಘಾತದಿಂದ ಈಗಾಗಲೇ ಮೃತಪಟ್ಟಿರುವ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಇಡೀ ಕುಟುಂಬದವರ ಸಂಭ್ರಮವೆಲ್ಲ ಸರ್ವನಾಶವಾಗಿದೆ. ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಹೃದಯಾಘಾತ; ಹೆಣ್ಣು ತೀರಿಕೊಂಡ ನಂತರ, ಅದೇ ಮಂಟಪದಲ್ಲಿ ಏನಾಗಿದೆ ಗೊತ್ತೇ? ಇಂತ ಜನನು ಇರ್ತಾರ?? ಇದನ್ನು ಓದಿ..Film News: ಎರಡನೇ ಮದುವೆಗೆ ಸಿದ್ದವಾದ ತೆಲುಗು ನಟ: ಈ ಬಾರಿಯೂ ಅಪ್ಸರೆಯಂತಹ ಹುಡುಗಿಗೆ ಕಾಳು ಹಾಕಿ ಗೆದ್ದೇ ಬಿಟ್ಟ: ಹೇಗಿದ್ದಾರೆ ಗೊತ್ತೇ ಎರಡನೇ ಹುಡುಗಿ?

hetal vishal marriage case gujarat | ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಹೃದಯಾಘಾತ; ಹೆಣ್ಣು ತೀರಿಕೊಂಡ ನಂತರ, ಅದೇ ಮಂಟಪದಲ್ಲಿ ಏನಾಗಿದೆ ಗೊತ್ತೇ? ಇಂತ ಜನನು ಇರ್ತಾರ??
ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಹೃದಯಾಘಾತ; ಹೆಣ್ಣು ತೀರಿಕೊಂಡ ನಂತರ, ಅದೇ ಮಂಟಪದಲ್ಲಿ ಏನಾಗಿದೆ ಗೊತ್ತೇ? ಇಂತ ಜನನು ಇರ್ತಾರ?? 2

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಸಮಯಕ್ಕೆ ತನ್ನ ಮನೆಯವರ ಖುಷಿಯಂತೆ ಆಕೆ ಮದುವೆಯಾಗಿ ಗಂಡನ ಮನೆ ಸೇರಬೇಕಿತ್ತು. ಆದರೆ ವಿಧಿಯ ಕ್ರೂರ ಲೀಲೆಯಿಂದಾಗಿ ಆಕೆ ಸ್ಮಶಾನ ಸೇರುವಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಇನ್ನು ಕುಟುಂಬದವರ ದುಃಖ ಆಕ್ರಂದನ ಮುಗಿಲು ಮುಟ್ಟಿತ್ತು. ಹೀಗಿದ್ದರೂ ಸಹ ಈ ಕುಟುಂಬದವರು ಮದುವೆ ನಿಲ್ಲದಂತೆ ಪರ್ಯಾಯ ಆಲೋಚನೆಯನ್ನು ಮಾಡಿದ್ದಾರೆ. ವಧುವಿನ ತಂಗಿಯ ಜೊತೆಗೆ ವರ ವಿಶಾಲ್ ಮದುವೆ ಮಾಡುವ ಪ್ರಸ್ತಾಪವನ್ನು ಇಡಲಾಗಿದೆ. ಇದಕ್ಕೆ ಒಪ್ಪಿಕೊಂಡ ವರನ ಕಡೆಯವರು ವದುವಿನ ತಂಗಿಯ ಜೊತೆಗೆ ಅದೇ ಮಂಟಪದಲ್ಲಿ ಮದುವೆ ನಡೆಸಿದ್ದಾರೆ. ಅಲ್ಲಿಯವರೆಗೂ ಕೂಡ ಮೃತ ವಧು ಹೇತಲ್ ದೇಹವನ್ನು ಐಸ್ ನಲ್ಲಿ ಇರಿಸಲಾಗಿತ್ತಂತೆ. ಇದನ್ನು ಓದಿ..Kannada News: ಗಂಡ ಕಳೆದುಕೊಂಡ ನೋವಿನಲ್ಲಿಯೂ ಗಟ್ಟಿ ನಿರ್ಧಾರ ಮಾಡಿದ ತಾರಕರತ್ನ ಪತ್ನಿ; ನಾಲ್ಕೇ ದಿನಕ್ಕೆ ಏನು ಮಾಡಿದ್ದಾರೆ ಗೊತ್ತೇ??

Comments are closed.