Kannada News: ನಾಗ ಚೈತನ್ಯ ಗೆರೆಯನ್ನು ದಾಟಿ ಬಿಟ್ಟ ಎರಡನೇ ಲವರ್: ಕೈ ಕೊಟ್ಟ ಮೇಲೆ ಸಮಂತಾ ಗೆ ಸಿಗ್ನಲ್ ಕೊಟ್ಟ ನಾಗ ಚೈತನ್ಯ. ಏನಾಗಿದೆ ಗೊತ್ತೇ??
Kannada News: ನಟಿ ಸಮಂತಾ ಮತ್ತು ನಾಗಚೈತನ್ಯ ಅವರ ಡಿವೋರ್ಸ್ ಆಗಿ ವರ್ಷವೇ ಆಗುತ್ತಿದೆ. ಈ ನಡುವೆ ಸಾಕಷ್ಟು ಬೆಳವಣಿಗೆಗಳು ಆಗಿವೆ. ಈ ನಡುವೆ ಏಕಾಏಕಿ ನಾಗ ಚೈತನ್ಯ ಅವರು ಸಮಂತ ಅವರ ಜೊತೆಗಿನ ಕೆಲವು ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದು ಈ ಕುರಿತಾಗಿ ಸಾಕಷ್ಟು ಸುದ್ದಿ ಆಗುತ್ತಿದೆ. ಇಂದಿಗೂ ಕೂಡ ಈ ಜೋಡಿ ಒಂದಾಗಲಿ ಎಂದೇ ಅಭಿಮಾನಿಗಳು ಬಯಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಈ ಜೋಡಿ ಪರ್ಫೆಕ್ಟ್ ಎನಿಸಿಕೊಂಡಿದ್ದರು. ಆದರೆ ವಿಚ್ಛೇದನದ ಸುದ್ದಿ ಹೇಳಿ ಅಭಿಮಾನಿಗಳಿಗೆ ಈ ಜೋಡಿ ದೊಡ್ಡ ಶಾಕ್ ನೀಡಿದ್ದರು. ಏನೇ ಆಗಲಿ ಈ ಜೋಡಿ ಮತ್ತೆ ಒಂದಾದರೆ ಸಾಕು ಎಂದು ಇಂದಿಗೂ ಸಾಕಷ್ಟ ಜನರು ಬೇಡಿಕೊಳ್ಳುತ್ತಿದ್ದಾರೆ. ಜೊತೆಗೆ ನಾಗ ಚೈತನ್ಯ ಅವರು ಸಮಂತ ಅವರ ಜೊತೆಗಿನ ಕೆಲವು ಹಳೆಯ ಫೋಟೋಗಳನ್ನ ಹಂಚಿಕೊಂಡಿರುವುದು ಈ ರೀತಿಯ ಬೇಡಿಕೆಗೆ ಇನ್ನಷ್ಟು ಬಲ ಬಂದಂತಾಗಿದೆ.
ಸದ್ಯ ನಾಗಚೈತನ್ಯ ಸಮಂತ ಅವರ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ನೆಟ್ಟಿಗರು ನಾಗಚೈತನ್ಯ ಅವರಿಗೆ ಸಮಂತಾ ನೆನಪು ಆಗಿರಬಹುದು ಎಂದು ಹೇಳುತ್ತಿದ್ದಾರೆ. ಅಂದಹಾಗೆ ಸಮಂತಾ ಮತ್ತು ನಾಗಚೈತನ್ಯ ಇಬ್ಬರಿಗೂ ಸಹ ‘ಏ ಮಾಯಾ ಚೇಸಾವೆ’ ಸಿನಿಮಾ ಚೊಚ್ಚಲ ಚಿತ್ರವಾಗಿತ್ತು. ಈ ಚಿತ್ರದ ಮೂಲಕ ಇಬ್ಬರೂ ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 13 ವರ್ಷಗಳ ಹಿಂದೆ ತೆರೆಕಂಡ ಈ ಚಿತ್ರ ದೊಡ್ಡ ಮೋಡಿ ಮಾಡಿತ್ತು. ತೆರೆ ಮೇಲೆ ಈ ಜೋಡಿ ಕಂಡು ಪ್ರೇಕ್ಷಕರು ಫಿದಾ ಆಗಿದ್ದರು. ಅಷ್ಟರಮಟ್ಟಿಗೆ ಮೊದಲ ಚಿತ್ರದಲ್ಲಿ ಸಮಂತಾ ಮತ್ತು ನಾಗಚೈತನ್ಯ ಅವರ ಕೆಮಿಸ್ಟ್ರಿ ವರ್ಕ್ ಆಗಿತ್ತು. ಅಂದಹಾಗೆ ಏ ಮಾಯ ಚೇಸಾವೆ ಚಿತ್ರ ತೆರೆಕಂಡು 13 ವರ್ಷಗಳ ಸಂಭ್ರಮದಲ್ಲಿದೆ. ಫೆಬ್ರವರಿ 26, 2010 ರಂದು ಈ ಚಿತ್ರವು ತೆರೆಕಂಡಿತ್ತು. ಈ ಹಿನ್ನೆಲೆಯಲ್ಲಿ ಈ ಚಿತ್ರದ ಕೆಲವು ಫೋಟೋಗಳನ್ನು ನಾಗ ಚೈತನ್ಯ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಓದಿ..Kannada News: ಗಂಡ ಕಳೆದುಕೊಂಡ ನೋವಿನಲ್ಲಿಯೂ ಗಟ್ಟಿ ನಿರ್ಧಾರ ಮಾಡಿದ ತಾರಕರತ್ನ ಪತ್ನಿ; ನಾಲ್ಕೇ ದಿನಕ್ಕೆ ಏನು ಮಾಡಿದ್ದಾರೆ ಗೊತ್ತೇ??
ತಮ್ಮ ಮೊದಲ ಚಿತ್ರದ ಪೋಸ್ಟರ್ಗಳನ್ನು ಹಂಚಿಕೊಂಡಿರುವ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಫೋಟೋಗಳಲ್ಲಿ ನಾಗಚೈತನ್ಯ ಅವರೊಟ್ಟಿಗೆ ಸಮಂತಾ ಇದ್ದಾರೆ. ಇನ್ನು ಸಮಂತಾ ಕೂಡ ತಮ್ಮ ಸಿನಿ ಜೀವನದ ನೆನಪುಗಳನ್ನು ಮೆಲಕು ಹಾಕಿದ್ದಾರೆ. ತಮ್ಮ ಮೊದಲ ಚಿತ್ರವು 13 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅವರು ಕೂಡ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಆದರೆ ಇವರು ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಕೇವಲ ಸಮಂತ ಮಾತ್ರ ಇದ್ದು ಇದರಲ್ಲಿ ನಾಗಚೈತನ್ಯ ಇಲ್ಲ. ಕೇವಲ ತಮ್ಮ ಚಿತ್ರಗಳನ್ನು ಮಾತ್ರ ಹಂಚಿಕೊಂಡು ತಮ್ಮ ಸಿನಿಮಾ ಜೀವನವನ್ನು ಮೆಲುಕು ಹಾಕಿ ಸಾಕಷ್ಟು ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ನಾಗಚೈತನ್ಯ ಮಾತ್ರ ಸಮಂತಾ ಜೊತೆಗಿನ ಚಿತ್ರದ ಪೋಸ್ಟರ್ ಹಂಚಿಕೊಂಡು 13 ವರ್ಷದ ತಮ್ಮ ಸಿನಿ ಜೀವನವನ್ನು ನೆನಪಿಸಿಕೊಂಡಿದ್ದಾರೆ. ಇತ್ತ ಕಡೆ ಈ ಪೋಸ್ಟರ್ ನೋಡಿದ ನೆಟ್ಟಿಗರು ನಾಗಚೈತನ್ಯ ಅವರಿಗೆ ಈಗ ತಮ್ಮ ಪತ್ನಿಯ ನೆನಪಾಗಿರಬಹುದು ಎಂಬ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ. ಇದನ್ನು ಓದಿ..Film News: ಎರಡನೇ ಮದುವೆಗೆ ಸಿದ್ದವಾದ ತೆಲುಗು ನಟ: ಈ ಬಾರಿಯೂ ಅಪ್ಸರೆಯಂತಹ ಹುಡುಗಿಗೆ ಕಾಳು ಹಾಕಿ ಗೆದ್ದೇ ಬಿಟ್ಟ: ಹೇಗಿದ್ದಾರೆ ಗೊತ್ತೇ ಎರಡನೇ ಹುಡುಗಿ?
Comments are closed.