Kannada News: ಅನುಷ್ಕಾ ರವರ ಜೀವನವನ್ನು ಸರ್ವನಾಶ ಮಾಡಿದ ಆ ವ್ಯಕ್ತಿ ಯಾರು ಗೊತ್ತೇ?? ಈತನಿಂದಲೇ ಅನುಷ್ಕಾ ದೂರ ಉಳಿದಿರುವುದು. ಏನಾಗಿತ್ತು ಗೊತ್ತೇ?
Kannada News: ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ, ಸ್ಟಾರ್ ಹೀರೋಯಿನ್ ಆಗಿ ಮೆರೆದ ನಟಿ. ಆ ಭಾಷೆಯ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಟಾಪ್ ಹೀರೋಯಿನ್ ಎನ್ನಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಅವರು ಬಾಹುಬಲಿ ಸಿನಿಮಾ ಇಂದ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡು ರಾಷ್ಟ್ರವ್ಯಾಪಿ ಹೆಸರು ಮಾಡಿದರು. ಅಭಿಮಾನಿಗಳಿಗೆ ಅನುಷ್ಕಾ ಅವರನ್ನು ಕಂಡರೆ ತುಂಬಾ ಇಷ್ಟ. ಇಂದಿಗೂ ಕೂಡ ಎಲ್ಲಾ ಅಭಿಮಾನಿಗಳು ಅನುಷ್ಕಾ ಅವರು ಮೊದಲಿನ ಹಾಗೆ ಚಿತ್ರರಂಗದಲ್ಲಿ ಸಕ್ರಿಯವಾಗಿರಲಿ ಎಂದು ಆಶಿಸುತ್ತಿದ್ದಾರೆ.
ಅನುಷ್ಕಾ ಅವರಿಗೆ ಈಗ ವಯಸ್ಸು 40 ಆದರೆ ಇನ್ನು ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ನಟ ಪ್ರಭಾಸ್ ಅವರೊಡನೆ ಅನುಷ್ಕಾ ಅವರ ಹೆಸರು ಕೇಳಿಬಂದಿತ್ತು, ಆದರೆ ಆ ಸುದ್ದಿ ನಿಜವಲ್ಲ ಎಂದು ಕೂಡ ಗೊತ್ತಾಯಿತು. ಅನುಷ್ಕಾ ಅವರ ಕೆರಿಯರ್ ಎಷ್ಟು ಚೆನ್ನಾಗಿ ಸಾಗುತ್ತಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಆ ಒಬ್ಬ ವ್ಯಕ್ತಿಯಿಂದ ಅನುಷ್ಕಾ ಅವರ ಕೆರಿಯರ್ ಗೆ ತೊಂದರೆ ಆಯಿತು. ಆ ವ್ಯಕ್ತಿ ಮತ್ಯಾರು ಅಲ್ಲ, ನಿರ್ದೇಶಕ ರಾಘವೇಂದ್ರ ರಾವ್ (Raghavendra Rao) ಅವರ ಮಗ ಪ್ರಕಾಶ್ ಕೋವೆಲಮೂಡಿ, ಇವರ ನಿರ್ದೇಶನದಲ್ಲಿ ಅನುಷ್ಕಾ ಶೆಟ್ಟಿ ಅವರು ಸೈಜ್ ಜೀರೋ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾಗಾಗಿ ಅನುಷ್ಕಾ ಅವರು ದೇಹದ ತೂಕವನ್ನು ಹೆಚ್ಚಿಸಿಕೊಂಡರು.. ಇದನ್ನು ಓದಿ..Film News: ಎರಡನೇ ಮದುವೆಗೆ ಸಿದ್ದವಾದ ತೆಲುಗು ನಟ: ಈ ಬಾರಿಯೂ ಅಪ್ಸರೆಯಂತಹ ಹುಡುಗಿಗೆ ಕಾಳು ಹಾಕಿ ಗೆದ್ದೇ ಬಿಟ್ಟ: ಹೇಗಿದ್ದಾರೆ ಗೊತ್ತೇ ಎರಡನೇ ಹುಡುಗಿ?
ಅಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಮಾಡಿದ ಸಿನಿಮಾ ಫ್ಲಾಪ್ ಆಯಿತು. ಇದರಿಂದ ಅನುಷ್ಕಾ ಶೆಟ್ಟಿ ಅವರ ಕೆರಿಯರ್ ಗು ಕೂಡ ತೊಂದರೆ ಆಯಿತು. ಅನುಷ್ಕಾ ಅವರು ಮತ್ತೆ ತಮ್ಮ ದೇಹದ ತೂಕವನ್ನು ಸರಿಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದರಿಂದ ಅವರ ಕೆರಿಯರ್ ಅಲ್ಲಿಯೇ ನಿಂತಿದೆ, ಮುಂದಕ್ಕೆ ಸಾಗಲಿಲ್ಲ ಎಂದು ಅನುಷ್ಕಾ ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅನುಷ್ಕಾ ಅವರು ಸೈಜ್ ಜೀರೋ ಬಳಿಕ ಸಣ್ಣ ಆಗುವುದಕ್ಕೂ ಆಗುತ್ತಿಲ್ಲ, ಈ ಕಾರಣಕ್ಕೆ ಹೆಚ್ಚಿನ ಅವಕಾಶಗಳು ಕೂಡ ಅವರಿಗೆ ಸಿಗುತ್ತಿಲ್ಲ, ಇದು ಅವರ ಇಮೇಜ್ ಗೆ ತೊಂದರೆ ಮಾಡುವುದಲ್ಲದೆ, ಕೆರಿಯರ್ ಗು ತೊಂದರೆ ಮಾಡಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ನಾಗ ಚೈತನ್ಯ ಗೆರೆಯನ್ನು ದಾಟಿ ಬಿಟ್ಟ ಎರಡನೇ ಲವರ್: ಕೈ ಕೊಟ್ಟ ಮೇಲೆ ಸಮಂತಾ ಗೆ ಸಿಗ್ನಲ್ ಕೊಟ್ಟ ನಾಗ ಚೈತನ್ಯ. ಏನಾಗಿದೆ ಗೊತ್ತೇ??
Comments are closed.