Film News: ಚಿಕ್ಕ ವಯಸ್ಸಿಗೆ ಐಟಂ ಸಾಂಗ್ ಗೆ ಒಪ್ಪಿಕೊಂಡ ನಟಿ ಶ್ರೀ ಲೀಲಾ: ಅದು ಕೇವಲ ಅದೊಂದು ಕಾರಣಕ್ಕಾಗಿ. ಏನಾಗಿದೆ ಗೊತ್ತೇ??
Film News: ನಟಿ ಶ್ರೀಲೀಲಾ ಅವರು ಕನ್ನಡ ಚಿತ್ರರಂಗದ ಮೂಲಕ ಒಳ್ಳೆಯ ನಟಿಯಾಗಿ ಹೆಸರು ಪಡೆದುಕೊಂಡರು. ಇವರು ನಟಿಸಿದ ಮೊದಲ ಸಿನಿಮಾ ಕಿಸ್, ಈ ಸಿನಿಮಾ ನಂತರ ಭರಾಟೆ ಸಿನಿಮಾದಲ್ಲಿ ನಟಿಸಿದರು. ಈಗ ತೆಲುಗು ಚಿತ್ರರಂಗದಲ್ಲಿ ಭಾರಿ ಹೆಸರು ಮಾಡುತ್ತಿದ್ದಾರೆ ನಟಿ ಶ್ರೀಲೀಲಾ. ಇವರು ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ. ಮೊದಲ ಸಿನಿಮಾ ಮೂಲಕವೇ ನಟಿ ಶ್ರೀಲೀಲಾ ಅವರು ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಗಳಿಸಿದರು.
ಬಳಿಕ ರವಿತೇಜ ಅವರ ಜೊತೆಗೆ ಧಮಾಕ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದಲ್ಲಿ ನಟಿಸಿದ ನಂತರ ಶ್ರೀಲೀಲಾ ಅವರ ಕ್ರೇಜ್ ಹೆಚ್ಚಾಗಿದೆ. ಈ ಎಲ್ಲಾ ಯಶಸ್ಸಿನಿಂದ ಶ್ರೀಲೀಲಾ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕೂಡ ಹೆಚ್ಚಾಗಿದೆ. ಈಗಾಗಲೇ ಶ್ರೀಲೀಲಾ ಅವರು ತ್ರಿವಿಕ್ರಂ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಅವರ ಕಾಂಬಿನೇಷನ್ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲರೆ ಬಾಲಯ್ಯ ಅವರೊಡನೆ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬೋಯಪತಿ ರಾಮ್ ಅವರ ಕಾಂಬಿನೇಷನ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.. ಇದನ್ನು ಓದಿ..Kannada News: ನಾಗ ಚೈತನ್ಯ ಗೆರೆಯನ್ನು ದಾಟಿ ಬಿಟ್ಟ ಎರಡನೇ ಲವರ್: ಕೈ ಕೊಟ್ಟ ಮೇಲೆ ಸಮಂತಾ ಗೆ ಸಿಗ್ನಲ್ ಕೊಟ್ಟ ನಾಗ ಚೈತನ್ಯ. ಏನಾಗಿದೆ ಗೊತ್ತೇ??
ಅಷ್ಟೇ ಅಲ್ಲದೆ ನವೀನ್ ಪೋಲಿಶೆಟ್ಟಿ ಅವರೊಡನೆ ಒಂದು ಸಿನಿಮಾ ನಟಿಸಲಿದ್ದಾರೆ. ಜೊತೆಗೆ ವೈಷ್ಣವ್ ತೇಜ್ ಅವರೊಡನೆ ಸಹ ನಟಿಸಿದರು. ಜೊತೆಗೆ ಈಗ ಸಿನಿಮಾ ಒಂದಕ್ಕೆ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಈ ವಿಚಾರ ಈಗ ಹಾಟ್ ಟಾಪಿಕ್ ಆಗಿದೆ. ನಟ ಪವನ್ ಕಲ್ಯಾಣ್ ಮತ್ತು ಸಾಯಿಧರಂ ತೇಜ್ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ಬರಲಿದೆ, ಇದು ತಮಿಳಿನ ವಿನೋದಯಾ ಸೀತಂ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಶ್ರೀಲೀಲಾ, ಪವನ್ ಕಲ್ಯಾಣ್ ಅವರ ಮೇಲಿನ ಗೌರವ ಮತ್ತು ಅಭಿಮಾನದಿಂದ ಒಪ್ಪಿಕೊಂಡಿದ್ದಾರಂತೆ ಶ್ರೀಲೀಲಾ, ಈ ವಿಚಾರ ಈಗ ಭಾರಿ ಸೆನ್ಸೇಷನ್ ಆಗಿದೆ. ಇದನ್ನು ಓದಿ..Kannada News: ಅನುಷ್ಕಾ ರವರ ಜೀವನವನ್ನು ಸರ್ವನಾಶ ಮಾಡಿದ ಆ ವ್ಯಕ್ತಿ ಯಾರು ಗೊತ್ತೇ?? ಈತನಿಂದಲೇ ಅನುಷ್ಕಾ ದೂರ ಉಳಿದಿರುವುದು. ಏನಾಗಿತ್ತು ಗೊತ್ತೇ?
Comments are closed.