Film News: ನನಗೆ ಮಗು ಬೇಕು ಎಂದು ಹಠ ಹಿಡಿದು ಕುಳಿತ ಖ್ಯಾತ ಪರಿಣಿತಿ ಚೋಪ್ರಾ: ಅದು ಹೇಗೆ ಬೇಕಂತೆ ಗೊತ್ತೇ??
Film News: ಕಳೆದ ವರ್ಷ ಮತ್ತು ಈ ವರ್ಷ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಮದುವೆಯಾಗಿ ಸಂತೋಷದ ಹೊಸ ಜೀವನಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ. ಇನ್ನು ಮದುವೆ ಆಗಿಲ್ಲದ ಕೆಲವು ಕಲಾವಿದರು ಇನ್ನು ಇದ್ದು, ಅವರ ಮದುವೆ ಆಗೋದು ಯಾವಾಗ ಎಂದು ಅಭಿಮಾನಿಗಳು ಕೂಡ ಕುತೂಹಲರಾಗಿ ಕಾಯುತ್ತಿದ್ದಾರೆ. ಇದೀಗ ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾದ ಪರಿಣೀತಿ ಚೋಪ್ರಾ (Paineeti Chopra) ಅವರು ಮದುವೆ ಆಗಲು ಮತ್ತು ಮಕ್ಕಳನ್ನು ಪಡೆಯಲು ಬಯಸುವುದಾಗಿ ಹೇಳಿದ್ದಾರೆ.
ನಟಿ ಪರಿಣೀತಿ ಚೋಪ್ರಾ ಅವರು ಹಲವು ವರ್ಷಗಳಿಂದ ಬಾಲಿವುಡ್ ನಲ್ಲಿ ಸಕ್ರಿಯರಾಗಿರುವ ನಟಿ, ಇವರ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಪರಿಣೀತಿ ಚೋಪ್ರಾ ಅವರು ಇನ್ನು ಸಿಂಗಲ್ ಆಗಿದ್ದು, ಇದೀಗ ಮದುವೆ ಆಗುವುದಕ್ಕೆ ಸಿದ್ಧವಾಗಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ನಾನು ಸರಿಯಾದ ಸಂಗಾತಿಯನ್ನು ಹುಡುಕುತ್ತಿದ್ದೇನೆ, ಸಿಕ್ಕರೆ ಮದುವೆ ಆಗುತ್ತೇನೆ. ನನ್ನ ಹುಡುಗ ನನಗೆ ಸಿಕ್ಕಿ, ನನಗೆ ಪ್ರೀತಿ ಶುರುವಾದಾಗ ಮದುವೆಯಾಗುತ್ತೇನೆ. ಮಗವನ್ನು ಪಡೆಯುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ ಬಾಲಿವುಡ್ ನ ಖ್ಯಾತ ನಟಿ ಪರಿಣೀತಿ ಚೋಪ್ರಾ. ಇದನ್ನು ಓದಿ..Film News: ಚಿಕ್ಕ ವಯಸ್ಸಿಗೆ ಐಟಂ ಸಾಂಗ್ ಗೆ ಒಪ್ಪಿಕೊಂಡ ನಟಿ ಶ್ರೀ ಲೀಲಾ: ಅದು ಕೇವಲ ಅದೊಂದು ಕಾರಣಕ್ಕಾಗಿ. ಏನಾಗಿದೆ ಗೊತ್ತೇ??
ಅಷ್ಟೇ ಅಲ್ಲದೆ, ನನಗೆ ಒಂದು ಹುಡುಗನನ್ನು ಹುಡುಕಿಕೊಡಿ ಎಂದು ಹೇಳಿದ್ದಾರೆ ನಟಿ ಪರಿಣೀತಿ. ಜೊತೆಗೆ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಸುಂದರವಾದ ಸಮಯ ಕಳೆಯಲು ಬಯಸುತ್ತೇನೆ ಎಂದು ಕೂಡ ಹೇಳಿದ್ದಾರೆ. ಹಾಗೆಯೇ ಬಾಲಿವುಡ್ ನಲ್ಲಿ ನಡೆಯುತ್ತಿರುವ ಮದುವೆಗಳ ಬಗ್ಗೆ ಮಾತನಾಡಿ, ಸ್ನೇಹಿತರು ಮದುವೆ ಆಗುತ್ತಿರುವುದನ್ನು ನೋಡಲು ಸಂತೋಷವಾಗಿದೆ ಎಂದು ಕೂಡ ಹೇಳಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಈಗ ಮತ್ತೊಬ್ಬ ನಟಿ ಮದುವೆಗೆ ಸಿದ್ಧವಾಗಿದ್ದು, ಇವರಿಗೆ ಇಷ್ಟ ಆಗುವಂತ ಹುಡುಗಿ ಸಿಗಲಿ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಅನುಷ್ಕಾ ರವರ ಜೀವನವನ್ನು ಸರ್ವನಾಶ ಮಾಡಿದ ಆ ವ್ಯಕ್ತಿ ಯಾರು ಗೊತ್ತೇ?? ಈತನಿಂದಲೇ ಅನುಷ್ಕಾ ದೂರ ಉಳಿದಿರುವುದು. ಏನಾಗಿತ್ತು ಗೊತ್ತೇ?
Comments are closed.