Kannada News: ವಿವಾಹವಾದ ದಿನ ಎಂದು ರೊಚ್ಚಿಗೆದ್ದು, ರಾತ್ರಿ ಪೂರ್ತಿ ಡಿಂಗ್ ಡಾಂಗ್ ಆಡಬೇಕು ಎಂದುಕೊಂಡ ಗಂಡ, ಕೊನೆಗೆ ಏನಾಗಿ ಹೋದ ಗೊತ್ತೇ??
Kannada News: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯ, ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯರ ನಡುವೆ ಸಾಮರಸ್ಯ ಇರುವುದು ಬಹಳ ಮುಖ್ಯವಾಗುತ್ತದೆ. ಇಬ್ಬರು ಚೆನ್ನಾಗಿದ್ದರೆ ಮಾತ್ರ ಸಂಸಾರ ಸಂತೋಷದಿಂದ ಸಾಗುತ್ತದೆ. ಗಂಡ ಹೆಂಡತಿಯರು ಅಂದಮೇಲೆ ಅವರ ನಡುವೆ ಪ್ರೀತಿ ಎನ್ನುವುದು ಇದ್ದೇ ಇರುತ್ತದೆ. ಆ ಪ್ರೀತಿ ಅತಿಯಾದರೆ ಅಥವಾ ತನ್ನದೇ ನಡೆಯಬೇಕು ಎನ್ನುವ ಹಠ ಶುರುವಾದರೆ, ಅವರ ಜೀವನದಲ್ಲಿ ಊಹಿಸಲು ಸಾಧ್ಯವಾಗದ ಘಟನೆಗಳು ನಡೆದುಹೋಗಬಹುದು.
ಇಂಥದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಲ್ಲಿನ ವ್ಯಕ್ತಿಯೊಬ್ಬ ಮದುವೆ ವಾರ್ಷಿಕೋತ್ಸವದ ದಿನ ತನ್ನ ಹೆಂಡತಿ ಜೊತೆಗೆ ಶೃಂಗಾರ ಕಾರ್ಯ ಮಾಡಲು ಹೋಗಿ ನಡೆದಿರುವ ಘಟನೆ ಈಗ ಭಾರಿ ವೈರಲ್ ಆಗಿದೆ. ಆತ ಅಂದು ಕಂಠಪೂರ್ತಿ ಕುಡಿದು ಮನೆಗೆ ಹೋದ. ಹೆಂಡತಿಯ ಜೊತೆಗೆ ಶೃಂಗಾರ ಕ್ರಿಯೆ ನಡೆಸಲೇಬೇಕು ಎಂದು ಒತ್ತಾಯ ಮಾಡಿದ, ಆಕೆ ಬೇಡವೆಂದರೂ ಕೇಳದೆ, ಈ ಕ್ರಿಯೆ ನಡೆಸಿದ್ದಾನೆ. ಕೊನೆಗೆ ಆಕೆಯ ಉಸಿರು ನಿಂತು ಹೋಗಿದೆ. ಈ ಘಟನೆ ಒಂದು ರೀತಿ ವಿಚಿತ್ರ ಎನ್ನಿಸಿದರು ಕೂಡ ಇದು ನಿಜ. ಇದನ್ನು ಓದಿ..Film News: ನನಗೆ ಮಗು ಬೇಕು ಎಂದು ಹಠ ಹಿಡಿದು ಕುಳಿತ ಖ್ಯಾತ ಪರಿಣಿತಿ ಚೋಪ್ರಾ: ಅದು ಹೇಗೆ ಬೇಕಂತೆ ಗೊತ್ತೇ??
ಘಟನೆ ನಡೆದ ಬಳಿಕ ಪೊಲೀಸರು ಬಂದು, ಆಕೆಯನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದಾಗ, ಆಕೆಯ ಖಾಸಗಿ ಭಾಗಗಳಲ್ಲಿ ಗಾಯ ಆಗಿರುವುದು ತಿಳಿದು ಬಂದಿದೆ. ಆತ ಹೆಂಡತಿಗೆ ಬಹಳ ತೊಂದರೆ ಕೊಟ್ಟಿದ್ದಾನೆ ಎನ್ನುವುದು ಗೊತ್ತಾಗಿದ್ದು, ಕ್ರಿಯೆ ನಡೆಯುವಾಗ ಆಕೆಗೆ ಶಾಕ್ ಆಗಿದ್ದು, ತಕ್ಷಣವೇ ಮೂರ್ಛೆ ಹೋಗಿದ್ದು, ಅದರಿಂದ ಆಕೆಯ ಉಸಿರು ನಿಂತು ಹೋಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಕೊನೆಗೆ ಆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿ, ಶಿಕ್ಷೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಗಂಡನಿಂದ ಆದ ತಪ್ಪಿನಿಂದ ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇದನ್ನು ಓದಿ..Film News: ಚಿಕ್ಕ ವಯಸ್ಸಿಗೆ ಐಟಂ ಸಾಂಗ್ ಗೆ ಒಪ್ಪಿಕೊಂಡ ನಟಿ ಶ್ರೀ ಲೀಲಾ: ಅದು ಕೇವಲ ಅದೊಂದು ಕಾರಣಕ್ಕಾಗಿ. ಏನಾಗಿದೆ ಗೊತ್ತೇ??
Comments are closed.