Film News: ಪ್ರಭಾಸ್ ರವರನ್ನು ನಂಬಿ ಹೋಗಿ, ಎಲ್ಲವನ್ನು ಕಳೆದುಕೊಂಡು ಜೀವನವನ್ನೇ ಹಾಳು ಮಾಡಿಕೊಂಡ ಟಾಪ್ ನಟಿಯರು ಯಾರ್ಯಾರು ಗೊತ್ತೆ??
Film News: ನಟ ಪ್ರಭಾಸ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಬಾಹುಬಲಿ ಸೀರೀಸ್ ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಪ್ರಭಾಸ್ ಅವರು ಬಾಹುಬಲಿ ನಂತರ ದೊಡ್ಡ ಹಿಟ್ ಸಿನಿಮಾ ನೀಡಿಲ್ಲ, ಅವರು ಮಾತ್ರವಲ್ಲ ಅವರ ಜೊತೆ ನಟಿಸಿರುವ ಹೀರೋಯಿನ್ ಗಳಿಗೂ ಸಹ ಈಗ ಟೈಮ್ ಖರಾಬ್ ಆಗಿರುವ ಹಾಗೆ ತೋರುತ್ತಿದೆ. ಪ್ರಭಾಸ್ ಅವರೊಡನೆ ನಟಿಸಿದ ನಂತರ ಅವರ ಕೆರಿಯರ್ ಮಕಾಡೆ ಮಲಗಿದೆ. ಆ ನಟಿಯರು ಯಾರ್ಯಾರು ಗೊತ್ತಾ?
ಪ್ರಭಾಸ್ ಅವರೊಡನೆ ನಟಿಸಿದ ಬಳಿಕ ಸಕ್ಸಸ್ ಲಿಸ್ಟ್ ನಲ್ಲಿರುವವರು ನಟಿ ಅನುಷ್ಕಾ ಶೆಟ್ಟಿ. ಬಾಹುಬಲಿ ಸೀರೀಸ್ ನಲ್ಲಿ ಇವರಿಬ್ಬರ ಜೋಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋಡಿ ಮಾಡಿತ್ತು, ಅರುಂಧತಿ ನಂತರ ಅನುಷ್ಕಾ ಅವರಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ ಬಾಹುಬಲಿ. ಇದೀಗ ಬಾಹುಬಲಿ ಸಿನಿಮಾ ನಂತರ ಅನುಷ್ಕಾ ಅವರು ಈಗಲೂ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಅದಾದ ನಂತರ ಪ್ರಭಾಸ್ ಅವರೊಡನೆ ಹೀರೋಯಿನ್ ಆಗಿ ನಟಿಸಿದ್ದು ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್. ಇದನ್ನು ಓದಿ..Film News: ವಯಸ್ಸು ಆದರೂ ನಾಗಾರ್ಜುನ ಮಿತಿ ನಿಲ್ಲುತ್ತಿಲ್ಲ, ಯುವ ನಟಿ ರಾಕುಲ್ ಗೆ ಇಷ್ಟವಿಲ್ಲದೆ ಇದ್ದರೂ ಏನು ಮಾಡಿದ್ದಾರೆ ಗೊತ್ತೇ?? ಇವೆಲ್ಲ ಬೇಕಿತ್ತಾ??
ಈ ಜೋಡಿ ಹೆಚ್ಚಾಗಿ ಸದ್ದು ಮಾಡಲಿಲ್ಲ, ಹಾಗೆಯೇ ಸಾಹೋ ಫ್ಲಾಪ್ ಲಿಸ್ಟ್ ಸೇರಿ ಶ್ರದ್ಧಾ ಅವರಿಗು ಅವಕಾಶಗಳು ಕಡಿಮೆಯಾದವು. ನಂತರ ಬಂದದ್ದು ಪೂಜಾ ಹೆಗ್ಡೆ ಅವರೊಡನೆ ರಾಧೆ ಶ್ಯಾಮ್ ಸಿನಿಮಾ. ಈ ಸಿನಿಮಾದಲ್ಲಿ ಇವರಿಬ್ಬರ ಜೋಡಿ ಹೆಚ್ಚೇನೂ ಸದ್ದು ಮಾಡಲಿಲ್ಲ, ಪರ್ಸನಲ್ ಆಗಿ ಇವರಿಬ್ಬರ ನಡುವೆ ಜಗಳಗಳು ಕೂಡ ಆಗಿತ್ತು ಎಂದುಹೇಳಲಾಗುತ್ತದೆ. ಸಿನಿಮಾ ಕೂಡ ಬಿಗ್ ಡಿಸಾಸ್ಟರ್ ಎನ್ನಿಸಿಕೊಂಡಿತು. ಈಗ ಕೃತಿ ಸನೊನ್ ಅವರು ಪ್ರಭಾಸ್ ಅವರೊಡನೆ ನಟಿಸುತ್ತಿದ್ದಾರೆ. ಇವರ ಲಕ್ ಹೇಗಿದೆಯೋ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Film News: ಶಿವಣ್ಣ ರವರ ಅತಿ ದೊಡ್ಡ ಬಜೆಟ್ ಸಿನೆಮಾದಲ್ಲಿ ಅವಕಾಶ ಪಡೆದ ಖ್ಯಾತ ಕಿರುತೆರೆ ನಟಿ: ಪ್ಯಾನ್ ಇಂಡಿಯಾ ನಟಿಯಾಗಿ ಲಾಂಚ್. ಯಾರು ಗೊತ್ತೆ??
Comments are closed.