Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿ ವ್ಯಕ್ತಿ ಮಾಡುವ ಒಳ್ಳೆಯ ಕೆಲಸಗಳು ಅಥವಾ ಕೆಟ್ಟ ಕೆಲಸಗಳ ಅನುಸಾರ ಶನಿದೇವರು ಫಲ ಕೊಡುತ್ತಾನೆ. ಮಾರ್ಚ್ 18ರಂದು ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಿದ್ದು, ಈ ಸಮಯದಲ್ಲಿ ಶನಿದವರ ಕೃಪೆಯಿಂದ ಮೂರು ರಾಶಿಗಳ ಅದೃಷ್ಟ ಬದಲಾಗಲಿದೆ. ಇದರಿಂದ ರಾಜನಂತೆ ಬದುಕುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

makara rashi | Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ??
Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ?? 3

ಮಕರ ರಾಶಿ :- ಈ ಸಮಯದಲ್ಲಿ ಮಕರ ರಾಶಿಯವರ ಅದೃಷ್ಟವೆ ಬದಲಾಗಲಿದೆ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಶನಿದೇವರ ಕೃಪೆಯಿಂದ ನಿಮ್ಮ ಎಲ್ಲಾ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಪಡೆಯುತ್ತೀರಿ. 3 ತಿಂಗಳುಗಳ ಕಾಲ ನಿಮಗೆ ಎಲ್ಲವೂ ಒಳ್ಳೆಯ ಫಲವೇ ಆಗಿರುತ್ತದೆ. ಇದನ್ನು ಓದಿ..Kannada Astrology: ಗ್ರಹಗಳ ರಾಜ ಸೂರ್ಯ ದೇವನೇ ನಿಂತು, ಈ ರಾಶಿಗಳಿಗೆ ಅದೃಷ್ಟ ಕೊಟ್ಟು, ಕಾಯಲಿದ್ದಾನೆ. ನಿಮ್ಮ ರಾಶಿ ಇದೆಯೇ ನೋಡಿ. ಇನ್ನು ನೀವು ರಾಜ. ಯಾರು ಗೊತ್ತೇ?

ಕುಂಭ ರಾಶಿ :- ಶನಿದೇವರು ನಿಮ್ಮ ರಾಶಿಯಲ್ಲಿ ಮಹಾಪುರುಷ ರಾಜಯೋಗವನ್ನು ರೋಪಿಸುತ್ತಾನೆ, ಈ ಕಾರಣಕ್ಕೆ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಚಾರದಲ್ಲಿ ಯಾವುದೇ ಸಮಸ್ಯೆ ಬರದ ಹಾಗೆ ಶನಿದೇವರ ಕೃಪೆ ಇರುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಮದುವೆಯ ಯೋಗ ಕೂಡಿ ಬರುತ್ತದೆ.

libra tula horo astro | Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ??
Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ?? 4

ತುಲಾ ರಾಶಿ :- ಮುಂಬರುವ ಮೂರು ತಿಂಗಳು ಈ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಶನಿದೇವರು ನಿಮಗೆ ತ್ರಿಕೋನ ರಾಜಯೋಗ ರೂಪಿಸುತ್ತಾನೆ. ಈ ಯೋಗದಿಂದ ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ. ಇದನ್ನು ಓದಿ..Kannada Astrology: ಸೂರ್ಯ ದೇವ ಹಾಗೂ ಶನಿ ದೇವರ ಮೈತ್ರಿ ಕೊನೆಗೂ ಅಂತ್ಯ: ಇನ್ನು ಈ ರಾಶಿಗಳಿಗೆ ತಡೆದುಕೊಳ್ಳಲಾರದಷ್ಟು ಅದೃಷ್ಟ. ಯಾರಿಗೆ ಗೊತ್ತೇ??

Comments are closed.