Kannada News: ಪಡ್ಡೆ ಹುಡುಗರ ಮೈ ಎಲ್ಲ ಬೆವತು ನೀರಾಗುವಂತೆ ಡಾನ್ಸ್ ಮಾಡಿದ ಬೆಣ್ಣೆಯಂತಹ ಆಂಟಿ; ವಿಡಿಯೋ ನೋಡಿದರೆ, ಅಂಗೇ ಮೈ ಎಲ್ಲ ಜುಮ್ ಅನ್ನುತ್ತದೆ.
Kannada News: ಮೊದಲೆಲ್ಲಾ ಮದುವೆಯಾದ ಮಹಿಳೆಯರು ಎಂದರೆ ಮನೆಯಲ್ಲಿರುತ್ತಿದ್ದರು, ಅವರಿಗೆ ಸಿಗುತ್ತಿದ್ದ ಮನರಂಜನೆ ಎಂದರೆ ಟಿವಿ ಸೀರಿಯಲ್ ಗಳು ಹಾಗು ಸಿನಿಮಾಗಳು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ಬಂದಿರುವ ಹಾಗೆ ಆಂಟಿಯರ ಕೈಯಲ್ಲಿ ಕೂಡ ಸ್ಮಾರ್ಟ್ ಫೋನ್ ಗಳು ಬಂದಿದೆ. ಇದರಿಂದ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಸ್ನ್ಯಾಪ್ ಚಾಟ್, ಫೇಸ್ ಬುಕ್ ಹೀಗೆ ಎಲ್ಲದರಲ್ಲೂ ಇದ್ದಾರೆ.
ಈಗ ಆಂಟಿಗಳು ಕೂಡ ತಮ್ಮ ಟ್ಯಾಲೆಂಟ್ ತೋರಿಸುತ್ತಿದ್ದಾರೆ. ಚೆನ್ನಾಗಿ ಡ್ಯಾನ್ಸ್ ಮಾಡಲು ಬರುವ ಆಂಟಿಯರು ಸ್ಟೆಪ್ ಹಾಲಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಅವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತಿದೆ. ಇದೇ ರೀತಿ 30 ಅಥವಾ 35ರ ಹರೆಯದ ಆಂಟಿ ಒಬ್ಬರು ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ಯೂಟ್ಯೂಬ್ ಗೆ ಅಪ್ಲೋಡ್ ಆಗಿದ್ದು, ಈ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ನೋಡಲು ಅತಿ ಲೋಕ ಸುಂದರಿ, ಕ್ಲಾಸ್ ನಲ್ಲಿ ಇವಳೇ ಟಾಪ್, ಆದರೆ ಅದೊಂದು ಕಾರಣಕ್ಕೆ ಹುಡುಗಿಯ ಬಾಳು ಏನಾಗಿದೆ ಗೊತ್ತೇ??

ಈ ವಿಡಿಯೋದಲ್ಲಿ ಆಂಟಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದು, ಇವರ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಜಯ್ ಆರ್ಯ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಅಪ್ಲೋಡ್ ಆಗಿದ್ದು, 1 ಕೋಟಿಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ, ಹಾಗೆಯೇ 82 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಕೂಡ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಇರುವ ಆಂಟಿ ಯಾರು, ಅವರು ಎಲ್ಲಿಯವರು ಎಂದು ಮಾತ್ರ ತಿಳಿದುಬಂದಿಲ್ಲ. ಆಂಟಿ ಡ್ಯಾನ್ಸ್ ನೋಡಿದ ಹುಡುಗರು, ಆಂಟಿ ಈಗಲೇ ಹಿಂಗೆ, ಇನ್ನು ಆಗ ಹೇಗಿದ್ರೋ ಎಂದು ಮೆಚ್ಚುಗೆ ನೀಡುತ್ತಿದ್ದಾರೆ. ನೀವು ಕೂಡ ಈ ಡ್ಯಾನ್ಸ್ ವಿಡಿಯೋ ನೋಡಿ.. ಇದನ್ನು ಓದಿ.. Kannada Story: ಸುಮ್ಮನೆ ಇರಲಾರದೆ ಇರುವ ಬಿಟ್ಕೊಂಡ್ರು ಎನ್ನುವಂತೆ, ತಮಾಷೆ ಮಾಡಲು ಹೋಗಿ, ಮಾಡಬಾರದ ಕೆಲಸ ಮಾಡಿ, ಈ ಮೂವರು ಯುವತಿಯರು ಏನಾದ್ರು ಗೊತ್ತೇ?
Comments are closed.