Film News: ವಯಸ್ಸು ಆದರೂ ನಾಗಾರ್ಜುನ ಮಿತಿ ನಿಲ್ಲುತ್ತಿಲ್ಲ, ಯುವ ನಟಿ ರಾಕುಲ್ ಗೆ ಇಷ್ಟವಿಲ್ಲದೆ ಇದ್ದರೂ ಏನು ಮಾಡಿದ್ದಾರೆ ಗೊತ್ತೇ?? ಇವೆಲ್ಲ ಬೇಕಿತ್ತಾ??
Film News: ಅಕ್ಕಿನೇನಿ ಕುಟುಂಬದ ಹಿರಿಯನಟ ನಾಗಾರ್ಜುನ ಅವರು ದಶಕಗಳಿಂದ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಹೆಸರು ಮಾಡಿದ್ದಾರೆ. ಇವರನ್ನು ಅಭಿಮಾನಿಗಳು ಕಿಂಗ್ ನಾಗಾರ್ಜುನ ಎಂದೇ ಕರೆಯುತ್ತಾರೆ. ನಾಗಾರ್ಜುನ ಅವರು ಆಕ್ಷನ್ ಸಿನಿಮಾಗಳು, ರೊಮ್ಯಾಂಟಿಕ್ ಸಿನಿಮಾಗಳು ಎರಡು ರೀತಿಯ ಸಿನಿಮಾಗಳಲ್ಲಿ ನಟಿಸಿ, ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡವರು. ಈಗ ಇವರು 60 ವರ್ಷ ಆಗುತ್ತಿದೆ. ಅದರ ಇಂದಿಗೂ ನಾಗಾರ್ಜುನ ಅವರ ಮೇಲಿರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.
ಈಗಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ನಾಗಾರ್ಜುನ ಅವರು ಈಗಲೂ ಆಕ್ಷನ್ ಆಗಲಿ ಅಥವಾ ರೊಮ್ಯಾಂಟಿಕ್ ದೃಶ್ಯವಾಗಲಿ ಎರಡರಲ್ಲಿ ಕೂಡ ಹಿಂದೆ ಸರಿದಿಲ್ಲ. ಇತ್ತೀಚೆಗೆ ಈ ರೊಮ್ಯಾನ್ಸ್ ಕುರಿತಾಗಿ ನಾಗಾರ್ಜುನ ಅವರ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ತಮ್ಮ ಜೊತೆ ಲಿಪ್ ಲಾಕ್ ಮಾಡಲು ಯುವನಟಿಯನ್ನು ತಾವೇ ಒಪ್ಪಿಸಿದ್ದರಂತೆ ನಾಗಾರ್ಜುನ. ಈ ರೀತಿ ಆದದ್ದು ಮನ್ಮಧುಡು2 ಸಿನಿಮಾಗೆ. ಈ ಸಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡಿದರು. ಇದನ್ನು ಓದಿ..Kannada News: ಸಿನೆಮಾಗೆ ಬಂದಿಲ್ಲ, ಆಗಲೇ ಅತಿಲೋಕ ಸುಂದರಿ, ಟಾಪ್ ನಟನ ಮಗಳನ್ನು ಪಟಾಯಿಸಿದ ಅಮಿತಾಬ್ ಮೊಮ್ಮಗ, ಆಕೆ ಯಾರೆಂದು ತಿಳಿದರೆ, ಅಂಗೇ ಜುಮ್ ಅನ್ನುತ್ತದೆ.
ಈ ಸಿನಿಮಾದಲ್ಲಿ ನಾಗಾರ್ಜುನ ಅವರಿಗೆ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಅವರು ನಟಿಸಿದ್ದರು, ಈ ಸಿನಿಮಾ ಫ್ಲಾಪ್ ಆಯಿತು, ಆದರೆ ರಾಕುಲ್ ನಾಗಾರ್ಜುನ ಕೆಮಿಸ್ಟ್ರಿ ಅದ್ಭುತವಾಗಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದರು. ಮನ್ಮಧುಡು ಸಿನಿಮಾದಲ್ಲಿ ರಾಕುಲ್ ಅವರು ನಾಗಾರ್ಜುನ ಅವರೊಡನೆ ಲಿಪ್ ಲಾಕ್ ಮಾಡಿದ್ದಾರೆ. ಆದರೆ ಈ ಲಿಪ್ ಲಾಕ್ ವಿಚಾರವನ್ನು ರಾಕುಲ್ ಅವರಿಗೆ ನಿರ್ದೇಶಕರು ಹೇಳಿರಲಿಲ್ಲವಂತೆ. ಆಗ ರಾಕುಲ್ ಅವರು ಕೂಡ ನೋ ಹೇಳಿ, ಚಿತ್ರತಂಡ ಆತಂಕದಲ್ಲಿದ್ದಾಗ, ಸ್ವತಃ ನಾಗಾರ್ಜುನ ಅವರೇ ರಾಕುಲ್ ಅವರೊಡನೆ ಮಾತನಾಡಿ, ಲಿಪ್ ಲಾಕ್ ದೃಶ್ಯಕ್ಕೆ ಒಪ್ಪಿಸಿದರಂತೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ..Film News: ಶಿವಣ್ಣ ರವರ ಅತಿ ದೊಡ್ಡ ಬಜೆಟ್ ಸಿನೆಮಾದಲ್ಲಿ ಅವಕಾಶ ಪಡೆದ ಖ್ಯಾತ ಕಿರುತೆರೆ ನಟಿ: ಪ್ಯಾನ್ ಇಂಡಿಯಾ ನಟಿಯಾಗಿ ಲಾಂಚ್. ಯಾರು ಗೊತ್ತೆ??
Comments are closed.