Film News: ಶಿವಣ್ಣ ರವರ ಅತಿ ದೊಡ್ಡ ಬಜೆಟ್ ಸಿನೆಮಾದಲ್ಲಿ ಅವಕಾಶ ಪಡೆದ ಖ್ಯಾತ ಕಿರುತೆರೆ ನಟಿ: ಪ್ಯಾನ್ ಇಂಡಿಯಾ ನಟಿಯಾಗಿ ಲಾಂಚ್. ಯಾರು ಗೊತ್ತೆ??
Film News: ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 37 ವರ್ಷ ಆಗಿದ್ದರು ಸಹ ಇಂದಿಗು ಅವರಿಗೆ ಚಿತ್ರರಂಗದಲ್ಲಿ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಎಲ್ಲಾ ಯುವ ನಿರ್ದೇಶಕರು ಶಿವಣ್ಣ ಅವರೊಡನೆ ಒಂದು ಸಿನಿಮಾ ಮಾಡಬೇಕು ಎಂದು ಆಸೆ ಪಡುತ್ತಾರೆ. ಶಿವಣ್ಣ ಅವರು ಕೂಡ ಎಲ್ಲರಿಗೂ ಸಪೋರ್ಟ್ ಮಾಡಿ, ಸಿನಿಮಾ ಮಾಡುತ್ತಾರೆ. ಇತ್ತೀಚೆಗಷ್ಟೇ ಶಿವಣ್ಣ ಅವರು ನಟಿಸಿದ ವೇದ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಯಿತು.
ಇದೀಗ ಶಿವಣ್ಣ ಅವರ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿದ್ದು, ಕನ್ನಡದ ಮತ್ತೊಬ್ಬ ಭರವಸೆಯ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಕೂಡ ಶಿವಣ್ಣ ಅವರೊಡನೆ ನಟಿಸಲಿದ್ದಾರೆ. ಈ ಸಿನಿಮಾಗೆ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ, ಆಡಿಷನ್ ಕೂಡ ಕರೆಯಲಾಗಿತ್ತು, ಇಮೇಲ್ ಐಡಿ ಒಂದನ್ನು ಕೊಟ್ಟು, ಕನ್ನಡ ಹೂಡಿಗಿಯರಿಗೆ ಆದ್ಯತೆ ಎಂದು ಹೇಳಲಾಗಿತ್ತು, ಹಾಗೆಯೇ ಆಕ್ಟ್ ಮಾಡಿರುವ ಒಂದು ಚಿಕ್ಕ ವಿಡಿಯೋ ಶೇರ್ ಮಾಡಬೇಕು ಎಂದಿದ್ದರು. ಇದನ್ನು ಓದಿ..Kannada News: ಸಿನೆಮಾಗೆ ಬಂದಿಲ್ಲ, ಆಗಲೇ ಅತಿಲೋಕ ಸುಂದರಿ, ಟಾಪ್ ನಟನ ಮಗಳನ್ನು ಪಟಾಯಿಸಿದ ಅಮಿತಾಬ್ ಮೊಮ್ಮಗ, ಆಕೆ ಯಾರೆಂದು ತಿಳಿದರೆ, ಅಂಗೇ ಜುಮ್ ಅನ್ನುತ್ತದೆ.
ಇದೀಗ ಆಡಿಷನ್ ನಲ್ಲಿ ಕನ್ನಫಾ ಕಿರುತೆರೆಯ ಖ್ಯಾತ ನಟಿ ಕೌಸ್ತುಭ ಮಣಿ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನನ್ನರಸಿ ರಾಧೆ ಧಾರವಾಹಿ ಮೂಲಕ ಕೌಸ್ತುಭ ಮಣಿ ಅವರು ಭಾರಿ ಖ್ಯಾತಿ ಪಡೆದುಕೊಂಡಿದ್ದರು. ಈಗ ತೆಲುಗು ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ರಾಮಾಚಾರಿ2.0 ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಈಗ ಕೌಸ್ತುಭ ಅವರು ಶಿವಣ್ಣ ಅವರ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದು, ಇದು ಅವಫಿಗೆ ದೊಡ್ಡ ಅವಕಾಶವೇ ಆಗಿದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ??
Comments are closed.