Kannada Story: ಸುಮ್ಮನೆ ಇರಲಾರದೆ ಇರುವ ಬಿಟ್ಕೊಂಡ್ರು ಎನ್ನುವಂತೆ, ತಮಾಷೆ ಮಾಡಲು ಹೋಗಿ, ಮಾಡಬಾರದ ಕೆಲಸ ಮಾಡಿ, ಈ ಮೂವರು ಯುವತಿಯರು ಏನಾದ್ರು ಗೊತ್ತೇ?
Kannada Story: ಹಲವರಿಗೆ ಟ್ರಿಪ್ ಹೋಗಬೇಕು ಎಂದು ಆಸೆ ಇರುತ್ತದೆ, ಹಾಗಾಗಿ ಅವರು ತಮ್ಮ ಮನೆಯವರ ಜೊತೆಗೆ ಆಗಾಗ ದೇವಸ್ಥಾನಕ್ಕೆ ಅಥವಾ ಬೇರೆ ಬೇರೆ ಜಾಗಗಳಿಗೆ ಹೋಗುತ್ತಾರೆ. ಕಾಡು, ಫಾಲ್ಸ್ ಇವುಗಳಲ್ಲಿ ಸಂತೋಷದಿಂದ ಸಮಯ ಕಳೆಯುತ್ತಾರೆ. ಆದರೆ ಕೆಲವು ಸಾರಿ ಯಾರು ಊಹಿಸದ ಹಾಗೆ, ಜಾಲಿ ಟ್ರಿಪ್ ಗಳು ದುರಂತದಲ್ಲಿ ಕೊನೆಯಾಗುತ್ತದೆ. ಇತ್ತೀಚೆಗೆ ಹೀಗೆ ಮೂವರು ಹುಡುಗಿಯರು ಟ್ರಿಪ್ ಎಂದು ಹೋಗಿ, ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಚಿತ್ತೂರಿನಲ್ಲಿ.. ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಚಿತ್ತೂರು ಜಿಲ್ಲೆಯ ಬೈರಡ್ಡಿಪಲ್ಲಿ ತಾಲೂಕಿನ, ದೇವದೊಡ್ಡಿ ಗ್ರಾಮದಲ್ಲಿ ಕದಿರಪ್ಪ ಎನ್ನುವ ವ್ಯಕ್ತಿ ಕೂಲಿ ಮಾಡಿ ಮನೆಯವರನ್ನು ನೋಡಿಕೊಳ್ಳುತ್ತಿದ್ದರು. ಅವರು ಅಂದುಕೊಂಡಿದ್ದೆಲ್ಲಾ ಆದಾಗ ಊರಿನಲ್ಲಿ ಕಾಟೇರಮ್ಮನ ದೇವಸ್ಥಾನಕ್ಕೆ ಹೋಗಬೇಕು ಎಂದು ನಿರ್ಧರಿಸಿದರು, ಅದಕ್ಕಾಗಿ ತಮಿಳುನಾಡಿನಿಂದ ತಮ್ಮ ಸಂಬಂಧಿಗಳನ್ನು ಬರಲು ಹೇಳಿದರು. ಅವರೆಲ್ಲರೂ ಸಂತೋಷದಿಂದ ಬಂದಾಗ, ಎಲ್ಲರೂ ಸೇರಿ ಕಾಲಭೈರವೇಶ್ವರ ದೇವಾಸ್ಥಾನಕ್ಕೆ ಹೋದರು. ಅಲ್ಲಿ ಎಲ್ಲರೂ ಪೂಜೆ ಮಾಡುವಾಗ, ಕುಟುಂಬದ ಮೂರು ಹೆಣ್ಣುಮಕ್ಕಳು ಬೆಟ್ಟದ ಕೆಳಗೆ ಇದ್ದ, ಸರೋವರಕ್ಕೆ ಹೋದರು, ಬಿಸಿಲಿದ್ದ ಕಾರಣ ಅಲ್ಲಿ ಸ್ನಾನ ಮಾಡಬೇಕು ಎಂದುಕೊಂಡರು. ಇದನ್ನು ಓದಿ..Kannada News: ಮಹಿಳೆಯರು ಗಂಡನಿಗೆ ಟೋಪಿ ಹಾಕಿ, ಬೇರೆಯವರ ಜೊತೆ ಆಸೆ ತೀರಿಸಿಕೊಂಡು ಡಿಂಗ್ ಡಾಂಗ್ ಆಡುವುದಕ್ಕೆ ಕಾರಣವೇನು ಗೊತ್ತೇ?? ತಿಳಿದರೇ, ಮೈ ಎಲ್ಲ ಜುಮ್ ಅನ್ನುತ್ತದೆ
ಕದಿರಪ್ಪ ಅವರ ಮಗಳು 14 ವರ್ಷದ ಗೌತಮಿ, ಅರಗಟ್ಟಿನ ಸುಬ್ರಹ್ಮಣ್ಯ ಅವರ ಮಗಳು 17 ವರ್ಷದ ಭವ್ಯಕ, ಇನ್ನೊಬ್ಬರು ರಮಣ ಅವರ ಮಗಳು 13 ವರ್ಷದ ಮೌನಿಕಾ ಮೂವರು ಒಬ್ಬರದಾದ ಮೇಲೆ ಮತ್ತೊಬ್ಬರು ನೀರಿಗೆ ಇಳಿದರು. ಆದರೆ ಅಲ್ಲಿನ ಆಳ ಹೆಚ್ಚಾಗಿ, ನೀರಿನ ಆಳ ಹೆಚ್ಚಾಗಿ, ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯವರು, ಅಕ್ಕಪಕ್ಕದರು ಆ ಮೂವರು ಹುಡುಗಿಯರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಈ ಮೂವರನ್ನು ಆ ಸ್ಥತಿಯಲ್ಲಿ ಅವರ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Kannada News: ನೋಡಲು ಅತಿ ಲೋಕ ಸುಂದರಿ, ಕ್ಲಾಸ್ ನಲ್ಲಿ ಇವಳೇ ಟಾಪ್, ಆದರೆ ಅದೊಂದು ಕಾರಣಕ್ಕೆ ಹುಡುಗಿಯ ಬಾಳು ಏನಾಗಿದೆ ಗೊತ್ತೇ??
Comments are closed.