Kannada News: ಸಿನೆಮಾಗೆ ಬಂದಿಲ್ಲ, ಆಗಲೇ ಅತಿಲೋಕ ಸುಂದರಿ, ಟಾಪ್ ನಟನ ಮಗಳನ್ನು ಪಟಾಯಿಸಿದ ಅಮಿತಾಬ್ ಮೊಮ್ಮಗ, ಆಕೆ ಯಾರೆಂದು ತಿಳಿದರೆ, ಅಂಗೇ ಜುಮ್ ಅನ್ನುತ್ತದೆ.

Kannada News: ಚಿತ್ರರಂಗ ಎಂದಮೇಲೆ ಅಲ್ಲಿ ಗಾಸಿಪ್ ಗಳು, ವಿವಾದಗಳು ಇದೆಲ್ಲವು ಬಹಳ ಕಾಮನ್. ಹೀರೋಜ್ ಹೀರೋಯಿನ್ ಗಳು, ವಿಲ್ಲನ್ ಗಳು, ಕ್ಯಾರೆಕ್ಟರ್ ಆರ್ಟಿಸ್ಟ್ ಗಳು ಎಷ್ಟೇ ಜನಪ್ರಿಯತೆ ಪಡೆದಿರುವವರಾದರು ಅವರ ಸುತ್ತ ಒಂದಲ್ಲ ಒಂದು ಗಾಸಿಪ್ ಗಳನ್ನು ಖಂಡಿತವಾಗಿ ಎದುರಿಸುತ್ತಾರೆ. ಈಗೆಲ್ಲಾ ಪ್ರತಿದಿನ ಒಂದಲ್ಲಾ ಒಂದು ಗಾಸಿಪ್ ಗಳು ಕೇಳಿಬರುತ್ತಲೇ ಇರುತ್ತದೆ. ಅವುಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂದು ಹೇಳೋದಕ್ಕೂ ಆಗೋದಿಲ್ಲ..

ಇದೀಗ ಚಿತ್ರರಂಗದಲ್ಲಿ ಕೇಳಿಬರುತ್ತಿರುವುದು ದೊಡ್ಡ ಮನೆಯ ಬಗ್ಗೆ ಒಂದು ದೊಡ್ಡ ಗಾಸಿಪ್. ಇದು ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಕುಟುಂಬಕ್ಕೆ ಸೇರಿದ ಗಾಸಿಪ್ ಆಗಿದೆ. ದಶಕಗಳ ಹಿಂದೆ ಅಮಿತಾಭ್ ಬಚ್ಚನ್ ಅವರ ಬಗ್ಗೆ ಕೂಡ ಇಂಥಹ ಗಾಸಿಪ್ ಗಳು ಕೇಳಿಬಂದಿದ್ದವು. ಇದೀಗ ಅವರ ಮೊಮ್ಮಗನ ಬಗ್ಗೆ ಕೇಳಿಬರುತ್ತಿದೆ. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಅವರು ಶಾರುಖ್ ಖಾನ್ ಅವರ ಮಗಳ ಜೊತೆಗೆ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿಬರುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ಒಂದು ನೈಟ್ ಪಾರ್ಟಿ ನಡೆದಿದ್ದು, ಅದರಲ್ಲಿ ಇವರಿಬ್ಬರ ರೊಮ್ಯಾಂಟಿಕ್ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ..Film News: ಇದೆಂತಹ ಕಾಲ ಬಂತಪ್ಪ: ನೇರವಾಗಿ ನಟನನ್ನೇ ರಾತ್ರಿ ಮನೆಗೆ ಬಾ ಅವಕಾಶ ಕೊಡುತ್ತೇನೆ ಎಂದ ನಟಿ: ಮನೆಗೆ ಹೋಗಿ, ಪಲ್ಲಂಗ ಹತ್ತಿದರೆ ಮಾತ್ರ ಅವಾಕಾಶ.

ami grand son love story kannnada news | Kannada News: ಸಿನೆಮಾಗೆ ಬಂದಿಲ್ಲ, ಆಗಲೇ ಅತಿಲೋಕ ಸುಂದರಿ, ಟಾಪ್ ನಟನ ಮಗಳನ್ನು ಪಟಾಯಿಸಿದ ಅಮಿತಾಬ್ ಮೊಮ್ಮಗ, ಆಕೆ ಯಾರೆಂದು ತಿಳಿದರೆ, ಅಂಗೇ ಜುಮ್ ಅನ್ನುತ್ತದೆ.
Kannada News: ಸಿನೆಮಾಗೆ ಬಂದಿಲ್ಲ, ಆಗಲೇ ಅತಿಲೋಕ ಸುಂದರಿ, ಟಾಪ್ ನಟನ ಮಗಳನ್ನು ಪಟಾಯಿಸಿದ ಅಮಿತಾಬ್ ಮೊಮ್ಮಗ, ಆಕೆ ಯಾರೆಂದು ತಿಳಿದರೆ, ಅಂಗೇ ಜುಮ್ ಅನ್ನುತ್ತದೆ. 2

ಅಗಸ್ತ್ಯ ಮತ್ತು ಸುಹಾನ ವಿಡಿಯೋ ವೈರಲ್ ಆದ ನಂತರ, ಇವರಿಬ್ಬರು ಡೇಟಿಂಗ್ ಮಾಡುತ್ತಿರಬಹುದು ಎಂದು ಸುದ್ದಿಯಾಗುತ್ತಿದೆ. ಇವರಿಬ್ಬರು ಸ್ಟಾರ್ ಕಿಡ್ಸ್, ಹಾಗೆಯೇ ಅರ್ಚಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ, ಈ ಪ್ರಾಜೆಕ್ಟ್ ಶುರು ಆದಾಗಿನಿಂದ ಇಬ್ಬರು ಆಗಾಗ ಭೇಟಿ ಮಾಡುತ್ತಿದ್ದು, ಪಾರ್ಟಿಗಳಲ್ಲಿ ಜೊತಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹಗ್ ಮಾಡುವುದು, ಕಿಸ್ ಮಾಡುವುದು ನಡೆಯುತ್ತಿದ್ದು, ಇದರಿಂದ ಗಾಸಿಪ್ ಗಳು ಶುರುವಾಗಿದೆ. ಇತ್ತೀಚೆಗೆ ಖ್ಯಾತ ಸಿನಿಮಾಟೋಗ್ರಾಫರ್ ತಾನಿಯಾ ಶ್ರಾಫ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಅಗಸ್ತ್ಯ ನಂದಾ ಸುಹಾನ ಅವರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಆ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ಓದಿ..Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ??

Comments are closed.