ಇಲ್ಲಿ ಮದುವೆಯಾದ ಹೆಣ್ಣು ಗಂಡನ ಜೊತೆ ಅಲ್ಲಾ, ಅವರ ತಮ್ಮನ ಜೊತೆನೂ ಆ ಕೆಲಸ ಮಾಡಬೇಕು, ಯಾಕಂತೆ ಗೊತ್ತೇ?? ಅದಕ್ಕೆ ಕಾರಣವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಹಲವಾರು ವರ್ಷಗಳ ಹಿಂದೆ ಪುರುಷ ಹಾಗೂ ಮಹಿಳೆಯ ನಡುವೆ ಸಮಾನತೆ ಇರಲಿಲ್ಲ. ಮಹಿಳೆಯರನ್ನು ಕೆಲವು ಪ್ರದೇಶಗಳಲ್ಲಿ ಕೀಳಾಗಿ ನೋಡಲಾಗುತ್ತಿತ್ತು ಎಂಬುದಾಗಿ ಹಲವಾರು ಬಾರಿ ಉಲ್ಲೇಖವಾಗಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿಂದೆ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಕೂಡ ಸಮಾಜದಲ್ಲಿ ಸಮಾನತೆ ಇರಬೇಕು ಎನ್ನುವುದಾಗಿ ಹಲವಾರು ಕಾನೂನಿನ ರೂಪರೇಷೆಗಳನ್ನು ಜಾರಿಗೆ ತರಲಾಗಿದೆ. ಹೀಗಿದ್ದರೂ ಕೂಡ ಭಾರತ ದೇಶದ ಕೆಲವೊಂದು ಹಳ್ಳಿ ಭಾಗದ ಪ್ರದೇಶಗಳಲ್ಲಿ ಹಲವಾರು ಮೂ’ಢನಂಬಿಕೆಗಳು ಇಂದಿಗೂ ಕೂಡ ಜಾರಿಯಲ್ಲಿದೆ.

ಈಗ ನಂಬಿಕೆಗಳ ಕಾರಣದಿಂದಾಗಿ ಮಹಿಳೆಯರನ್ನು ಅವರ ಇಷ್ಟಕ್ಕೆ ಅನುಗುಣವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹೌದು ಗೆಳೆಯರೆ ಅದರಲ್ಲೂ ಕೂಡ ಇಂದು ನಾವು ಹೇಳಲು ಹೊರಟಿರುವ ವಿಚಾರವನ್ನು ಕೇಳಿದರೆ ಕಂಡಿತವಾಗಿ ಇನ್ನೂ ಕೂಡ ಇಂತಹ ಪದ್ಧತಿಗಳು ನಮ್ಮ ಭಾರತ ದೇಶದಲ್ಲಿ ಇದ್ದಾರೆ ಎಂಬುದನ್ನು ಕೂಡ ನಂಬಲು ಸಾಧ್ಯವಿಲ್ಲ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ರಾಜಸ್ಥಾನ್ ನಲ್ಲಿರುವ ಮಂಜರ ಎನ್ನುವ ಹಳ್ಳಿಯಲ್ಲಿರುವ ಪದ್ಧತಿಯ ಕುರಿತಂತೆ. ಹೌದು ಗೆಳೆಯರೇ ಇಲ್ಲಿ ಮದುವೆಯಾಗುವ ಹೆಣ್ಣು ಮಗಳು ಕೇವಲ ತಾನು ಮದುವೆಯಾಗುವ ಗಂಡಿನೊಂದಿಗೆ ಮಾತ್ರವಲ್ಲದೆ ಆತನ ತಮ್ಮನೊಂದಿಗೂ ಕೂಡ ದೈಹಿಕ ಸಂಪರ್ಕವನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಎನ್ನುವ ವಿಚಿತ್ರ ಪದ್ಧತಿ ಇದೆ.

marriage coup wom | ಇಲ್ಲಿ ಮದುವೆಯಾದ ಹೆಣ್ಣು ಗಂಡನ ಜೊತೆ ಅಲ್ಲಾ, ಅವರ ತಮ್ಮನ ಜೊತೆನೂ ಆ ಕೆಲಸ ಮಾಡಬೇಕು, ಯಾಕಂತೆ ಗೊತ್ತೇ?? ಅದಕ್ಕೆ ಕಾರಣವೇನು ಗೊತ್ತೇ?
ಇಲ್ಲಿ ಮದುವೆಯಾದ ಹೆಣ್ಣು ಗಂಡನ ಜೊತೆ ಅಲ್ಲಾ, ಅವರ ತಮ್ಮನ ಜೊತೆನೂ ಆ ಕೆಲಸ ಮಾಡಬೇಕು, ಯಾಕಂತೆ ಗೊತ್ತೇ?? ಅದಕ್ಕೆ ಕಾರಣವೇನು ಗೊತ್ತೇ? 2

ಇದು ನಿಜಕ್ಕೂ ಕೂಡ ನಮಗೆಲ್ಲರಿಗೂ ಅಸಹ್ಯ ಆಗಿರಬಹುದು ಆದರೆ ಅಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅದಕ್ಕೆ ಅವರು ನೀಡುವ ಕಾರಣ ಕೂಡ ಇದೆ. ಇಲ್ಲಿ ಬಹುತೇಕ ಎಲ್ಲರೂ ಕೂಡ ಸಾಕಷ್ಟು ಬಡವರಾಗಿದ್ದು ಮುಂದೊಮ್ಮೆ ಅಣ್ಣ ಹಾಗೂ ತಮ್ಮ ಬೇರೆ ಬೇರೆ ಮದುವೆಯಾದರೆ ಅವರಿಗೆ ಹುಟ್ಟುವಂತ ಮಕ್ಕಳ ಹೆಸರಿನಲ್ಲಿ ಆಸ್ತಿಗಳು ವಿಭಾಗ ವಾಗುತ್ತ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಹಾಗೂ ಅಷ್ಟೊಂದು ಹಣ ಇಲ್ಲ ಎನ್ನುವ ಕಾರಣಕ್ಕಾಗಿಯೇ ಈ ರೀತಿಯ ಪದ್ಧತಿಯನ್ನು ಆಚರಿಸಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.