Kannada News: ಗಂಡ ಕೊಡುವ ಸುಖ ಸಾಕಾಗದೆ ಮತ್ತೊಬ್ಬರ ಜೊತೆ ನಿಲ್ಲಿಸದಂತೆ ಡಿಂಗ್ ಡಾಂಗ್. ಒಂದು ಹೆಜ್ಜೆ ಮುಂದೆ ಹೋಗಿ ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ??
Kannada News: ಇತ್ತೀಚಿನ ವರ್ಷಗಳಲ್ಲಿ ಮದುವೆ ನಂತರ ಅಕ್ರಮ ಸಂಬಂಧ ಹೊಂದುವುದು ಕಾಮನ್ ಎನ್ನುವ ಹಾಗೆ ಆಗಿಬಿಟ್ಟಿದೆ, ಬಹುತೇಕ ಗಂಡಸರು ಮತ್ತು ಹೆಂಗಸರು ತಮ್ಮ ಪತಿ ಅಥವಾ ಪತ್ನಿಗೆ ತಿಳಿಯದ ರೀತಿಯಲ್ಲಿ ಸಂಬಂಧ ಹೊಂದಿದ್ದು, ಇದರಿಂದ ತೊಂದರೆಗಳು ಹೆಚ್ಚಾಗಿ, ಸಂಸಾರಗಳು ಮುರಿದು ಬೀಳುತ್ತಿದೆ. ಜೊತೆಗೆ ತಮ್ಮ ಜೊತೆಗಿರುವವರ ಉಸಿರನ್ನೇ ನಿಲ್ಲಿಸುವಂಥ ಕೆಲಸಗಳು ನಡೆಯುತ್ತಿದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನಲ್ಲಿ ವಾಸವಾಗಿದ್ದ ಜೋಡಿ ಶಂಕರ್ ಗೌಡ ಮತ್ತು ರಜಿತಾ. ಶಂಕರ್ ಗೌಡ ಅವರು ಕುಕಟ್ ಪಲ್ಲಿಯ ಆರ್.ಟಿ.ಸಿ ಡಿಪೋದಲ್ಲಿ ಕಂಡಕ್ಟರ್ ಆಗಿದ್ದರು.
ಹಯಾತ್ ನಗರದಲ್ಲಿ ರಜಿತಾ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು ಕೆಲಸಕ್ಕೆ ಹೋಗುತ್ತಿದ್ದ ಶಿಫ್ಟ್ ನ ಸಮಯ ಬೇರೆ ಬೇರೆ ಆಗಿರುತ್ತಿತ್ತು, ಹಾಗಾಗಿ ಒಬ್ಬರು ಮನೆಯಲ್ಲಿ ಇರುತ್ತಿದ್ದ ಸಮಯದಲ್ಲಿ ಇನ್ನೊಬ್ಬರು ಇರುತ್ತಿರಲಿಲ್ಲ. ರಜಿತಾ ಕೆಲಸ ಮಾಡುತ್ತಿದ್ದ ಕಡೆ ಕಾನ್ಸ್ಟೇಬಲ್ ಆಗಿದ್ದ ರಾಜ್ ಕುಮಾರ್ ಎನ್ನುವ ವ್ಯಕ್ತಿಯ ಪರಿಚಯವಾಗಿ ಅವರಿಬ್ಬರ ಪರಿಚಯ ಸಂಬಂಧಕ್ಕೆ ತಿರುಗಿತು. ರಜಿತಾ ಗಂಡ ಮನೆಯಲ್ಲಿ ಇಲ್ಲದೆ ಇದ್ದಾಗ, ಆತ ಮನೆಗೆ ಬಂದು ರಜಿತಾ ಜೊತೆಗೆ ಇರುತ್ತಿದ್ದ, ಈ ವಿಷಯದ ಬಗ್ಗೆ ಅಕ್ಕಪಕ್ಕದವರು ಮಾತನಾಡಿಕೊಳ್ಳಲು ಶುರು ಮಾಡಿ, ಶಂಕರ್ ಗೌಡ ಅವರಿಗೆ ವಿಷಯ ಗೊತ್ತಾಯಿತು. ಅವರು ಹೆಂಡತಿಗೆ ಬೈದು ವಾರ್ನಿಂಗ್ ಕೊಟ್ಟರು. ಇದನ್ನು ಓದಿ..Kannada News: ವಯಸ್ಸು ಮುಪ್ಪಾದರೂ, ಆಸೆ ಮಾತ್ರ ಕಡಿಮೆಯಾಗಿಲ್ಲ, ಯುವ ನಟಿಯ ಜೊತೆ ರಾತ್ರಿಯೆಲ್ಲಾ ಕಬ್ಬಡಿ ಆಡುತ್ತಿರುವ ಹಿರಿಯ ನಿರ್ಮಾಪಕ. ಏನಾಗಿದೆ ಗೊತ್ತೆ?
ಆಗಿನಿಂದ ರಜಿತಾ ರಾಜ್ ಕುಮಾರ್ ಜೊತೆಗೆ ಬ್ರೇಕಪ್ ಮಾಡಿಕೊಂಡರು. ಆದರೆ ಶಂಕರ್ ಗೌಡ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ರಾಜ್ ಕುಮಾರ್ ಸ್ನೇಹಿತರು ಅವರನ್ನು ಅಟ್ಯಾಕ್ ಮಾಡಿ, ಚೆನ್ನಾಗಿ ಹೊಡೆದಿದ್ದಾರೆ. ಮೂರು ತಿಂಗಳು ಹಾಸಿಗೆಯ ಮೇಲೆಯೇ ಇದ್ದು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದ ಷಂಕರ್ ಗೌಡ ವಿಧಿವಶರಾದರು. ಯಾರೋ ತನ್ನ ಗಂಡನಿಗೆ ಹೀಗೆ ಮಾಡಿದ್ದಾರೆ ಎಂದು ರಜಿತಾ ಪೊಲೀಸರಿಗೆ ದೂರು ನೀಡಿದ್ದರು. ಇದೆಲ್ಲಾ ಆದ ನಂತರ ಕೊನೆಗೆ, ಪೊಲೀಸರು ವಿಚಾರಣೆ ನಡೆಸಿದ್ದಾಗ, ಇದು ರಾಜ್ ಕುಮಾರ್ ಜೊತೆಗೆ ಸೇರಿ ರಜಿತಾ ಮಾಡಿರುವ ಪ್ಲಾನ್ ಎಂದು ಗೊತ್ತಾಗಿದೆ. ಪೊಲೀಸರಿಗೆ ಈ ವಿಷಯ ಗೊತ್ತಾಗುವ ಹೊತ್ತಿಗೆ, ರಜಿತಾ ತನ್ನ ಬಾಯ್ ಫ್ರೆಂಡ್ ಜೊತೆಗೆ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ. ಇದನ್ನು ಓದಿ..ದೇಶವೇ ನಿಂತು ಹೋಗುವಂತೆ ಮದುವೆಯಾಗಿದ್ದ ಸ್ವರ ಭಾಸ್ಕರ್, ಲೆಹೆಂಗಾ ಡಿಸೈನ್ ಮಾಡಿದ್ದು, ಬೇರೆ ದೇಶದಲ್ಲಿ ಅಂತೇ. ಯಾವ ದೇಶ ಅಂತ ಗೊತ್ತಾದ್ರೆ, ಮೈ ಎಲ್ಲಾ ಹಂಗೇ…
Comments are closed.