ದಿಡೀರ್ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ನಟಿ ಗೌತಮಿ ಹೊರಬಂದಿದ್ದು ಯಾಕೆ ಗೊತ್ತೇ?? ಗಟ್ಟಿ ನಿರ್ಧಾರಕ್ಕೆ ಕಾರಣವೇನು ಗೊತ್ತೇ??
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮಿ ಬಾರಮ್ಮ ಧಾರವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿದೆ ಎಂದು ನಿಮಗೆಲ್ಲ ಈಗಾಗಲೇ ಗೊತ್ತೇ ಇದೆ. ಈ ಧಾರವಾಹಿಯನ್ನು ಬಹಳ ಕಡಿಮೆ ಸಮಯದಲ್ಲಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಪ್ರತಿದಿನ ಸಂಜೆ 7 ರಿಂದ 8 ಗಂಟೆವರೆಗೂ ವೀಕ್ಷಕರು ತಪ್ಪದೇ ನೋಡುತ್ತಿದ್ದಾರೆ. ಅಕ್ಕ ತಂಗಿಯರ ಬಾಂಧವ್ಯ, ಲಕ್ಷ್ಮಿಯ ಹೊಸ ಜೀವನ ಇದೆಲ್ಲವು ವೀಕ್ಷಕರಿಗೆ ಇಷ್ಟವಾಗಿದೆ.
ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನೆಗಟಿವ್ ಪಾತ್ರ ಕೂಡ ಜನರಿಗೆ ತುಂಬಾ ಇಷ್ಟವಾಗಿತ್ತು. ಅದು ಭಾಗ್ಯಳ ಗಂಡ ತಾಂಡಗ್ ಗರ್ಲ್ ಫ್ರೆಂಡ್ ಶ್ರೇಷ್ಠ ಪಾತ್ರ. ತಾಂಡವ್ ತನಗೆ ಬೇಕೇ ಬೇಕು ಎಂದು ಶ್ರೇಷ್ಠ ಮಾಡುತ್ತಿದ್ದ ಕೆಲಸಗಳು, ಭಾಗ್ಯ ವಿರುದ್ಧ ಮಾಡುತ್ತಿದ್ದ ಪಿತೂರಿ ಇದೆಲ್ಲವನ್ನು ಜನರು ತುಂಬಾ ಇಷ್ಟಪತ್ತ್ತಿದ್ದರು. ಶ್ರೇಷ್ಠ ಪಾತ್ರದಲ್ಲಿ ನಟಿ ಗೌತಮಿ ನಟಿಸುತ್ತಿದ್ದರು. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ನಂಯ್ ಗೌತಮಿ ಅವರು ಶ್ರೇಷ್ಠ ಪಾತ್ರದಿಂದ ಹೊರಬಂದಿದ್ದಾರೆ. ಗೌತಮಿ ಅವರಿಗೆ ಏನಾಯಿತು? ಏನಾದರೂ ತೊಂದರೆಯಾಗಿ ಧಾರವಾಹಿ ಇಂದ ಹೊರಬಂದಿದ್ದಾರಾ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಇದನ್ನು ಓದಿ..ಕಷ್ಟ ಪಟ್ಟು ಬೆವರು ಸುರಿಸಿ, ಹರಿಸಿ ಕೋಟಿ ಕೋಟಿ ಆಸ್ತಿ ಮಾಡಿರುವ ನಟಿ ವಿಜಯಶಾಂತಿಗೆ ವಾರಸುದಾರ ಇರುವನೇ?? ಆಸ್ತಿ ಎಲ್ಲಾ ಯಾರಿಗೆ ಹೋಗಲಿದೆ ಗೊತ್ತೇ??
ಅದಕ್ಕೆಲ್ಲ ಉತ್ತರವನ್ನು ಗೌತಮಿ ಅವರೇ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ.. “ನಮಸ್ತೆ .. ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದ ಹೊರ ಬರಬೇಕಾಯಿತು…ಇಷ್ಟು ದಿನ ‘ ನೆಗಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ, ಆದಷ್ಟು ಬೇಗ ನಿಮಗೆ ಹೇಳುತ್ತೇನೆ…ನಗುನಗುತಾ ಹೊರ ಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ.. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ..” ಎಂದು ಬರೆದುಕೊಂಡಿದ್ದಾರೆ ಗೌತಮಿ. ಇದನ್ನು ಓದಿ..ಸಾವಿರಾರು ಕೋಟಿ ಆಸ್ತಿ ಹೊಂದಿದ್ದರೂ ಕೂಡ ನಾಗಾರ್ಜುನ ಹೆಂಡತಿ, ಮೈ ಮೇಲೆ ಬಂಗಾರ ಹಾಕಲ್ಲ. ಯಾಕೆ ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Comments are closed.