ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್; ಊಹಿಸದ ರೀತಿಯಲ್ಲಿ ಆಟಗಾರ ಹೊರಕ್ಕೆ. ಏನಾಗಿದೆ ಗೊತ್ತೇ? ಈತನಿಲ್ಲದೆ ಗೆಲ್ಲಲು ಸಾಧ್ಯನಾ??

ಐಪಿಎಲ್ 16ನೇ ಸೀಸನ್ ನಲ್ಲಿ ಆರ್ಸಿಬಿ ತಂಡವು ಮೊದಲ ಪಂದ್ಯವನ್ನೇ ಗೆದ್ದು, ಗೆಲುವಿನ ಖಾತೆಯನ್ನು ಈಗಾಗಲೇ ತೆರೆದಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡದ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲವೂ ಬಹಳ ಚೆನ್ನಾಗಿತ್ತು ಎನ್ನಬಹುದು. ಆದರೆ ಗೆಲುವಿನ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಅದೇನೆಂದರೆ, ಆರ್ಸಿಬಿ ತಂಡ ಸ್ಟಾರ್ ಬೌಲರ್ ಇಂಜುರಿ ಕಾರಣದಿಂದ ಕೆ.ಕೆ.ಆರ್ ವಿರುದ್ಧದ ಮ್ಯಾಚ್ ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಬೌಲರ್ ರೀಸ್ ಟೋಪ್ಲೆ ಅವರು, 8ನೇ ಓವರ್ ನಲ್ಲಿಂ ಫೀಲ್ಡಿಂಗ್ ಮಾಡುವಾಗ ಬಿದ್ದು ಭುಜಕ್ಕೆ ಪೆಟ್ಟು ಮಾಡಿಕೊಂಡರು, ಮೈದಾನದಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಲಾಯಿತು. ನೋವು ತೀವ್ರವಾಗಿದೆ ಎಂದು ಅನ್ನಿಸಿ, ಬಹುಶಃ ರೀಸ್ ಅವರು ಇಡೀ ಟೂರ್ನಿ ಮಿಸ್ ಮಾಡಿಕೊಳ್ಳಬಹುದು ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ದಿನೇಶ್ ಕಾರ್ತಿಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರೀಸ್ ಅವರನ್ನು ಸ್ಕ್ಯಾನಿಂಗ್ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.. ಇದನ್ನು ಓದಿ..ಸಾವಿರಾರು ಕೋಟಿ ಆಸ್ತಿ ಹೊಂದಿದ್ದರೂ ಕೂಡ ನಾಗಾರ್ಜುನ ಹೆಂಡತಿ, ಮೈ ಮೇಲೆ ಬಂಗಾರ ಹಾಕಲ್ಲ. ಯಾಕೆ ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.

ipl 2023 2023 | ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್; ಊಹಿಸದ ರೀತಿಯಲ್ಲಿ ಆಟಗಾರ ಹೊರಕ್ಕೆ. ಏನಾಗಿದೆ ಗೊತ್ತೇ? ಈತನಿಲ್ಲದೆ ಗೆಲ್ಲಲು ಸಾಧ್ಯನಾ??
ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್; ಊಹಿಸದ ರೀತಿಯಲ್ಲಿ ಆಟಗಾರ ಹೊರಕ್ಕೆ. ಏನಾಗಿದೆ ಗೊತ್ತೇ? ಈತನಿಲ್ಲದೆ ಗೆಲ್ಲಲು ಸಾಧ್ಯನಾ?? 2

ರೀಸ್ ಟೋಪ್ಲೆ ಅವರ ಆರೋಗ್ಯದ ಬಗ್ಗೆ ಈಗಲೇ ಅಪ್ಡೇಟ್ ಕೊಡುವುದಕ್ಕೆ ಆಗೋದಿಲ್ಲ. ಆದರೆ ನಾವಂದುಕೊಂಡಷ್ಟು ನೋವಾಗಿಲ್ಲ. ಎಂದು ದಿನೇಶ್ ಕಾರ್ತಿಕ್ ಅವರು ತಿಳಿಸಿದ್ದಾರೆ. ಹಾಗಾಗಿ ಕೆಕೆಆರ್ ವಿರುದ್ಧದ ಪಂದ್ಯವನ್ನು ಇವರು ಮಿಸ್ ಮಾಡಿಕೊಳ್ಳಬಹುದು ಎಂದು ಮಾಹಿತಿ ಸಿಕ್ಕಿದೆ. ಈಗಾಗಲೇ ಆರ್ಸಿಬಿ ತಂಡದ ಸ್ಟಾರ್ ವೇಗಿ ಜೋಶ್ ಹೇಜಲ್ ವುಡ್, ಬ್ಯಾಟ್ಸ್ಮನ್ ರಜತ್ ಪಾಟಿದಾರ್ ಹಾಗೂ ವಿಲ್ ಜಾಕ್ಸ್ ಅವರು ಇಂಜುರಿ ಇಂದ ಟೂರ್ನಿಯನ್ನೇ ಮಿಸ್ ಮಾಡಿಕೊಂಡಿದ್ದಾರೆ. ಇದೀಗ ರೀಸ್ ಅವರಿಗು ಇಂಜುರಿ ಆಗಿರುವುದು ಆರ್ಸಿಬಿ ತಂಡಕ್ಕೆ ಆಘಾತವಾಗಿದೆ. ಇದನ್ನು ಓದಿ..ದಿಡೀರ್ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ನಟಿ ಗೌತಮಿ ಹೊರಬಂದಿದ್ದು ಯಾಕೆ ಗೊತ್ತೇ?? ಗಟ್ಟಿ ನಿರ್ಧಾರಕ್ಕೆ ಕಾರಣವೇನು ಗೊತ್ತೇ??

Comments are closed.