ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ?

ಈಗೆಲ್ಲಾ ಮದುವೆಯ ನಂತರ ಇಟ್ಟುಕೊಳ್ಳುವ ಅಕ್ರಮ ಸಂಬಂಧಗಳು ಅದೆಷ್ಟೋ ಸಂಸಾರಗಳನ್ನು ಹಾಳು ಮಾಡಿವೆ. ಈಗಲೂ ಮಾಡುತ್ತಲೇ ಇದೆ, ಆದರೆ ಜನರು ಅದನ್ನು ಅರ್ಥ ಮಾಡಿಕೊಳ್ಳದೆ ಅಂತಹ ಸಂಬಂಧಗಳ ಮೊರೆ ಹೋಗುತ್ತಿದ್ದಾರೆ. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟ ಗಂಡಸರು, ಬೇರೆ ಹೆಣ್ಣುಮಕ್ಕಳ ಹಿಂದೆ ಬೀಳುತ್ತಿದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ತಮಿಳುನಾಡಿನ ತಿರುವಳ್ಳೂರು ಎನ್ನುವ ಜಾಗದಲ್ಲಿ ನಡೆದಿದೆ.

ಈ ವ್ಯಕ್ತಿಯ ಹೆಸರು ಶೇಖರ್, ಈತನಿಗೆ 40 ವರ್ಷ, ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ ಶೇಖರ್ ಗೆ ಕುಡಿಯುವ ಅಭ್ಯಾಸ ಶುರು ಆದಾಗಿನಿಂದ ದಿನಾ ಕುಡಿದು ಬಂದು ಹೆಂಡತಿಗೆ ಹಿಂಸೆ ಕೊಡುತ್ತಿದ್ದ, ಹೊಡೆಯುವುದು, ಬಯ್ಯುವುದು ಮಾಡುತ್ತಿದ್ದ. ಪ್ರತಿದಿನ ಈ ಹಿಂಸೆ ತಡೆಯಲಾಗದೆ, ಶೇಖರ್ ಹೆಂಡತಿ ತವರುಮನೆಗೆ ಹೊರಟು ಹೋದಳು. ಆಗ ಶಂಕರ್ ಹೆಂಡತಿ ಬರೋದಿಲ್ಲ ಎಂದು 22 ವರ್ಷದ ಹುಡುಗಿಯೊಬ್ಬಳ ಪರಿಚಯ ಮಾಡಿಕೊಂಡು, ಆಕೆಯ ಜೊತೆಗೆ ಸಂತೋಷವಾಗಿ ಇರುವುದಕ್ಕೆ ಶುರು ಮಾಡಿದೆ.. ಇದನ್ನು ಓದಿ..ದಿಡೀರ್ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ನಟಿ ಗೌತಮಿ ಹೊರಬಂದಿದ್ದು ಯಾಕೆ ಗೊತ್ತೇ?? ಗಟ್ಟಿ ನಿರ್ಧಾರಕ್ಕೆ ಕಾರಣವೇನು ಗೊತ್ತೇ??

aatura patta uncle kannada story | ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ?
ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ? 2

ಆದರೆ ಆಕೆ ಹಣಕ್ಕಾಗಿ ಇವನನ್ನು ಬಳಸಿಕೊಳ್ಳಬೇಕು ಎಂದು ಶೇಖರ್ ಜೊತೆಗಿದ್ದಳು. ರೆಸ್ಟೋರೆಂಟ್ ಅಲ್ಲಿ ಇಲ್ಲಿ ಎಂದು ಒಂದಷ್ಟು ಹಣ ಖರ್ಚು ಮಾಡಿಸಿದಳು. ಶೇಖರ್ ಆಕೆಯ ಜೊತೆಗೆ ಇರಬೇಕು ಎಂದುಕೊಂಡಾಗ, ಅವನ ಹೆಂಡತಿಯನ್ನು ಒಪ್ಪಿಸಿ ಮನೆಯವರು ಕರೆದುಕೊಂಡು ಬಂದಿದ್ದರು, ಹೆಂಡತಿ ಬಂದ ಒಂದೆರಡೇ ದಿನದಲ್ಲಿ ಆಕೆಯ ಒಡವೆಗಳು, ಹಣ, ಇದೆಲ್ಲವೂ ಮನೆಯಿಂದ ನಾಪತ್ತೆಯಾಗಿದೆ, ಇದರಿಂದ ಆಕೆಯ ಮನೆಯವರಿಗೂ ಗಾಬರಿಯಾಗಿ, ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಲ್ಲವನ್ನು ವಿಚಾರಿಸಿದ ಪೊಲೀಸರು ಶೇಖರ್ ನನ್ನು ಬಂಧಿಸಿದ್ದಾರೆ, ಆಗ 22 ವರ್ಷದ ಹುಡುಗಿ ಜೊತೆಗೆ ಎಂಜಾಯ್ ಮಾಡಲು ಇದೆಲ್ಲವನ್ನು ದೋಚಿದ್ದಾಗಿ ತಿಳಿಸಿದ್ದಾನೆ. ಇದನ್ನು ಓದಿ..ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್; ಊಹಿಸದ ರೀತಿಯಲ್ಲಿ ಆಟಗಾರ ಹೊರಕ್ಕೆ. ಏನಾಗಿದೆ ಗೊತ್ತೇ? ಈತನಿಲ್ಲದೆ ಗೆಲ್ಲಲು ಸಾಧ್ಯನಾ??

Comments are closed.