ತಂಗಿಯ ಮಗನೆ ಅಲ್ಲವೇ, ಎಂದು ಮನೆಗೆ ಒಳಗಡೆ ಬಿಟ್ಟು ಕೊಂಡರೆ, ಮಕ್ಕಳಾಗದೇ ಇರುವ ಅತ್ತೆಯನ್ನು ನೋಡಿ, ಆತ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಯ್ತು ಗೊತ್ತೆ?

ಈಗ ಎಲ್ಲರೂ ಮದುವೆಯಾಗಿರುವ ಸಂಗಾತಿಗಿಂತ ಹೆಚ್ಚಾಗಿ, ಮತ್ತೊಬ್ಬ ವ್ಯಕ್ತಿಯ ಮೇಲೆ ಆಕರ್ಷಣೆಗೆ ಒಳಗಾಗಿ ಅದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಸಂಗಾತಿಗೆ ಮೋಸ, ಅವರನ್ನು ಬಿಟ್ಟು ಮತ್ತೊಬ್ಬ ಜೊತೆಗೆ ಓಡಿ ಹೋಗುವ ಸಾಕಷ್ಟು ಘಟನೆಗಳು ನಡೆಯುತ್ತಿದೆ. ಅಂಥದ್ದೊಂದು ಘಟನೆ ಇತ್ತೀಚೆಗೆ ಬಿನಾಸರ್ ಎನ್ನುವ ಊರಿನಲ್ಲಿ ನಡೆದಿದೆ. ಸಂಧ್ಯಾ ಎನ್ನುವ ಹುಡುಗಿ, ತನ್ನ ಗಂಡ ಹಾಗೂ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದಳು. ಆಕೆಗೆ ಮದುವೆಯಾಗಿ 10 ವರ್ಷ ಆಗಿತ್ತು..

ಆದರೆ ಮಕ್ಕಳಾಗಿರಲಿಲ್ಲ, ಆಕೆಯ ಗಂಡ ಚಿನ್ನದ ವ್ಯಾಪಾರಿ ಆಗಿದ್ದರು. ಹಾಗಾಗಿ ಬಹಳ ಸಮಯ ಮನೆಯಿಂದ ಹೊರಗೆ ಕಳೆಯುತ್ತಿದ್ದರು, ಇತ್ತ ಸಂಧ್ಯಾ ಮನೆಯಲ್ಲಿ ಇದ್ದು ಎಲ್ಲವನ್ನು ನೋಡಿಕೊಳ್ಳುತ್ತಿದ್ದಳು. ಹೀಗೆ ಇವರ ಸಂಸಾರ ನಡೆಯುವಾಗ ಒಂದು ದಿನ ಆಕೆಯ ಗಂಡ ತಮ್ಮ ತಂಗಿ ಮಗನನ್ನು ಮನೆಗೆ ಕರೆದುಕೊಂಡು ಬಂದರು, ಆ ಹುಡುಗ ಓದಲು ಬಿನಾಸರ್ ಗೆ ಬಂದಿದ್ದ. ಆಗಾಗ ಮಾವನ ಮನೆಗೆ ಬಂದು ಹೋಗುತ್ತಿದ್ದ, ಆಗ ಅತ್ತೆಯ ಮೇಲೆ ಆಕರ್ಷಣೆಗೂ ಒಳಗಾಗಿದ್ದ. ಇಬ್ಬರು ಫೋನಿನಲ್ಲಿ ಗಂಟೆಗಟ್ಟಲೇ ಮಾತನಾಡುವುದಕ್ಕೆ ಶುರು ಮಾಡಿದರು. ಆದರೆ ಹುಡುಗನಿಗಿಂತ ಸಂಧ್ಯಾ ದೊಡ್ಡವಳಾಗಿದ್ದ ಕಾರಣ ಯಾರಿಗೂ ಅನುಮಾನ ಬರಲಿಲ್ಲ. ಇದನ್ನು ಓದಿ..ಯಾವುದೇ ಮಹಿಳೆಗೆ ಆಗಲಿ, ಪಲ್ಲಂಗದ ಮದವೇರಲು ಎಷ್ಟು ಆಸೆ ಇರುತ್ತದೆ ಗೊತ್ತೇ?? ತಿಳಿದರೆ, ಕುಂತಲ್ಲೇ ಡಿಂಗ್ ಡಾಂಗ್ ಆಡ್ತೀರಾ.

coup wom 54 | ತಂಗಿಯ ಮಗನೆ ಅಲ್ಲವೇ, ಎಂದು ಮನೆಗೆ ಒಳಗಡೆ ಬಿಟ್ಟು ಕೊಂಡರೆ, ಮಕ್ಕಳಾಗದೇ ಇರುವ ಅತ್ತೆಯನ್ನು ನೋಡಿ, ಆತ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಯ್ತು ಗೊತ್ತೆ?
ತಂಗಿಯ ಮಗನೆ ಅಲ್ಲವೇ, ಎಂದು ಮನೆಗೆ ಒಳಗಡೆ ಬಿಟ್ಟು ಕೊಂಡರೆ, ಮಕ್ಕಳಾಗದೇ ಇರುವ ಅತ್ತೆಯನ್ನು ನೋಡಿ, ಆತ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಯ್ತು ಗೊತ್ತೆ? 2

ಇವರಿಬ್ಬರ ಸಂಬಂಧ ಪ್ರೀತಿ ಜಾಸ್ತಿಯಾಗಿ, ಸಂಧ್ಯಾ ಗಂಡ ಇಲ್ಲದೆ ಇದ್ದಾಗ ಆತ ಮನೆಗೆ ಬಂದು ಇಬ್ಬರು ತಮ್ಮ ದೇಹದ ಆಸೆಗಳನ್ನು ತೀರಿಸಿಕೊಳ್ಳುತ್ತಿದ್ದರು. ಅವನು ಮನೆಗೆ ಬರೋದು ಜಾಸ್ತಿಯಾದಾಗ ಮನೆಯವರಿಗೆ ಈ ವಿಷಯ ಗೊತ್ತಾಗಿ, ಆ ಹುಡುಗನನ್ನು ಕರೆಸಿ ವಿಚಾರಿಸಿದಾಗ, ಅಸಲಿ ವಿಚಾರ ಗೊತ್ತಾಗಿದೆ, ಅವನು ಮತ್ತೆ ಮನೆಗೆ ಬರಬಾರದು ಎಂದು ವಾರ್ನಿಂಗ್ ಕೂಡ ಕೊಡಲಾಗಿತ್ತು. ಆದರೆ ಸಂಧ್ಯಾ, ರಾತ್ರೋರಾತ್ರಿ ಮನೆಯಲ್ಲಿದ್ದ ಎಲ್ಲಾ ಒಡವೆಗಳು ಹಾಗೂ ಒಂದಷ್ಟು ಹಣವನ್ನು ದೋಚಿಕೊಂಡು ಪರಾರಿ ಆಗಿದ್ದಾಳೆ, ಆ ಹುಡುಗನನ್ನು ರಾಜಸ್ತಾನ್ ಗೆ ಕರೆದುಕೊಂಡು ಹೋಗಿ ಮದುವೆ ಆಗಿದ್ದಾಳೆ. ಆಕೆಯ ಗಂಡನ ಮನೆಯವರು ಪೊಲೀಸರ ಬಳಿ ಕಂಪ್ಲೇಂಟ್ ಕೊಟ್ಟಾಗ, ಪೊಲೀಸರು ಇವರಿಬ್ಬರನ್ನು ಹುಡುಕಿ ಬಂಧಿಸಿದ್ದು, ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಇದನ್ನು ಓದಿ..ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ?

Comments are closed.