ದಿವ್ಯಂಗ ವ್ಯಕ್ತಿಯಾಗಾಗಿ ಕುದ್ದು ಐಎಎಸ್ ಅಧಿಕಾರಿಯೇ ನೆಲದ ಮೇಲೆ ಕೂತಿದ್ದು ಯಾಕೆ ಗೊತ್ತೇ?? ಕಾರಣ ಕೇಳಿದರೇ ಅಂಗೇ ಮೈ ಎಲ್ಲಾ ಜುಮ್ ಅನ್ನುತ್ತದೆ.

ಸರ್ಕಾರದ ಉನ್ನತ ಹುದ್ದೆಗಳಾದ ಐಎಎಸ್ ಅಥವಾ ಇನ್ನು ಕೆಲವು ಹುದ್ದೆಗಳಲ್ಲಿ ಇರುವವರ ಬಗ್ಗೆ ಕೆಲವು ಜನರು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ಸಾರ್ವಜನಿಕರು ತಮ್ಮ ಏರಿಯಾದ ಅಥವಾ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವರ ಹತ್ತಿರ ಹೋದಾಗ ಸರಿಯಾಗಿ ಕೇಳಿರಲಿಲ್ಲ ಎಂದು ಹಲವು ಜನರು ಅವರಿಗೆ ದುರಹಂಕಾರ, ಜನರ ಸಮಸ್ಯೆ ಕೇಳುವುದಿಲ್ಲ ಎಂದುಕೊಳ್ಳುತ್ತಾರೆ. ಅಧಿಕಾರಿಗಳನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೆ.

saumya pandey ias work kannada news | ದಿವ್ಯಂಗ ವ್ಯಕ್ತಿಯಾಗಾಗಿ ಕುದ್ದು ಐಎಎಸ್ ಅಧಿಕಾರಿಯೇ ನೆಲದ ಮೇಲೆ ಕೂತಿದ್ದು ಯಾಕೆ ಗೊತ್ತೇ?? ಕಾರಣ ಕೇಳಿದರೇ ಅಂಗೇ ಮೈ ಎಲ್ಲಾ ಜುಮ್ ಅನ್ನುತ್ತದೆ.
ದಿವ್ಯಂಗ ವ್ಯಕ್ತಿಯಾಗಾಗಿ ಕುದ್ದು ಐಎಎಸ್ ಅಧಿಕಾರಿಯೇ ನೆಲದ ಮೇಲೆ ಕೂತಿದ್ದು ಯಾಕೆ ಗೊತ್ತೇ?? ಕಾರಣ ಕೇಳಿದರೇ ಅಂಗೇ ಮೈ ಎಲ್ಲಾ ಜುಮ್ ಅನ್ನುತ್ತದೆ. 2

ಆದರೆ ಅಸಲಿ ವಿಚಾರ ಬೇರೆಯೇ ಇರುತ್ತದೆ, ಅಧಿಕಾರಿಗಳು ಬೇರೆ ಕೆಲಸಗಳಲ್ಲಿ ಇರುತ್ತಾರೆ. ಅವರಿಗೆ ಬಿಡುವು ಇರುವುದಿಲ್ಲ. ಅಂತಹ ಸಮಯದಲ್ಲಿ ಜನರ ಸಮಸ್ಯೆಯನ್ನು ಸರಿಯಾಗಿ ಕೇಳಿಸಿಕೊಳ್ಳಲು ಆಗಿರುವುದಿಲ್ಲ. ಈ ಎಲ್ಲಾ ಮಾತುಗಳು ಒಂದು ಕಡೆ ಕೇಳಿಬಂದರೆ, ಇನ್ನು ಕೆಲವು ಸಾರಿ ಅಧಿಕಾರಿಗಳು ಸರಳತೆಯಿಂದ ಜನರ ಜೊತೆಗೆ ವರ್ತಿಸುತ್ತಿರುವ, ಅವರು ಎಷ್ಟು ಒಳ್ಳೆಯ ವ್ಯಕ್ತಿಗಳು ಎನ್ನುವುದನ್ನು ತಿಳಿಸುವ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಇದನ್ನು ಓದಿ..ದಿಡೀರ್ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ನಟಿ ಗೌತಮಿ ಹೊರಬಂದಿದ್ದು ಯಾಕೆ ಗೊತ್ತೇ?? ಗಟ್ಟಿ ನಿರ್ಧಾರಕ್ಕೆ ಕಾರಣವೇನು ಗೊತ್ತೇ??

ಇದೀಗ ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಅವರ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಸೌಮ್ಯ ಅವರು, ಒಬ್ಬರು ದಿವ್ಯಾಂಗ ವೃದ್ಧರ ಸಮಸ್ಯೆ ಕೇಳಲು ಅವರ ಪಕ್ಕದಲ್ಲೇ ಕೆಳಗೆ ಕೂತು ಅವರ ಜೊತೆಗೆ ಮಾತನಾಡಿದ್ದಾರೆ. ವೃದ್ಧರು ಎಲೆಕ್ಟ್ರಿಕಲ್ ಬೈಕ್ ವಿಚಾರವಾಗಿ ಐಎಎಸ್ ಅಧಿಕಾರಿಯನ್ನು ಭೇಟಿ ಮಾಡಲು ಬಂದಿದ್ದರು. ಸೌಮ್ಯ ಅವರು ಹಿರಿಯರ ಪಕ್ಕದಲ್ಲೇ ಕುಳಿತು, ಸಮಸ್ಯೆಯನ್ನು ಕೇಳಿಸಿಕೊಂಡಿದ್ದಾರೆ.

ಅವರಿಗೆ ಸರ್ಕಾರದಿಂದ ಲಭ್ಯವಾಗುವ ಎಲ್ಲಾ ಪ್ರಯೋಜನಗಳು ಸಿಗುವ ಹಾಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಸೌಮ್ಯ ಅವರು ಹೀಗೆ ವೃದ್ಧರ ಜೊತೆಗೆ ಕೆಳಗೆ ಕುಳಿತು ಮಾತನಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಹಾಗೆಯೇ, ಅವರ ಸರಳತೆಗೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. ಅಧಿಕಾರಿಗಳು ಹೀಗೆ ಜನಸಾಮಾನ್ಯರ ಪರವಾಗಿ ಇರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್; ಊಹಿಸದ ರೀತಿಯಲ್ಲಿ ಆಟಗಾರ ಹೊರಕ್ಕೆ. ಏನಾಗಿದೆ ಗೊತ್ತೇ? ಈತನಿಲ್ಲದೆ ಗೆಲ್ಲಲು ಸಾಧ್ಯನಾ??

Comments are closed.