ರಮ್ಯಾ ಆಯಿತು, ವೀಕೆಂಡ್ ವಿಥ್ ರಮೇಶ್ ಈ ಅಪ್ಸರೆಯನ್ನು ಕರೆಸಿದರೆ, ಎಲ್ಲರೂ ಟಿವಿ ಮುಂದೆ ಕೂತು ನೋಡುತ್ತಾರೆ, ಕನ್ನಡಿಗರ ಹೊಸ ಬೇಡಿಕೆ ಯಾರು ಗೊತ್ತೇ?
ವೀಕೆಂಡ್ ವಿತ್ ರಮೇಶ್ ಈ ಶೋ ಎಲ್ಲರ ಫೇವರೆಟ್ ಶೋಗಳಲ್ಲಿ ಒಂದು. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ಸಾಧಕರನ್ನು ಕರೆಸಿ ಅವರ ಜೀವನದ ಸಾಧನೆಯ ಕಥೆಗಳನ್ನು ಕಿರುತೆರೆ ವೀಕ್ಷಕರಿಗೆ ತಿಳಿಸುತ್ತಾರೆ. ಈ ಶೋ ಇಂದ ಈಗಿನ ಪೀಳಿಗೆಯವರಿಗೆ ಒಳ್ಳೆಯ ಪಾಠ ಎಂದು ಹೇಳಬಹುದು. ಇದೇ ಕಾರಣಕ್ಕೆ ಮಕ್ಕಳಿಂದ ದೊಡ್ಡವರವರೆಗು ಎಲ್ಲರು ವೀಕೆಂಡ್ ವಿತ್ ರಮೇಶ್ ಶೋ ಅನ್ನು ನೋಡಲು ಇಷ್ಟಪಡುತ್ತಾರೆ.
ಈ ಶೋ ನಿರೂಪಣೆ ಮಾಡುತ್ತಿರುವುದು ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್. ಈ ಶೋಗೆ ಅವರು ಮಾತ್ರ ಸಾಟಿ ಎನ್ನುವ ಮಟ್ಟಕ್ಕೆ ಅಭಿಮಾನಿಗಳಲ್ಲಿ ಅಭಿಪ್ರಾಯ ಮೂಡಿಸಿದ್ದಾರೆ. ಈ ಶುರುವಾಗಿ 4 ಸೀಸನ್ ಗಳು ಮುಗಿದಿದ್ದು, ಈಗಷ್ಟೇ ಐದನು ಸೀಸನ್ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಇಲ್ಲಿಯುವರೆಗೂ ಸುಮಾರು 82 ಅತಿಥಿಗಳು ಬಂದಿದ್ದು, ಈ ಸೀಸನ್ ನಲ್ಲಿ 100 ಅತಿಥಿಗಳ ಸಂಭ್ರಮ ಆಗುವುದರಲ್ಲಿ ಸಂಶಯವಿಲ್ಲ. ಈವರೆಗೂ ಸಿನಿಮಾ ಹಾಗೂ ಬೇರೆ ಕ್ಷೇತ್ರಗಳಿಂದ ಸಾಕಷ್ಟು ಅತಿಥಿಗಳು ಬಂದಿದ್ದಾರೆ. ಇದನ್ನು ಓದಿ..ದಿಡೀರ್ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ನಟಿ ಗೌತಮಿ ಹೊರಬಂದಿದ್ದು ಯಾಕೆ ಗೊತ್ತೇ?? ಗಟ್ಟಿ ನಿರ್ಧಾರಕ್ಕೆ ಕಾರಣವೇನು ಗೊತ್ತೇ??
ಐದನೇ ಸೀಸನ್ ಶುರುವಾಗಿ ಇಬ್ಬರು ಸಾಧಕರ ಕಥೆ ನಮ್ಮ ಕಣ್ಣೆದುರು ತಿಳಿಸಿದ್ದಾರೆ. ಮೊದಲ ಎಪಿಸೋಡ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಬಂದಿದ್ದರು.. ಇವರ ಎಪಿಸೋಡ್ ಜನರಿಗೆ ಮೆಚ್ಚುಗ ಆಗಿದ್ದಕ್ಕಿಂತ ಟ್ರೋಲ್ ಆಗಿದ್ದೆ ಹೆಚ್ಚು. ಇನ್ನು ಎರಡನೇ ಎಪಿಸೋಡ್ ನಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ಬಂದಿದ್ದು, ಇವರ ಎಪಿಸೋಡ್ ಜನರಿಗೆ ಇಶ್ಟವಾಗಿದೆ. ಶೋ ಸಕ್ಸಸ್ ಆಗಿ, ರಮ್ಯಾ ಅವರು ಬಂದ ನಂತರ ಮತ್ತೊಬ್ಬ ನಟಿಯನ್ನು ಕರೆಸಬೇಕು ಎಂದು ಹೇಳಲಾಗುತ್ತಿದೆ.
ಇದೀಗ ನೆಟ್ಟಿಗರು ಮತ್ತು ಅಭಿಮಾನಿಗಳು ಕೇಳುತ್ತಿರುವುದು ನಟಿ ರಶ್ಮಿಕಾ ಅವರನ್ನು ವೀಕೆಂಡ್ ವಿತ್ ರಮೇಶ್ ಶೋಗೆ ಕರೆಸಿ ಎಂದು. ರಶ್ಮಿಕಾ ಅವರು ಸಾಧನೆ ಮಾಡಿದ್ದಾರೆ, ಅವರ ಸಾಧನೆಯ ಹಾದಿಯನ್ನು ತಿಳಿದುಕೊಳ್ಳಬೇಕು, ಅವರ ಬಗ್ಗೆ ಇನ್ನೂ ಹೆಚ್ಚು ಗೊತ್ತಾಗಬೇಕು ಎಂದು ಅಭಿಮಾನಿಗಳು ಅಪೇಕ್ಷೆ ಪಡುತ್ತಿದ್ದಾರೆ.. ಕಮೆಂಟ್ಸ್ ಮೂಲಕ ಈ ಆಸೆಯನ್ನು ಹೊರಹಾಕಿದ್ದು, ಜೀಕನ್ನಡ ತಂಡ ರಶ್ಮಿಕಾ ಅವರನ್ನು ಕರೆಸುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ದಿವ್ಯಂಗ ವ್ಯಕ್ತಿಯಾಗಾಗಿ ಕುದ್ದು ಐಎಎಸ್ ಅಧಿಕಾರಿಯೇ ನೆಲದ ಮೇಲೆ ಕೂತಿದ್ದು ಯಾಕೆ ಗೊತ್ತೇ?? ಕಾರಣ ಕೇಳಿದರೇ ಅಂಗೇ ಮೈ ಎಲ್ಲಾ ಜುಮ್ ಅನ್ನುತ್ತದೆ.
Comments are closed.