37 ವರ್ಷದವಳ ಮೇಲೆ ಆಯಿತು ಫುಲ್ ಪ್ರೀತಿ: ಡಿಂಗ್ ಡಾಂಗ್, ಕಬ್ಬಡಿ ಅಂತೂ ನಿಲ್ಲಿಸಲೇ ಇಲ್ಲ, ಆದರೆ ಸಂಸಾರ ಮಾಡಿದ ಆರು ತಿಂಗಳಲ್ಲಿಯೇ ಏನಾಯ್ತು ಗೊತ್ತೇ??

ಈಗಿನ ಕಾಲದಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಅವರವರ ಆಸೆ ತೀರಿಸಿಕೊಳ್ಳುವುದು ಮೋಜು ಮಾಡುವುದು ಬರೀ ಇದೆ ಆಗುತ್ತಿದೆ. ಸಂಬಂಧಗಳಲ್ಲಿ ಜಗಳವಾಗಿ, ಭಿನ್ನಾಭಿಪ್ರಾಯಗಳು ಶುರುವಾಗಿ ಅದರಿಂದ ಪ್ರಾಣಗಳೇ ಕಳೆದುಕೊಳ್ಳುವಂಥ ಸಾಕಷ್ಟು ಘಟನೆಗಳು ನಡೆಯುತ್ತಿದೆ. ಅಂಥದ್ದೊಂದು ಘಟನೆ ಇತ್ತೀಚೆಗೆ ಮುಂಬೈ ಮಹಾನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಘಟನೆ ನಿಜಕ್ಕೂ ನಿಮ್ಮನ್ನು ಬೆಚ್ಚಿಬೀಳಿಸುವುದು ಗ್ಯಾರಂಟಿ. ಪ್ರೀತಿ ಮಾಡಿ, ಜೊತೆಯಾಗಿ ಜೀವನ ನಡೆಸುತ್ತಿದ್ದ ಈ ಹುಡುಗ ಹುಡುಗಿ ನಡುವೆ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..

coup wom 2 | 37 ವರ್ಷದವಳ ಮೇಲೆ ಆಯಿತು ಫುಲ್ ಪ್ರೀತಿ: ಡಿಂಗ್ ಡಾಂಗ್, ಕಬ್ಬಡಿ ಅಂತೂ ನಿಲ್ಲಿಸಲೇ ಇಲ್ಲ, ಆದರೆ ಸಂಸಾರ ಮಾಡಿದ ಆರು ತಿಂಗಳಲ್ಲಿಯೇ ಏನಾಯ್ತು ಗೊತ್ತೇ??
37 ವರ್ಷದವಳ ಮೇಲೆ ಆಯಿತು ಫುಲ್ ಪ್ರೀತಿ: ಡಿಂಗ್ ಡಾಂಗ್, ಕಬ್ಬಡಿ ಅಂತೂ ನಿಲ್ಲಿಸಲೇ ಇಲ್ಲ, ಆದರೆ ಸಂಸಾರ ಮಾಡಿದ ಆರು ತಿಂಗಳಲ್ಲಿಯೇ ಏನಾಯ್ತು ಗೊತ್ತೇ?? 2

ಮುಂಬೈ ನಲ್ಲಿ 27 ವರ್ಷದ ಹಾರ್ದಿಕ್ ಶಾ ಎನ್ನುವ ಹುಡುಗನಿದ್ದ, ಅವನಿಗೆ 37 ವರ್ಷದ ಮೇಘಾ ಹುಡುಗಿಯ ಜೊತೆ ಪ್ರೀತಿಯಲ್ಲಿ ಬಿದ್ದ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿ, ಜೊತೆಯಾಗಿ ಸಹಜೀವನ ನಡೆಸುವುದಕ್ಕೂ ಶುರು ಮಾಡಿದರು. ಕಳೆದ ಆರು ತಿಂಗಳುಗಳಿಂದ ಮುಂಬೈನಲ್ಲಿ ಒಂದು ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದು ಅಲ್ಲೇ ಜೊತೆಯಾಗಿ ವಾಸ ಮಾಡುತ್ತಿದ್ದರು. ಒಂದು ಆಸ್ಪತ್ರೆಯಲ್ಲಿ ಮೇಘಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಇದನ್ನು ಓದಿ..ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ?

ಆದರೆ ಹಾರ್ದಿಕ್ ಶಾ ಯಾವುದೇ ಕೆಲಸ ಇಲ್ಲದೆ ಮನೆಯಲ್ಲೇ ಇರುತ್ತಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬರುಬರುತ್ತಾ ಇಬ್ಬರ ನಡುವೆ ಜಗಳ ಮನಸ್ತಾಪಗಳು ಹೆಚ್ಚಾದವು. ಇತ್ತೀಚೆಗೆ ಹಾರ್ದಿಕ್ ಶಾ ಮೇಘಾ ನಡುವೆ ಜಗಳ ಶುರುವಾಗಿದ್ದು, ಮೇಘಾ ಮೇಲೆ ಕೋಪಗೊಂಡ ಹಾರ್ದಿಕ್ ಆಕೆಯನ್ನು ಮನೆಯ ಒಳಗೆ ಮುಗಿಸಿಯೇ ಬಿಟ್ಟಿದ್ದಾನೆ. ನಂತರ ಆಕೆಯ ದೇಹವನ್ನು ಮನೆಯಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ, ತನ್ನ ಖರ್ಚಿಗೆ ಹಣ ಮಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮನೆಯಿಂದ ಆಕೆಯ ದೇಹದ ವಾಸನೆ ಬರುವುದಕ್ಕೆ ಶುರುವಾದ ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದಾಗ, ನಡೆದಿರುವುದು ಗೊತ್ತಾಗಿದೆ. ಆಕೆಯ ಸ್ಥಿತಿ ನೋಡಿ ಸ್ಥಳೀಯರು ಗಾಬರಿಯಾಗಿದ್ದು, ಪೊಲೀಸರು ಈಗ ಹಾರ್ದಿಕ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ..ತಂಗಿಯ ಮಗನೆ ಅಲ್ಲವೇ, ಎಂದು ಮನೆಗೆ ಒಳಗಡೆ ಬಿಟ್ಟು ಕೊಂಡರೆ, ಮಕ್ಕಳಾಗದೇ ಇರುವ ಅತ್ತೆಯನ್ನು ನೋಡಿ, ಆತ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಯ್ತು ಗೊತ್ತೆ?

Comments are closed.