ಸುಂದರಿ ಹೆಂಡತಿ ಇದ್ದರೂ ಗಾಢ ನಿದ್ರೆ ಮಾಡುತ್ತಿದ್ದ ಗಂಡ: ಆದರೆ ದಿಡೀರ್ ಎಂದು ಎಚ್ಚರವಾದಾಗ ಪತ್ನಿ ಏನು ಮಾಡುತ್ತಿದ್ದಳು ಗೊತ್ತೇ? ಕಬ್ಬಡಿ ಕಬ್ಬಡಿ ಎಂದವಳ ಕಥೆ ಏನಾಯ್ತು ಗೊತ್ತೆ?

ವಿವಾಹೇತರ ಸಂಬಂಧಳಗಳು ಏನೆಲ್ಲಾ ತೊಡಕುಗಳನ್ನು ತಂದೊಡ್ಡುತ್ತವೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಇತ್ತೀಚೆಗೆ ಭಾರಿ ಸಂಚಲನ ಸೃಷ್ಟಿಸಿದೆ. ಉತ್ತರ ಪ್ರದೇಶದ ತುಲೇಹುಂಡಿ ಎನ್ನುವ ಹಳ್ಳಿಯಲ್ಲಿ ರಾಜೇಶ್ ಎನ್ನುವ ವ್ಯಕ್ತಿಯೊಬ್ಬ ವಾಸವಾಗಿದ್ದ. ಇವನಿಗೆ ಮದುವೆಯಾಗಿ ಕೆಲವು ವರ್ಷಗಳಾಗಿತ್ತು. ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು.

coup wom 8 | ಸುಂದರಿ ಹೆಂಡತಿ ಇದ್ದರೂ ಗಾಢ ನಿದ್ರೆ ಮಾಡುತ್ತಿದ್ದ ಗಂಡ: ಆದರೆ ದಿಡೀರ್ ಎಂದು ಎಚ್ಚರವಾದಾಗ ಪತ್ನಿ ಏನು ಮಾಡುತ್ತಿದ್ದಳು ಗೊತ್ತೇ? ಕಬ್ಬಡಿ ಕಬ್ಬಡಿ ಎಂದವಳ ಕಥೆ ಏನಾಯ್ತು ಗೊತ್ತೆ?
ಸುಂದರಿ ಹೆಂಡತಿ ಇದ್ದರೂ ಗಾಢ ನಿದ್ರೆ ಮಾಡುತ್ತಿದ್ದ ಗಂಡ: ಆದರೆ ದಿಡೀರ್ ಎಂದು ಎಚ್ಚರವಾದಾಗ ಪತ್ನಿ ಏನು ಮಾಡುತ್ತಿದ್ದಳು ಗೊತ್ತೇ? ಕಬ್ಬಡಿ ಕಬ್ಬಡಿ ಎಂದವಳ ಕಥೆ ಏನಾಯ್ತು ಗೊತ್ತೆ? 2

ಆದರೆ ವರ್ಷಗಳು ಕಳೆದ ಹಾಗೆ, ಆತನ ಹೆಂಡತಿಗೆ ಗಂಡನ ಮೇಲೆ ಆಸಕ್ತಿ ಕಡಿಮೆಯಾಗಿ, ಮಹತಾಬ್ ಎನ್ನುವ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಶುರು ಮಾಡಿಕೊಂಡಳು. ಆ ವ್ಯಕ್ತಿಯ ಜೊತೆಗೆ ರಾತ್ರಿ ಹೊತ್ತಿನಲ್ಲಿ ಸಂಸಾರ ನಡೆಸುತ್ತಿದ್ದಳು, ಈ ವಿಚಾರ ಆಕೆಯ ಗಂಡನಿಗೆ ಗೊತ್ತಾಗದ ಹಾಗೆ ಒಂದಷ್ಟು ವರ್ಷಗಳ ಕಾಲ ಸಾಗಿತ್ತು. ಆದರೆ, ಮಾರ್ಚ್ 30ರಂದು ರಾಜೇಶ್, ಆಕೆಯ ಗಂಡ ಮತ್ತು ಮಹತಾಬ್ ಮೂವರು ಕೂಡ ಅವರ ಮನೆಯಲ್ಲೇ ಚೆನ್ನಾಗಿ ಕುಡಿದಿದ್ದಾರೆ.. ಇದನ್ನು ಓದಿ..ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ?

ನಂತರ ಮಹತಾಬ್ ಮನೆಗೆ ಹೋಗಿದ್ದು, ರಾಜೇಶ್ ಮತ್ತು ಅವನ ಹೆಂಡತಿ ಊಟ ಮಾಡಿ ಮಲಗಿದ್ದಾರೆ. ಗಂಡ ಚೆನ್ನಾಗಿ ನಿದ್ದೆ ಮಾಡುತ್ತಿದ್ದಾನೆ ಅಂದುಕೊಂಡ ಹೆಂಡತಿ, ಮಹತಾಬ್ ಗೆ ಕರೆಮಾಡಿ ಈ ಕೂಡಲೇ ಬರಬೇಕು ಎಂದು ಕೇಳಿಕೊಂಡಿದ್ದಾಳೆ. ಆತ ಬೇಡ ಎಂದರು ಕೂಡ ಬಲವಂತ ಮಾಡಿ ಕರೆಸಿಕೊಂಡು, ಬೆಡ್ ರೂಮ್ ನಲ್ಲಿ ಡಿಂಗ್ ಡಾಂಗ್ ಆಟ ಶುರು ಮಾಡಿದ್ದಾರೆ. ರಾಜೇಶ್ ನಿದ್ದೆ ಮಾಡುತ್ತಿದ್ದಾನೆ ಎಂದು ಇವರಿಬ್ಬರು ತಮ್ಮ ಆಸೆ ತೀರಿಸಿಕೊಳ್ಳುತ್ತಿದ್ದರು. ಆದರೆ ಅದೇ ಸಮಯದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿ, ಇಬ್ಬರು ಜೋರಾಗಿ ಮಾತನಾಡೋದಕ್ಕೆ ಶುರು ಮಾಡಿದ್ದಾರೆ..

ರಾಜೇಶ್ ಗೆ ಎಚ್ಚರವಾಗಿ ನೋಡಿದಾಗ, ಹೆಂಡತಿ ಆತನ ಜೊತೆಗೆ ಡಿಂಗ್ ಡಾಂಗ್ ಆಡುತ್ತಿರುವುದು ನೋಡಿ, ಶಾಕ್ ಆಗಿದ್ದಾನೆ. ಅವರಿಬ್ಬರನ್ನು ಮುಗಿಸಬೇಕು ಎಂದು ಹೋದಾಗ, ಅವರಿಬ್ಬರು ಸೇರಿ ರಾಜೇಶ್ ನನ್ನೇ ಮುಗಿಸಿಬಿಟ್ಟಿದ್ದಾರೆ, ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಅಕ್ಕಪಕ್ಕದವರು ಪೊಲೀಸರಿಗೆ ವಿಚಾರ ತಿಳಿಸಿ, ಪೊಲೀಸರು ಎಲ್ಲವನ್ನು ಪರಿಶೀಲಿಸಿ, ರಾಜೇಶನ ಹೆಂಡತಿ ಮತ್ತು ಮಹಾತಾಬ್ ನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ, ತಮ್ಮ ವಿಷಯ ಗೊತ್ತಾಗಿ ಗಂಡ ಏನು ಮಾಡಿಬಿಡುತ್ತಾನೆ ಎನ್ನುವ ಭಯದಲ್ಲಿ ಹಾಗೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾಳೆ ರಾಜೇಶ್ ಪತ್ನಿ. ಈ ಘಟನೆ ಅಲ್ಲಿ ಭಾರಿ ಸುದ್ದಿಯಾಗಿದೆ. ಇದನ್ನು ಓದಿ..37 ವರ್ಷದವಳ ಮೇಲೆ ಆಯಿತು ಫುಲ್ ಪ್ರೀತಿ: ಡಿಂಗ್ ಡಾಂಗ್, ಕಬ್ಬಡಿ ಅಂತೂ ನಿಲ್ಲಿಸಲೇ ಇಲ್ಲ, ಆದರೆ ಸಂಸಾರ ಮಾಡಿದ ಆರು ತಿಂಗಳಲ್ಲಿಯೇ ಏನಾಯ್ತು ಗೊತ್ತೇ??

Comments are closed.