Kannada News: ಆನ್ಲೈನ್ ಜಾಹೀರಾತು ನೋಡಿ, ಇರಲಾರದೆ ಇರುವೆ ಬಿಟ್ಕೊಂಡ ಯುವತಿಯ ಪಾಡು ಕೊನೆಗೆ ಏನಾಯ್ತು ಗೊತ್ತೇ?? ಇವೆಲ್ಲ ಬೇಕಿತ್ತಾ? ಆದರೂ ಹೀಗೆ ಆಗಬಾರದಿತ್ತು.

Kannada News: ಈಗಿನ ಕಾಲದಲ್ಲಿ ಇಂಟರ್ನೆಟ್ ಇಂದ ಎಷ್ಟು ಒಳ್ಳೆಯದಾಗುತ್ತಿದೆಯೋ ಅಷ್ಟೇ ಕೆಟ್ಟದ್ದು ಕೂಡ ಆಗುತ್ತಿದೆ. ಕೆಲವರು ಇಂಟರ್ನೆಟ್ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸೈಬರ್ ಕ್ರೈಮ್ (Cyber Crime) ಗಳು ಹೆಚ್ಚಾಗುತ್ತಲೇ ಇದೆ. ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಇದರ ಬಗ್ಗೆ ಗೊತ್ತಿಲ್ಲದೆ ಇರುವಂಥಾ ಜನರನ್ನು ಟಾರ್ಗೆಟ್ ಮಾಡಿ ಅವರಿಗೆ ಮೋಸ ಮಾಡಲಾಗುತ್ತಿದೆ. ಈ ಮೋಸಕ್ಕೆ ಒಳಗಾಗುವಬರು ಕಠಿಣವಾದ ನಿರ್ಧಾರ ತೆಗೆದುಕೊಳ್ಳುವವರು ಕೂಡ ಇದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ.

online trading scam kannada news | Kannada News: ಆನ್ಲೈನ್ ಜಾಹೀರಾತು ನೋಡಿ, ಇರಲಾರದೆ ಇರುವೆ ಬಿಟ್ಕೊಂಡ ಯುವತಿಯ ಪಾಡು ಕೊನೆಗೆ ಏನಾಯ್ತು ಗೊತ್ತೇ?? ಇವೆಲ್ಲ ಬೇಕಿತ್ತಾ? ಆದರೂ ಹೀಗೆ ಆಗಬಾರದಿತ್ತು.
Kannada News: ಆನ್ಲೈನ್ ಜಾಹೀರಾತು ನೋಡಿ, ಇರಲಾರದೆ ಇರುವೆ ಬಿಟ್ಕೊಂಡ ಯುವತಿಯ ಪಾಡು ಕೊನೆಗೆ ಏನಾಯ್ತು ಗೊತ್ತೇ?? ಇವೆಲ್ಲ ಬೇಕಿತ್ತಾ? ಆದರೂ ಹೀಗೆ ಆಗಬಾರದಿತ್ತು. 2

ತಮಿಳುನಾಡಿನ ಚೆನ್ನೈನಲಿ (Chennai) ವಾಸ ಮಾಡುತ್ತಿದ್ದ ಹುಡುಗಿಯ ಹೆಸರು ಮಹಾಲಕ್ಷ್ಮೀ (Mahalakshmi), ಆಕೆಗೆ ಈಗ 19 ವರ್ಷ ವಯಸ್ಸು. ಪದವಿ ಓದುತ್ತಿರುವ ಈ ಹುಡುಗಿ ತಾಯಿ ಜೊತೆಗೆ ನೆಲೆಸಿದ್ದಾಳೆ. ಈಕೆಯ ತಾಯಿ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಮಗಳನ್ನು ನೋಡಿಕೊಳ್ಳಲು, ಕುಟುಂಬ ನಡೆಸಲು ಮಹಾಲಕ್ಷ್ಮಿ ಅವರ ತಾಯಿ ಪ್ಲಾಸ್ಟಿಕ್ ವಸ್ತುಗಳನ್ನು ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಸಣ್ಣ ಕೆಲಸದ ಮೂಲಕ ಸಿಗುವ ಹಣದಲ್ಲಿ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು. ಇದನ್ನು ಓದಿ..37 ವರ್ಷದವಳ ಮೇಲೆ ಆಯಿತು ಫುಲ್ ಪ್ರೀತಿ: ಡಿಂಗ್ ಡಾಂಗ್, ಕಬ್ಬಡಿ ಅಂತೂ ನಿಲ್ಲಿಸಲೇ ಇಲ್ಲ, ಆದರೆ ಸಂಸಾರ ಮಾಡಿದ ಆರು ತಿಂಗಳಲ್ಲಿಯೇ ಏನಾಯ್ತು ಗೊತ್ತೇ??

ತಾಯಿಯ ಕಷ್ಟ ಮತ್ತು ಮನೆಯಲ್ಲಿ ಹಣಕಾಸಿನ ಸಮಸ್ಯೆ ಇವೆರಡನ್ನು ನೋಡುತ್ತಿದ್ದ ಮಹಾಲಕ್ಷ್ಮಿಗೆ ತಾನು ಹೇಗಾದರೂ ಮಾಡಿ ತಾಯಿಗೆ ಸಹಾಯ ಮಾಡಬೇಕು, ಹಣ ಸಂಪಾದಿಸಿ ಮನೆಯ ಸಮಸ್ಯೆಗೆ ಸಹಾಯವಾಗಬೇಕು ಎಂದುಕೊಂಡಳು. ಏನು ಕೆಲಸ ಮಾಡುವುದು ಎಂದು ಹುಡುಕುವಾಗ ಸೋಷಿಯಲ್ ಮೀಡಿಯಾದಲ್ಲಿ 15 ರಿಂದ 20 ನಿಮಿಷ ಟ್ರೇಡ್ (Online Trading) ಮಾಡಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿ ಎಂದು ಜಾಹಿರಾತು ನೋಡಿ, ಅದನ್ನು ಟ್ರೈ ಮಾಡಲು 30 ಸಾವಿರ ಹೂಡಿಕೆ ಮಾಡಿದಳು. ಕೆಲವೇ ಸಮಯದಲ್ಲಿ ಅದು ಸ್ತಾಕ್ಸ್ (Stocks) ಇಂದಾಗಿ 60 ಸಾವಿರ ಆಯಿತು.

ಮತ್ತೊಮ್ಮೆ ಅದೇ ರೀತು ಮಾಡಲು ಹೋಗಿ ತನ್ನ ಬಳಿ ಇದ್ದ ಹಣವನ್ನು ಕಳೆದುಕೊಂಡಳು, ಇದರಿಂದ ಭಯವಾಗಿ ತಾಯಿ ಹತ್ತಿರ ಹೇಳಿದಾಗ, ಆಕೆಯ ತಾಯಿ ಚೆನ್ನಾಗಿ ಬೈದುಬಿಟ್ಟರು. ಇದರಿಂದ ಮಹಾಲಕ್ಷ್ಮಿ ತನ್ನಿಂದ ತಾಯಿಗೆ ತೊಂದರೆ ಆಯಿತು ಎಂದು ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ, ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾಳೆ. ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಆಕೆಯ ತಾಯಿ ಕೂಡ ಶಾಕ್ ಆಗಿದ್ದಾರೆ. ಕೊನೆಗೆ ಪೊಲೀಸರಿಗೆ ಈ ವಿಚಾರ ಗೊತ್ತಾಗಿ, ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..ಸುಂದರಿ ಹೆಂಡತಿ ಇದ್ದರೂ ಗಾಢ ನಿದ್ರೆ ಮಾಡುತ್ತಿದ್ದ ಗಂಡ: ಆದರೆ ದಿಡೀರ್ ಎಂದು ಎಚ್ಚರವಾದಾಗ ಪತ್ನಿ ಏನು ಮಾಡುತ್ತಿದ್ದಳು ಗೊತ್ತೇ? ಕಬ್ಬಡಿ ಕಬ್ಬಡಿ ಎಂದವಳ ಕಥೆ ಏನಾಯ್ತು ಗೊತ್ತೆ?

Comments are closed.