Gold Rate: ಬಿಗ್ ನ್ಯೂಸ್: ಇನ್ನು ಮುಂದೆ ಚಿನ್ನ ಬೆಲೆ ಎಷ್ಟಕ್ಕೆ ಇಳಿಯಲಿದೆ ಗೊತ್ತೇ? ಖರೀದಿಸಬೇಡಿ, ಕಾಯಿರಿ, ಎಷ್ಟು ಕಡಿಮೆ ಯಾಗಲಿದೆ ಗೊತ್ತೆ?
Gold Rate: ಚಿನ್ನ ಬೆಳ್ಳಿಯ ಆಭರಣಗಳನ್ನು ಕೊಂಡುಕೊಳ್ಳುವುದು ಪ್ರತಿ ಕುಟುಂಬದ ಕನಸಾಗಿರುತ್ತದೆ. ಸಾಕಷ್ಟು ವರ್ಷ ದುಡಿದು ಕೂಡಿಟ್ಟ ಹಣವನ್ನು ಚಿನ್ನ ಅಥವಾ ಬೆಳ್ಳಿ ಕೊಂಡುಕೊಳ್ಳಲು ವಿನಿಯೋಗಿಸುವಾಗ ಆ ಕ್ಷಣವೇ ಅತ್ಯಂತ ಸುಂದರ ಎನಿಸುತ್ತದೆ. ಜೀವನದಲ್ಲಿ ಅತ್ಯಂತ ಕಡಿಮೆ ಸಲ ಅಥವಾ ಒಂದೇ ಒಂದು ಬಾರಿ ಆಭರಣ ಕೊಳ್ಳುವ ಅವಕಾಶ ಸಿಗುತ್ತದೆ. ಅದರಲ್ಲೂ ಈಗ ಮದುವೆಯ ಸೀಸನ್ ಆಗಿದ್ದು ಆಭರಣಗಳನ್ನು ಕೊಳ್ಳುವ ಜನರು ಮತ್ತು ಬೇಡಿಕೆ ಎರಡು ಹೆಚ್ಚಾಗಿದೆ. ಆದರೆ ಮತ್ತೊಂದು ಗುಡ್ ನ್ಯೂಸ್, ಎಂದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಭಾರಿ ಅಗ್ಗವಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆ ಕಂಡಿದೆ.
ಇದು ಮದುವೆಯ ಸೀಸನ್ ಆಗಿರುವುದರಿಂದಾಗಿ ಚಿನ್ನ, ಬೆಳ್ಳಿ ಕೊಳ್ಳಲು ಸಾಕಷ್ಟು ಜನರು ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ. ಜೊತೆ ಜೊತೆಗೆ ಚಿನ್ನದ ಬೆಲೆ ಅಗ್ಗವಾಗಿದೆ. ಚಿನ್ನದ ಬೆಲೆ ಕುಸಿತ ಕಂಡಿದ್ದು ಇದು ಇದೇ ರೀತಿಯಾಗಿ ಮುಂದುವರೆದರೆ 10 ಗ್ರಾಂ ಚಿನ್ನಕ್ಕೆ ರೂ.3,000 ಕಡಿಮೆಯಾಗುವ ಲಕ್ಷಣ ಕಾಣುತ್ತಿದೆ. ಕೆಲವು ದಿನಗಳ ಹಿಂದೆ ದಾಖಲೆ ಮಟ್ಟಕ್ಕೆ ಏರಿದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ಕುಸಿತ ಕಾಣುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ, ಚಿನ್ನದ ಬೆಲೆ ಬರೋಬ್ಬರಿ 58000 ಗಡಿ ದಾಟಿತ್ತು. ಅಲ್ಲದೆ ಬೆಳ್ಳಿ ಪ್ರತಿ ಕೆಜಿಗೆ 71,000 ಆಗಿತ್ತು. ಇದು ಅತ್ಯಂತ ದಾಖಲೆ ಮಟ್ಟದ ಮೊತ್ತವಾಗಿತ್ತು. ಅಂದಿನಿಂದ ಇಂದಿನವರೆಗೂ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಕಾಣುತ್ತಿದೆ. ಇದನ್ನು ಓದಿ..Kannada News: ಎಲ್ಲರೂ ಗೊಳೋ ಎಂದು ಕಣ್ಣೀರು ಹಾಕುವಂತೆ ಪೋಸ್ಟ್ ಹಾಕಿದ ತಾರಕರತ್ನ ಪತ್ನಿ: ಗಂಡ ಕಳೆದುಕೊಂಡ ನಾಲ್ಕೇ ದಿನಕ್ಕೆ ಏನಾಗಿದೆ ಗೊತ್ತೆ?
ಚಿನ್ನದ ಬೆಲೆ ಸುಮಾರು 3000 ಮತ್ತು ಬೆಳ್ಳಿಯ ಬೆಲೆ 5000 ಕುಸಿತ ಕಂಡಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸಾಕಷ್ಟು ಇಳಿಕೆ ಕಂಡಿದೆ. ಸುಮಾರು ಎರಡುವರೆ ವಾರಗಳ ಹಿಂದೆ 58,000 ವಹಿವಾಟು ನಡೆಸಿದ ಚಿನ್ನ ಇದೀಗ 55,500 ಇಳಿಮುಖವಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಈ ವಹಿವಾಟು 55,750ರೂಪಾಯಿ ಆಗಿ ವಹಿವಾಟು ಮುಗಿಸಿದೆ. ಮತ್ತೊಂದೆಡೆ ಬೆಳ್ಳಿ 115 ಇಳಿಕೆಯಾಗುವ ಮೂಲಕ 64,236 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ಈ ಸಮಯದಲ್ಲಿ ಚಿನ್ನದ ಬೆಲೆಯು ಆಗಸ್ಟ್ 2020 ರ ಸಮಯದ ಮೊತ್ತಕ್ಕಿಂತಲೂ ಕಡಿಮೆಯಾಗಿದೆ. ಅಂದರೆ ಎರಡುವರೆ ವರ್ಷಗಳ ಹಿಂದಿನ ದರಕ್ಕಿಂತಲೂ ಈ ಬಾರಿ ಈ ಅವಧಿಯ ಚಿನ್ನದ ಬೆಲೆ ಅತ್ಯಂತ ಅಗ್ಗವಾಗಿದೆ. ಇದನ್ನು ಓದಿ..Kannada News: ನಿಜಕ್ಕೂ ನಾನು ಯಾರ ಪಕ್ಕನು ಮಲಗಿಕೊಂಡಿಲ್ಲ, ಆದರೆ… ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ??
Comments are closed.