News from ಕನ್ನಡಿಗರು

ನೀವು ಉಗುರು ಕಟ್ಟಿಸಬೇಕು ಎಂದು ಕೊಂಡರೆ, ಅಪ್ಪಿ ತಪ್ಪಿಯೂ ಕೂಡ ಈ ದಿನ ಮಾಡಬೇಡಿ. ಬೇರೆ ದಿನ ಮಾಡಿಕೊಳ್ಳಿ. ಯಾವ ದಿನ ಗೊತ್ತೇ??

52

ನಮಸ್ಕಾರ ಸ್ನೇಹಿತರೆ ಮನುಷ್ಯನು ತನ್ನ ಅಂಗಾಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಆತನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಒಂದು ವಿಚಾರವಾಗಿದೆ. ಅದರಲ್ಲಿ ಉಗುರನ್ನು ಕಟ್ಟಿಸಿಕೊಳ್ಳುವುದು ಕೂಡ ಒಂದಾಗಿದೆ. ಆದರೆ ಕೆಲವೊಂದು ದಿನ ಅಥವಾ ಸಮಯದಲ್ಲಿ ಇದನ್ನು ಮಾಡಬಾರದು ಆ ದಿನಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಶನಿವಾರ; ಸಾಮಾನ್ಯವಾಗಿ ವಾರಕ್ಕೆ ಬಂದರೆ ಸಾಕು ಉಗ್ರರನ್ನು ಕಟ್ಟಿಸಿಕೊಳ್ಳಬೇಕು ಎಂಬುದಾಗಿ ಎಲ್ಲರೂ ಕೂಡ ನಿರ್ಧಾರ ಮಾಡುತ್ತಾರೆ. ಭಾನುವಾರ ಆದಷ್ಟು ರಿಲ್ಯಾಕ್ಸ್ ಆಗಿರಬೇಕು ಎಂಬುದಾಗಿ ಎಲ್ಲಾ ಕೆಲಸಗಳನ್ನು ಶನಿವಾರ ಮುಗಿಸಿಕೊಳ್ಳಲು ನಿರ್ಧರಿಸಿ ಉಗುರನ್ನು ಕಟ್ಟಿಸಿಕೊಳ್ಳಲು ಶನಿವಾರವೇ ಸರಿಯಾದ ದಿನ ಎಂಬುದಾಗಿ ಎಲ್ಲರೂ ಕೂಡ ಇದೇ ದಿನ ಉಗುರನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ಈ ದಿನ ಮರೆತು ಕೂಡ ಉಗುರನ್ನು ಕಟ್ಟಿಸಿಕೊಳ್ಳಬಾರದು. ಶನಿವಾರದ ದಿನ ಉಗುರನ್ನು ಕಟ್ಟಿಸಿಕೊಳ್ಳುವ ಮೂಲಕ ನೀವು ನಿಮ್ಮ ಮಾನಸಿಕ ಹಾಗೂ ದೈಹಿಕ ಶಾಂತಿಯನ್ನು ಹಾಳುಗಡವಿದಂತಾಗುತ್ತದೆ. ಹೀಗಾಗಿ ಶನಿವಾರದ ದಿನದಂದು ಉಗುರನ್ನು ಕಟ್ಟಿಸಿಕೊಳ್ಳಬೇಡಿ.

ಭಾನುವಾರ; ಇನ್ನು ಕೆಲವರಿಗೆ ಭಾನುವಾರ ರಜೆ ಸಿಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಉಗುರು ಕಟ್ಟಿಸಿಕೊಳ್ಳುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಈ ದಿನವೇ ಮಾಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದ ದಿನದಂದು ಕೂಡ ಉಗುರನ್ನು ಕಟ್ಟಿಸಿಕೊಳ್ಳುವುದು ಅಶುಭ ಎಂಬುದಾಗಿ ಹೇಳಲಾಗುತ್ತದೆ. ಹೀಗಾಗಿ ವಾರದ ಈ ಎರಡು ದಿನಗಳಲ್ಲಿ ಉಗುರನ್ನು ಕಟ್ಟಿಸಿಕೊಳ್ಳುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಶುಭ ಹಾಗೂ ಇದರಿಂದ ಕೆಟ್ಟದಾಗುತ್ತದೆ ಎಂಬುದಾಗಿ ಉಲ್ಲೇಖವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸುವುದನ್ನು ಮಾತ್ರ ಮರೆಯಬೇಡಿ.

Leave A Reply

Your email address will not be published.