ನೀವು ನಿದ್ದೆ ಇಂದ ಎದ್ದ ತಕ್ಷಣ ಇವುಗಳನ್ನು ನೋಡಿದರೆ ನಿಮ್ಮ ಅದೃಷ್ಟವೇ ಬದಲು. ತಿಳಿದರೆ ಈಗಲೇ ಪಕ್ಕದಲ್ಲಿ ಇಟ್ಟುಕೊಂಡು ಮಲಗುತ್ತೀರಾ.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡಿದರೆ ಅದು ಅಶುಭವಾಗಿರುತ್ತದೆ ಇನ್ನು ಕೆಲವೊಂದು ವಸ್ತುಗಳನ್ನು ನೋಡಿದರೆ ಖಂಡಿತವಾಗಿ ಅದು ನಿಮ್ಮ ಬದುಕನ್ನೇ ಬದಲಾಯಿಸುವಂತಹ ಕಾರ್ಯವನ್ನು ಕೂಡ ಮಾಡುತ್ತದೆ. ಹಾಗಿದ್ದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎದ್ದ ತಕ್ಷಣ ನೋಡ ಬೇಕಾದ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣವೇ ಹಾಲು ಅಥವಾ ಮೊಸರು ಕಣ್ಣಿಗೆ ಕಂಡರೆ ನಿಮ್ಮ ಬದುಕು ಅತಿಶೀಘ್ರದಲ್ಲೇ ಬದಲಾಗಲಿದೆ ಎಂಬ ಮುನ್ಸೂಚನೆಯಾಗಿದೆ. ಒಂದು ವೇಳೆ ನೀವು ಬೆಳಗ್ಗೆ ಎದ್ದ ತಕ್ಷಣವೇ ಕಸಗುಡಿಸುವವರು ಅಥವಾ ಸ್ವಚ್ಛಗೊಳಿಸುವರು ಕಂಡುಬಂದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಅತಿಶೀಘ್ರದಲ್ಲೇ ಕಳೆದುಹೋಗಲಿವೆ ಎಂಬುದಾಗಿ ಅರ್ಥವಾಗಿದೆ. ಒಂದು ವೇಳೆ ಎದ್ದು ತಕ್ಷಣವೇ ನಿಮಗೆ ಆರತಿ ಮಾಡುತ್ತಿರುವುದು ಅಥವಾ ಶಂಕ ಜಾಗಟೆಗಳ ಸದ್ದು ಕೇಳುವುದು ಕಂಡುಬಂದರೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಲಿವೆ ಎಂಬುದಾಗಿ ಅರ್ಥವಾಗಿದೆ.

sleep | ನೀವು ನಿದ್ದೆ ಇಂದ ಎದ್ದ ತಕ್ಷಣ ಇವುಗಳನ್ನು ನೋಡಿದರೆ ನಿಮ್ಮ ಅದೃಷ್ಟವೇ ಬದಲು. ತಿಳಿದರೆ ಈಗಲೇ ಪಕ್ಕದಲ್ಲಿ ಇಟ್ಟುಕೊಂಡು ಮಲಗುತ್ತೀರಾ.
ನೀವು ನಿದ್ದೆ ಇಂದ ಎದ್ದ ತಕ್ಷಣ ಇವುಗಳನ್ನು ನೋಡಿದರೆ ನಿಮ್ಮ ಅದೃಷ್ಟವೇ ಬದಲು. ತಿಳಿದರೆ ಈಗಲೇ ಪಕ್ಕದಲ್ಲಿ ಇಟ್ಟುಕೊಂಡು ಮಲಗುತ್ತೀರಾ. 2

ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವ ಪ್ರಕಾರ ಒಂದು ವೇಳೆ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಹಸ್ತವನ್ನು ನೋಡಿದರೆ ಕೂಡ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳು ನಿಮ್ಮ ಜೀವನವನ್ನು ಪ್ರವೇಶಿಸುತ್ತವೆ ಎಂಬುದಾಗಿ ಅರ್ಥವಾಗಿದೆ. ಒಂದು ವೇಳೆ ಬೆಳಗ್ಗೆ ಎದ್ದ ತಕ್ಷಣ ಬಿಳಿಬಣ್ಣದ ಹಸು ನಿಮ್ಮ ಕಣ್ಣ ಮುಂದೆ ಬಂದರೆ ಇದು ಕೂಡ ನಿಮ್ಮ ಜೀವನದಲ್ಲಿ ಶುಭ ಸಂಕೇತದ ಆಗಮನ ಎಂಬುದಾಗಿ ಅರ್ಥವಾಗಿದೆ. ಇವನ್ನೆಲ್ಲಾ ನೋಡಿದ ನಂತರ ಖಂಡಿತವಾಗಿ ಬೆಳಗ್ಗೆ ಎದ್ದು ತಕ್ಷಣ ನೀವು ಈ ವಸ್ತುಗಳನ್ನು ನೋಡಲು ಹಾತೊರೆಯುತ್ತೀರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.