ಹತ್ರಾಸ್ ಘಟನೆ, 24 ಗಂಟೆಗಳಲ್ಲಿಯೇ ಮೊದಲ ಹೆಜ್ಜೆ ಇಟ್ಟು ಸಿ’ಡಿದೆದ್ದ ಯೋಗಿ ಆದಿತ್ಯನಾಥ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ ಹತ್ರಾಸ್ ಘಟನೆ ಅಕ್ಷರಸಹ ದೇಶವನ್ನು ಬೆ’ಚ್ಚಿಬೀ’ಳಿಸಿದೆ. ಇದು ಒಂದು ರಾಜಕೀಯ ಘಟನೆಯಾಗಿ ಪರಿವರ್ತನೆಗೊಂಡಿದ್ದರೂ ಕೂಡ ಖಂಡಿತ ದೇಶದ ಪ್ರತಿಯೊಬ್ಬರೂ ತಲೆ ತಗ್ಗಿಸಬೇಕಾದ ಸಂದರ್ಭ ಇದಾಗಿದೆ. ಅದರಲ್ಲಿಯೂ ಯಾವುದೇ ಕಾನೂನಿಗೆ ಖ್ಯಾರೇ ಎನ್ನದೇ ಉತ್ತರ ಪ್ರದೇಶದ ಪೊಲೀಸರು ಇದ್ದಕ್ಕಿದ್ದಂತೆ ತೆಗೆದುಕೊಂಡ ನಿರ್ಧಾರಗಳು ದೇಶದ ಮಹಿಳೆಯರ ಸು’ರಕ್ಷತೆಯ ಮೇಲೆ ಪ್ರಶ್ನೆ ಮೂಡುವಂತೆ ಮಾಡಿರುವುದು ಸುಳ್ಳಲ್ಲ. ಈ ಘಟನೆ ಹೊರಬೀಳುತ್ತಿದ್ದಂತೆ ಯೋಗಿ ಆದಿತ್ಯನಾಥ ರವರು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಅಷ್ಟರಲ್ಲಿ ಇದೊಂದು ರಾಜಕೀಯ ತಿರುವು ಕೂಡ ಪಡೆದುಕೊಂಡಿತು, ಸುದ್ದಿ ಪ್ರಧಾನಿ ವರೆಗೂ ಕೆಲವೇ ಕೆಲವು ನಿಮಿಷಗಳಲ್ಲಿ ತಲುಪಿತು. ನರೇಂದ್ರ ಮೋದಿರವರು ಕೂಡ ಯೋಗಿ ಆದಿತ್ಯನಾಥ್ ಅವರ ಜೊತೆ ಮಾತುಕತೆ ನಡೆಸಿ ಈ ರೀತಿಯ ಯಾವುದೇ ಘಟನೆಗಳು ನಡೆಯಬಾರದಿತ್ತು, ಈ ಕೂಡಲೇ ಕ’ಠಿಣ ಕ್ರಮಕೈಗೊಳ್ಳಿ ಎಂದು ಆದೇಶ ನೀಡಿದ್ದರು. ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಸಂತ್ರ’ಸ್ತೆಯ ತಂದೆ ನನಗೆ ಯೋಗಿ ಆದಿತ್ಯನಾಥ್ ರವರ ಸರ್ಕಾರದ ಮೇಲೆ ಹಾಗೂ ಅವರ ಮಾತಿನ ಮೇಲೆ ಭರವಸೆ ಇದೆ. ಖಂಡಿತ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಯೋಗಿ ಆದಿತ್ಯನಾಥ ರವರ ನಾಯಕತ್ವದ ಮೇಲೆ ಭರವಸೆ ಇಟ್ಟಿದ್ದರು. ಇದು ಸುಳ್ಳಾಗಿಲ್ಲ, ಯೋಗಿ ಆದಿತ್ಯನಾಥ ರವರು 24 ಗಂಟೆಗಳಲ್ಲಿಯೇ ಕಠಿಣ ಹೆಜ್ಜೆ ಇಟ್ಟಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಪ್ರಾರ್ಥಮಿಕ ವಿಚಾರಣ ವರದಿಯನ್ನು ಕೈಗೆತ್ತಿಕೊಂಡಿರುವ ಯೋಗಿ ಆದಿತ್ಯನಾಥ್ ರವರು ಈ ಘಟನೆಯಲ್ಲಿ ಭಾಗಿಯಾದ ಎಲ್ಲಾ ಪೊಲೀಸರನ್ನು ಅಮಾನತಗೊಳಿಸಿ, ಎಲ್ಲಾ ಪೊಲೀಸರಿಗೆ ಮಂ’ಪರು ಪರೀಕ್ಷೆ ಮಾಡಿ ಸತ್ಯ ಹೊರಗೆ ತೆಗೆಯಲು ಆದೇಶ ನೀಡಿದ್ದಾರೆ. ಇದೇ ಸಮಯದಲ್ಲಿ ಟ್ವೀಟ್ ಮಾಡಿರುವ ಯೋಗಿ ಆದಿತ್ಯನಾಥ್ ರವರು ಈ ಪ್ರಕರಣದಲ್ಲಿ ಭಾಗಿಯಾದ ಜನರು ಎಂತಹ ಶಿ’ಕ್ಷೆ ಪಡೆಯುತ್ತಾರೆ ಎಂದರೇ ಖಂಡಿತ ಅದು ಭವಿಷ್ಯದಲ್ಲಿ ಒಂದು ಉದಾಹರಣೆಯಾಗಿ ನಿಲ್ಲುತ್ತದೆ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಪ್ರತಿಯೊಬ್ಬ ಪೋಷಕರ ಸುರಕ್ಷತೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ ಎಂಬ ಭರವಸೆ ನೀಡಿದ್ದಾರೆ.

Comments are closed.