ಗಂಡ ಬೆಳಿಗ್ಗೆ ಮನೆಗೆ ಬರುವಾಗ ಹೆಂಡತಿ ಸುಸ್ತಾಗಿರುವಂತೆ ಕಾಣುತ್ತಿದ್ದಳು, ಆಕೆಯ ಮೇಲೆ ಅನುಮಾನ ಪಟ್ಟು ಸಿಸಿಟಿವಿ ಹಾಕಿದ ಮೇಲೆ ಗಂಡ ತಲೆ ತಗ್ಗಿಸಿದ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಇಡೀ ಪ್ರಪಂಚದಲ್ಲಿ ಪ್ರೀತಿ ಇಲ್ಲದೆ ಖಂಡಿತವಾಗಿ ಯಾರಿಗೂ ಕೂಡ ಬದುಕಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಸಂಬಂಧ ಎಂದು ಕರೆಯುವುದು ಕೂಡ ಗಂಡ-ಹೆಂಡಿರ ಸಂಬಂಧವನ್ನು. ಈ ಸಂಬಂಧದಲ್ಲಿ ಪ್ರೀತಿಯ ಜೊತೆಗೆ ವಿಶ್ವಾಸವು ಕೂಡ ಇರಬೇಕಾಗಿರುವುದು ಪ್ರಮುಖವಾಗಿದೆ. ಯಾಕೆಂದರೆ ಜಗತ್ತಲ್ಲಿ ಇಂದಿನ ದಿನಗಳಲ್ಲಿ ಯಾವ ಸಂಬಂಧವೂ ಕೂಡ ವಿಶ್ವಾಸದ ಮೇಲೆ ಹೆಚ್ಚು ಭರವಸೆ ಇಡದೇ ಅತ್ಯಂತ ಕಡಿಮೆ ಸಮಯದಲ್ಲಿ ಮುರಿದು ಹೋಗಿರುವುದು ನಾವು ನೋಡಿರುತ್ತೇವೆ.

ಹೀಗಾಗಿ ದಾಂಪತ್ಯಜೀವನ ದೀರ್ಘಕಾಲದವರೆಗೆ ನಡೆದುಕೊಂಡು ಹೋಗಬೇಕು ಎಂದರೆ ಗಂಡ-ಹೆಂಡಿರ ಪ್ರೀತಿಯ ಜೊತೆಗೆ ನಡುವೆ ವಿಶ್ವಾಸ ನಂಬಿಕೆಗಳು ಇರುವುದು ಪ್ರಮುಖವಾಗಿರುತ್ತದೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಅಮೆರಿಕಾದ ಇಬ್ಬರು ದಂಪತಿಗಳ ಕುರಿತಂತೆ. ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಮೆಲಾನಿಯಾ ಎನ್ನುವ ಮಹಿಳೆ ಇರುತ್ತಾಳೆ. ಈಕೆಯ ಕುರಿತಂತೆ ಆಕೆಯ ಗಂಡನಿಗೆ ಅನುಮಾನ ಬರುತ್ತದೆ ಇದೇ ಕಾರಣಕ್ಕಾಗಿ ಅರ್ಥ ಮನೆಯಲ್ಲಿ ಸಿಸಿಟಿವಿಯನ್ನು ಅಳವಡಿಸುತ್ತಾನೆ.

melania 1 | ಗಂಡ ಬೆಳಿಗ್ಗೆ ಮನೆಗೆ ಬರುವಾಗ ಹೆಂಡತಿ ಸುಸ್ತಾಗಿರುವಂತೆ ಕಾಣುತ್ತಿದ್ದಳು, ಆಕೆಯ ಮೇಲೆ ಅನುಮಾನ ಪಟ್ಟು ಸಿಸಿಟಿವಿ ಹಾಕಿದ ಮೇಲೆ ಗಂಡ ತಲೆ ತಗ್ಗಿಸಿದ ಯಾಕೆ ಗೊತ್ತೇ??
ಗಂಡ ಬೆಳಿಗ್ಗೆ ಮನೆಗೆ ಬರುವಾಗ ಹೆಂಡತಿ ಸುಸ್ತಾಗಿರುವಂತೆ ಕಾಣುತ್ತಿದ್ದಳು, ಆಕೆಯ ಮೇಲೆ ಅನುಮಾನ ಪಟ್ಟು ಸಿಸಿಟಿವಿ ಹಾಕಿದ ಮೇಲೆ ಗಂಡ ತಲೆ ತಗ್ಗಿಸಿದ ಯಾಕೆ ಗೊತ್ತೇ?? 3

ನಂತರ ಸಿಸಿಟಿವಿ ಫೂಟೇಜ್ ಗಳಲ್ಲಿ ದೃಶ್ಯಗಳನ್ನು ನೋಡಿದ ನಂತರ ಕೇವಲ ಆತ ಮಾತ್ರ ಅಲ್ಲ ನೀವು ಕೂಡ ಹೈರಾಣಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಅಷ್ಟಕ್ಕೂ ಆತನಿಗೆ ಅನುಮಾನ ಬರುವಂತದ್ದು ಏನಾಗಿತ್ತು ಮತ್ತು ಸಿಸಿಟಿವಿ ಫೂಟೇಜ್ ನಲ್ಲಿ ಆತ ನೋಡಿದ್ದು ಏನು ಎನ್ನುವುದನ್ನು ತಿಳಿಯೋಣ ಬನ್ನಿ. ಮೆಲಾನಿಯಾ ಳ ಗಂಡನಿಗೆ ಹೆಂಡತಿಯ ಮೇಲೆ ಅನುಮಾನ ಬರಲು ಕಾರಣವಾಗಿದ್ದು ಏನೆಂದರೆ ಪ್ರತಿದಿನ ಬೆಳಗ್ಗೆ ಎದ್ದಾಗಲೂ ಕೂಡ ಮೆಲಾನಿಯ ತಾಜಾತನವನ್ನು ಹೊಂದಿರುತ್ತೀರ ಲಿಲ್ಲ. ಬದಲಾಗಿ ಪ್ರತಿದಿನ ಇದ್ದಾಗಲೂ ಕೂಡ ಆಕೆ ಸುಸ್ತಾಗಿ ಇರುವಂತೆ ಕಾಣುತ್ತಿದ್ದಳು.

ಈ ಕುರಿತಂತೆ ಗಂಡನಿಗೂ ಕೂಡ ಕಂಡು ಬರುತ್ತಿತ್ತು ಆದರೆ ಇದರ ಕುರಿತಂತೆ ಮೆಲಾನಿಯಾ ಅವಳಿಗೆ ಗೊತ್ತಿದ್ದರೂ ಕೂಡ ಗಂಡನು ಕೇಳಿದಾಗ ಇದರ ಕುರಿತಂತೆ ಯಾವುದೇ ಉತ್ತರವನ್ನು ನೀಡದೆ ಸುಮ್ಮನಾಗಿಬಿಡುತ್ತಿದ್ದಳು. ಎಷ್ಟು ದಿನ ಎಂದು ತಾನೆ ಗಂಡನ ಕೂಡ ಸುಮ್ಮನಿರಲು ಸಾಧ್ಯ. ಬೆಳಗ್ಗೆ ಸುಸ್ತಾಗಿ ನಿದ್ರೆ ಕಣ್ಣಿನಲ್ಲಿ ಇರುವಂತೆ ಆಗಲು ಆಕೆಯ ರಾತ್ರಿಯಲ್ಲಿ ಏನು ಮಾಡುತ್ತಿದ್ದಾಳೆ ಎನ್ನುವ ಅನುಮಾನ ಗಂಡನಿಗೆ ಪ್ರಾರಂಭವಾಗುತ್ತದೆ.

ಈ ಜಾಗದಲ್ಲಿ ಅವನು ಅಲ್ಲ ಬೇರೆ ಯಾರೇ ಇದ್ದರೂ ಕೂಡ ಇದೆ ಅನುಮಾನ ಅವರನ್ನು ಕಾಡುತ್ತಿತ್ತು. ಬಹುಶಃ ಆಕೆಯ ಗಂಡ ನೈಟ್ ಶಿಫ್ಟ್ ಹೋಗುವ ಕಾರಣದಿಂದಾಗಿ ದಿನವಿಡಿ ಮನೆಯಲ್ಲೇ ಇರುತ್ತಿದ್ದ ಎಂದು ಕಾಣುತ್ತದೆ ಹೀಗಾಗಿ ಆತನಿಗೆ ಆ ಅನುಭವ ಬಂದಿರಬೇಕು. ಹೀಗಾಗಿ ಅವಳು ಯಾಕೆ ಹೀಗೆ ಮಾಡುತ್ತಿದ್ದಾಳೆ ಅಥವಾ ಈ ಪರಿಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಲು ಅವಳು ಇರುವಂತಹ ಕೋಣೆಯಲ್ಲಿ ಸಿಸಿಟಿವಿ ಕ್ಯಾಮರ ವನ್ನು ಆಕೆಯ ಗಂಡ ಅಳವಡಿಸುತ್ತಾನೆ.

melania | ಗಂಡ ಬೆಳಿಗ್ಗೆ ಮನೆಗೆ ಬರುವಾಗ ಹೆಂಡತಿ ಸುಸ್ತಾಗಿರುವಂತೆ ಕಾಣುತ್ತಿದ್ದಳು, ಆಕೆಯ ಮೇಲೆ ಅನುಮಾನ ಪಟ್ಟು ಸಿಸಿಟಿವಿ ಹಾಕಿದ ಮೇಲೆ ಗಂಡ ತಲೆ ತಗ್ಗಿಸಿದ ಯಾಕೆ ಗೊತ್ತೇ??
ಗಂಡ ಬೆಳಿಗ್ಗೆ ಮನೆಗೆ ಬರುವಾಗ ಹೆಂಡತಿ ಸುಸ್ತಾಗಿರುವಂತೆ ಕಾಣುತ್ತಿದ್ದಳು, ಆಕೆಯ ಮೇಲೆ ಅನುಮಾನ ಪಟ್ಟು ಸಿಸಿಟಿವಿ ಹಾಕಿದ ಮೇಲೆ ಗಂಡ ತಲೆ ತಗ್ಗಿಸಿದ ಯಾಕೆ ಗೊತ್ತೇ?? 4

ಆದರೆ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋವನ್ನು ನೋಡಿದ ನಂತರ ಆತನಿಗೆ ಖಂಡಿತವಾಗಿ ಆತನ ಮೇಲೆ ಯಾಕೆ ನನ್ನ ಹೆಂಡತಿಯನ್ನು ಅನುಮಾನಪಟ್ಟೆ ಎನ್ನುವ ಬೇಸರ ಮೂಡುತ್ತದೆ. ಹೌದು ಗೆಳೆಯರೇ ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಕೂಡ ಅಪ್ಲೋಡ್ ಮಾಡಿದ್ದಾನೆ. ಹೌದು ಮೆಲಾನಿಯಾ ರಾತ್ರಿಯಿಡಿ ಸುಸ್ತಾಗಿ ಇರುತ್ತಿದ್ದಿದ್ದುರ ಕಾರಣ ಏನು ಎನ್ನುವುದು ಅದರಲ್ಲಿ ತಿಳಿದುಬರುತ್ತದೆ. ತನ್ನ ಮೂರು ಚಿಕ್ಕ ಮಕ್ಕಳನ್ನು ಕೂಡ ಮಲಗಿಸಲು ಮೆಲಾನಿಯಾ ಸಾಕಷ್ಟು ಹೆಣಗಾಡುತ್ತಿದ್ದಳು.

ಇದಕ್ಕಾಗಿ ಆಕೆ ರಾತ್ರಿಯಿಡಿ ನಿದ್ದೆ ಮಾಡದೆ ಮಕ್ಕಳನ್ನು ಮಲಗಿಸುತ್ತಿದ್ದಳು. ಹೀಗಾಗಿ ಬೆಳಗ್ಗೆ ಸಂದರ್ಭದಲ್ಲಿ ಆಕೆ ಸುಸ್ತಾಗಿ ಇರುವಂತೆ ಕಾಣುತ್ತಿದ್ದಳು. ಮೆಲಾನಿಯಾ ಳ ಗಂಡ ಹೊರಗೆ ಟೂರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಮನೆಯಿಂದ ದೂರವೇ ಇರುವ ಕಾರಣದಿಂದಾಗಿ ಹೆಂಡತಿಯ ಮೇಲೆ ಅನುಮಾನ ಮೂಡಿ ಆತ ಸಿಸಿಟಿವಿ ಕ್ಯಾಮರವನ್ನು ಹಾಕಿರುತ್ತಾನೆ. ಆದರೆ ಇದರ ಕುರಿತಂತೆ ತಿಳಿದ ನಂತರ ತನ್ನ ಮೇಲೆ ತಾನೇ ನಾಚಿಕೆ ಪಡುತ್ತಾನೆ.

ಒಬ್ಬ ತಾಯಿಯಾಗಿ ಮೂರು ಮಕ್ಕಳನ್ನು ಸಮಾನಭಾವದಿಂದ ನೋಡಿಕೊಳ್ಳಬೇಕಾದುದು ಮೆಲಾನಿಯ ಕರ್ತವ್ಯವಾಗಿದೆ. ಈ ಕಾರಣದಿಂದಾಗಿ ಯಾವುದೇ ಮಕ್ಕಳ ಮೇಲೆ ಕೂಡ ಬೇದಭಾವ ತೋರಿಸದೆ ಇಡೀ ದಿನ ಅವಳು ನಿದ್ದೆ ಮಾಡದೆ ಅಥವಾ ಅಲ್ಪ ಸ್ವಲ್ಪ ನಿದ್ದೆ ಮಾಡಿ ಕಾಲ ಕಳೆಯುತ್ತಾಳೆ‌. ಈ ಕಾರಣದಿಂದಾಗಿ ಆಕೆ ಹಗಲು-ರಾತ್ರಿಯೆನ್ನದೆ ಮಕ್ಕಳ ಆರೈಕೆಯಲ್ಲಿ ಕಾಲ ಕಳೆಯಬೇಕಾದ ರಿಂದ ಸುಸ್ತಾಗುತ್ತಾಳೆ. ಇದನ್ನು ತಿಳಿದ ನಂತರ ನಿಜಕ್ಕೂ ಗಂಡನಿಗೆ ಬೇಜಾರಾಗುತ್ತದೆ.

Comments are closed.