Horoscope: ನೀವು ಮನೆಲ್ಲಿ ಮಲ್ಕೊಂಡು ಇದ್ರೂ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಇನ್ನು 153 ದಿನ ನೀವು ಆಡಿದ್ದೇ ಆಟ, ಕೈ ಇಟ್ಟರೆ ಚಿನ್ನ. ಯಾವ ರಾಶಿಗಳಿಗೆ ಗೊತ್ತೇ?

Horoscope: ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವನ್ನು ಛಾಯಾ ಗ್ರಹ ಎನ್ನುತ್ತಾರೆ. ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನ ಚೆನ್ನಾಗಿಲ್ಲದೆ ಹೋದರೆ, ಆ ರಾಶಿಯವರು ಕಷ್ಟ ಅನುಭವಿಸುತ್ತಾರೆ. ಈಗ ರಾಹು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದೆ, ಇದರಿಂದಾಗಿ ಕೆಲವು ರಾಶಿಗಳಿಗೆ ಅದೃಷ್ಟ ಬದಲಾಗಿ ಎಲ್ಲವೂ ಒಳ್ಳೆಯದಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

rahu gives wealth to these zodiac signs | Horoscope: ನೀವು ಮನೆಲ್ಲಿ ಮಲ್ಕೊಂಡು ಇದ್ರೂ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಇನ್ನು 153 ದಿನ ನೀವು ಆಡಿದ್ದೇ ಆಟ, ಕೈ ಇಟ್ಟರೆ ಚಿನ್ನ. ಯಾವ ರಾಶಿಗಳಿಗೆ ಗೊತ್ತೇ?
Horoscope: ನೀವು ಮನೆಲ್ಲಿ ಮಲ್ಕೊಂಡು ಇದ್ರೂ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಇನ್ನು 153 ದಿನ ನೀವು ಆಡಿದ್ದೇ ಆಟ, ಕೈ ಇಟ್ಟರೆ ಚಿನ್ನ. ಯಾವ ರಾಶಿಗಳಿಗೆ ಗೊತ್ತೇ? 2

ಕುಂಭ ರಾಶಿ :- ಈ ರಾಶಿಯ ಮೂರನೇ ಮನೆಯಲ್ಲಿ ರಾಹು ಗ್ರಹವಿದೆ, ಈ ವೇಳೆ ಇವರ ಆತ್ಮವಿಶ್ವಾಸ ಜಾಸ್ತಿ ಇರುತ್ತದೆ. ಹಾಗಾಗಿ ಈ ವೇಳೆ ಕೆಲಸ ಮತ್ತು ಬ್ಯುಸಿನೆಸ್ ಶುರು ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬದಲಾವಣೆ ಆಗಬಹುದು. ಇದನ್ನು ಓದಿ..Horoscope: ಅದೃಷ್ಟ ಅಂದ್ರೆ ಅಷ್ಟು ಇಷ್ಟು ಅಲ್ಲ, ಕೋಟ್ಯಧಿಪತಿ ಆಗ್ತೀರಾ. ಅದು ಈ ರಾಶಿಗಳು ಮಾತ್ರ- ಮಂಗಳ ಗ್ರಹದ ಅದೃಷ್ಟ ಪಡೆಯುತ್ತಿರುವುದು ಯಾರು ಗೊತ್ತೇ?

ವೃಶ್ಚಿಕ ರಾಶಿ :- ರಾಹು ಈ ರಾಶಿಯ ಆರನೇ ಮನೆಗೆ ಬಂದು ನೆಲೆಸಿದ್ದಾನೆ. ಹಾಗಾಗಿ ನಿಮಗೆ ಉದ್ಯೋಗದ ಒಳ್ಳೆಯ ಪ್ರಸ್ತಾಪ ಕೇಳಿಬರಬಹುದು. ಎಲ್ಲಾ ಥರದಲ್ಲೂ ನಿಮಗೆ ಲಾಭವಾಗುತ್ತದೆ. ನೀವು ಶುರು ಮಾಡುವ ಯಾವುದೇ ಕೆಲಸದಲ್ಲೂ ಸೋಲು ಕಾಣುವುದಿಲ್ಲ. ಎಲ್ಲಾ ಥರದಲ್ಲು ನಿಮಗೆ ಲಾಭವಾಗುತ್ತದೆ.. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಸಿಂಹ ರಾಶಿ :- ಈ ರಾಶಿಯ 10ನೇ ಮನೆಯಲ್ಲಿ ರಾಹು ಇದ್ದಾನೆ, ಈ ವೇಳೆ ನಿಮ್ಮ ಕೆಲಸದಲ್ಲಿ ಲಾಭವಾಗುತ್ತದೆ. ನಿಮ್ಮ ಗುರಿಯನ್ನು ಸಾಧಿಸಲಿ ಸುಲಭವಾಗುತ್ತದೆ. ನೀವು ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗಬೇಕು ಎನ್ನುವುದಾದರೆ, ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. ಇದನ್ನು ಓದಿ..Astrology Tips: ನಿಮ್ಮ ಅದೃಷ್ಟ ಚೆನ್ನಾಗಿಲ್ಲ ಅನಿಸುತ್ತಿದೆಯೇ?? ಹಾಗಿರೆ ಬೆಳ್ಳಿ ಉಂಗುರದ ಜೊತೆ ಈ ಚಿಕ್ಕ ಕೆಲಸ ಮಾಡಿ, ಮುಂದಿನ ಅಂಬಾನಿ ನೀವು ಆಗ್ತೀರಾ. ಭಿಕ್ಷುಕ ಕೂಡ ರಾಜನೇ.

ಕರ್ಕಾಟಕ ರಾಶಿ :- ಈ ರಾಶಿಯ ಕರ್ಮಭಾವದ 10ನೇ ಮನೆಯಲ್ಲಿ ರಾಹು ಇದ್ದಾನೆ. ಈ ವೇಳೆ ಕರ್ಕಾಟಕ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿ ನಿಮಗೆ ಲಾಭ ಸಿಗುತ್ತದೆ. ಒಂದು ವೇಳೆ ಕೆಲಸ ಬದಲಾಯಿಸುವ ಬಗ್ಗೆ ಚಿಂತೆ ಮಾಡುತ್ತಿದ್ದರೆ ಇದು ಅದಕ್ಕೆ ತಕ್ಕ ಸಮಯ. ಬ್ಯುಸಿನೆಸ್ ನಲ್ಲಿ ಲಾಭ ಗಳಿಸುತ್ತೀರಿ. ನಿಮ್ಮ ರೋಗ ದೂರವಾಗುತ್ತದೆ. ಈ ವೇಳೆ ನೀವು ನಾಯಿಗಳಿಗೆ ಊಟ ಹಾಕುವುದರಿಂದ ಒಳ್ಳೆಯದಾಗುತ್ತದೆ.

Comments are closed.