Horoscope: ರಾಹು -ಕೇತು-ಶನಿ ದೇವ ಮೂವರ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಕೆಟ್ಟದ್ದು ಕಾದಿದೆ, ಕೂಡಲೇ ಎಚ್ಚೆತ್ತುಕೊಂಡು ಬಚಾವಾಗಿ.

Horoscope: ಪ್ರತಿ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಆರು ತಿಂಗಳುಗಳಲ್ಲಿ 3 ರಾಶಿಗಳು ಹಿಮ್ಮುಖ ಚಲನೆಯಲ್ಲಿ ಇರಲಿದೆ, ರಾಹು, ಕೇತು ಮತ್ತು ಶನಿ ಗ್ರಹದ ಹಿಮ್ಮುಖ ಚಲನೆ ಇಂದ, ನಾಲ್ಕು ರಾಶಿಗಳ ಮೇಲೆ ಅಮಂಗಳಕರ ಪರಿಣಾಮ ಇರಲಿದ್ದು, ಆ ರಾಶಿಗಳು ಹುಷಾರಾಗಿರುವುದು ಒಳ್ಳೆಯದು. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

rahu ketu horo | Horoscope: ರಾಹು -ಕೇತು-ಶನಿ ದೇವ ಮೂವರ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಕೆಟ್ಟದ್ದು ಕಾದಿದೆ, ಕೂಡಲೇ ಎಚ್ಚೆತ್ತುಕೊಂಡು ಬಚಾವಾಗಿ.
Horoscope: ರಾಹು -ಕೇತು-ಶನಿ ದೇವ ಮೂವರ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಕೆಟ್ಟದ್ದು ಕಾದಿದೆ, ಕೂಡಲೇ ಎಚ್ಚೆತ್ತುಕೊಂಡು ಬಚಾವಾಗಿ. 2

ಕಟಕ ರಾಶಿ :- 3 ರಾಶಿಗಳ ಹಿಮ್ಮುಖ ಚಲನೆಯಿಂದ ಈ ರಾಶಿಯವರು ವೃತ್ತಿ ಜೀವನದ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ ಹಾಗೆ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಿ. ನಿಮಗೆ ಆರ್ಥಿಕ ವಿಷಯದಲ್ಲಿ ಕೂಡ ತೊಂದರೆ ಆಗುವ ಸಾಧ್ಯತೆ ಇದೆ. ಸಾಲ ಪಡೆದಿದ್ದರೆ ಒತ್ತಡ ಕೂಡ ಜಾಸ್ತಿಯಾಗುತ್ತದೆ. ಬದುಕಿನಲ್ಲಿ ಗೊಂದಲ ಉಂಟಾಗಬಹುದು, ಮನೆಯಲ್ಲಿ ಅಸಮಾಧಾನ ಇರಬಹುದು. ಇದನ್ನು ಓದಿ..Astrology: ಆಡಂಬರದ ಪೂಜೆ ಮಾಡದೆ ಇದ್ದರೂ, ಕೇವಲ ಈ ದಿಕ್ಕಿನಲ್ಲಿ ದೀಪ ಹಚ್ಚಿ ಸಾಕು- ಲಕ್ಷಿ ದೇವಿ ಮನೆಯಲ್ಲಿಯೇ ನೆಲೆಸುತ್ತಾರೆ. ಯಾರು ಗೊತ್ತೇ?

ಸಿಂಹ ರಾಶಿ :- 3 ರಾಶಿಗಳ ಹಿಮ್ಮುಖ ಚಲನೆ ಇಂದ ಇವರ ಮೇಲು ನೆಗಟಿವ್ ಪರಿಣಾಮ ಬೀರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ, ನಿಮಗೆ ನಿರಾಸೆ ಉಂಟಾಗಬಹುದು. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ತೊಂದರೆ ಕಾಡಬಹುದು. ಈ ವೇಳೆ ನೀವು ಯಾವುದೇ ಕೆಲಸ ಮಾಡಿದರು ಮಾನಸಿಕವಾಗಿ ನೆಮ್ಮದಿ ಶಾಂತಿ ಸಿಗುವುದಿಲ್ಲ. ಬದುಕಿನ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ಆಲೋಚನೆ ಮಾಡಿ..ಕಾನೂನಿನ ವಿಷಯದಲ್ಲಿ ಹುಷಾರಾಗಿರಿ.

ವೃಶ್ಚಿಕ ರಾಶಿ :- ಇನ್ನುಮುಂದಿನ 6 ತಿಂಗಳುಗಳು ನಿಮಗೆ ಅತ್ಯಂತ ಕಷ್ಟಕರವಾಗಿ ಇರಲಿದೆ. ಮನೆಯ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಿ. ಕೆಲಸ ಮತ್ತು ಹಣಕಾಸಿನ ವಿಷಯದಲ್ಲಿ ಹುಷಾರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ಬ್ಯುಸಿನೆಸ್ ಮಾಡುವವರು ಎಚ್ಚರಿಕೆಯಿಂದ ಇರಿ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಭಿನ್ನಾಭಿಪ್ರಾಯ ಉಂಟಾಬಹುದು. ಈ ವೇಳೆ ಡಾಕ್ಯುಮೆಂಟ್ ಇಲ್ಲದೆ, ಆರ್ಥಿಕವಾಗಿ ಯಾವುದೇ ವ್ಯವಹಾರ ಮಾಡಬೇಡಿ. ಇದನ್ನು ಓದಿ..Driver Jobs: ಸಂಕಷ್ಟದಲ್ಲಿ ಇರುವ ಕ್ಯಾಬ್ ಆಟೋ ಡ್ರೈವರ್ ಗಳೇ, ಬೆಂಗಳೂರಿನಲ್ಲಿ ಡ್ರೈವರ್ ಉದ್ಯೋಗ ಪಡೆದು ಕೈತುಂಬಾ ಸಂಪಾದನೆ ಮಾಡುವುದು ಹೇಗೆ ಗೊತ್ತೇ??

ಮೀನ ರಾಶಿ :- ಶನಿದೇವರು ಈಗ ಈ ರಾಶಿಯಲ್ಲಿ ಸಾಡೇಸಾತಿಯ ಮೊದಲ ಹಂತದಲ್ಲಿದ್ದಾನೆ. ಈ ವೇಳೆ ನೀವು ಮಾನಸಿಕವಾಗಿ ವೀಕ್ ಆಗುತ್ತೀರಿ. ಹಾಗೆಯೇ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಗೊಂದಲ ಮೂಡಬಹುದು, ಸಂಗಾತಿ ಜೊತೆಗೆ ವಾದ ಉಂಟಾಗಬಹುದು. ಮನೆಯಲ್ಲಿ ಒಳ್ಳೆಯ ವಾತಾವರಣ ಇರುವುದಿಲ್ಲ. ಆರೋಗ್ಯದ ಸಮಸ್ಯೆಯಿಂದ ಖರ್ಚು ಜಾಸ್ತಿಯಾಗಬಹುದು.

Comments are closed.